ಪುಟ:ಪ್ರಜ್ಞಾ ಸ್ವಯಂವರಂ.djvu/೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಯಾಂಕ ಪ್ರಜ್ಞಾ ಸ್ವಯಂವರಂ F

  • * * *
  • * *

• • • • • • •• ತೃಪೆ-ವಿರಾಮಕಾಲವನ್ನೆಲ್ಲ ನನ್ನಲ್ಲಿಯೇ ಕಳೆಯುವುದಾಗಿ ಹೇಳಿ ದುದರಿಂದ, ಡಂಭ – ನನ್ನ ಮಾತಿನಲ್ಲಿ ಭಯವಾಗುವುದೇಕೆ ? ಕೃಪೆ-ನನಗಿಂತಲೂ ಕೃಶಾಂಗಿ ಅಧಿ ಕ ಳಾದುದರಿಂದ, ಡಂಭ-- (ನಕ್ಕು) ರಾಗಾ || (ಮಾರನನುಂಗಿಣಿ) ಯಾಕಚಿಂತಿಸ | ರಾಕೇಂದು ಸುಖ ||| ನೀಕಾ ತರಳಾಗಿ ಕೋಕದಿ ಕೃತಳಾಗಿ ! ಯಾಕೆ ||ಅನು|| ನಿನಗಿಂತಲೂ ನಮ್ಮ ಕನಕಾಂಗಿಯು ತನ್ನ ಭಿನಯ'ವನದೊಳು ಮನಗೊ೦ ಡಳುಕೆಲ್ || ಯಾಕೆ || ೧ || ಸುಳ್ಳಲ್ಲ, ಪ್ರಿಯೆ' ನಮ್ಮ ಕುಹನೆಯು ತನ್ನ ಯವನದಲ್ಲಿ ನಿನ್ನಂತೆಯೇ ಸಾಭೌಗ್ಯ ವೀಧಿಯನ್ನು ಪ್ರವೇಶಿಸಿದ್ದಳು. ಈಗಲದರ ಫಲವು ವಿಪರೀತವಾಗಿ ರುವುದು; ನೀನಿನ್ನು ಭಯಪಡಬೇಕಾದುದಿಲ್ಲ. ತೃಪ್ರಿಯನ ! ಹಾಗಾದರೆ ಏಕರೀತಿಯಾಗಿರಬೇಕು, ಡಂಭ-ಅಭೇದವಾಗಿಯೇ ಇರುವೆನು, ಇನ್ನು ನನಗೆಪ್ಪಣೆಯನ್ನು ಕೊಡು, ನಮ್ಮ ಮಂತ್ರಿಗಳಲ್ಲಿ ಮತ್ತಾರಾದರೂ ಬಂದಿರುವರೋ ನೋಡಿ ಬರುವೆನು. (ಮುಂದೆ ನೋಡಿ ಗಾಭರಿಯಿಂದ) ಮುಂದೆ ಉಪಾಯವೇನು ? ಪ್ರಿಯೇ ! ಲೋಭನು ಇಲ್ಲಿಗೇ ಬರುವನು. (ಸರಿದು ನಿಲ್ಲುವನು) ತೃಪ್-ಉದಾರಹೃದಯನಾದಾತನು ನಿಮ್ಮನ್ನು ಸನ್ಮಾನಿಸುವನ ಇದೆ ತಿರಸ್ಕರಿಸುವುದಿಲ್ಲ. ಲೋಭ - (ಸಂತೋಷದಿಂದ ಪ್ರವೇಶಿಸುವನು) ಡಂಭ -(ಸರಿದು ಹೊರಡಲನುವಾಗುವನು) .