ಪುಟ:ಪ್ರಜ್ಞಾ ಸ್ವಯಂವರಂ.djvu/೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


For ಪ್ರಜ್ಞಾ ಸ್ವಯಂವರ wwwwwwwwww+ ••••vysy • • ••wwwxwhD ಕಾಂತಿಪ್ರಿಯಸಖಿ | ಎಚ್ಚತ್ತುಕೊ, ದೇವಿಯವರು ಬರುವ ಹೊ ತಾಯಿತು. ಸ್ವಸ್ಥಳಾಗಿ ಕುಳಿತುಕೋ. ಪ್ರಜ್ಞೆ-(ಎದ್ದು ಕುಳಿತು ಸುತ್ತಲೂ ನೋಡುತ್ತ ತಾಪಾಧಿಕ್ಯದಿಂದ) ರಾಗಾ|| ಖರಹರಪ್ರಿಯ || ರೂಪಕ|| (ಚಿನ್ನದಾನರಾವಾಡು) ಎಂತುತಾಳುವ | ಹಾ ಹಾ || ಎಂತುತಾಳುವ || ಪ || ಕಂ ತುಕೂಪವಾನುತನ್ನ ನಿಂತುಕೋಲನಕ್ಕಟದನಾ | ನೆಂತು ||೨|| ಅಂತರಂಗದಲ್ಲಿಯೆನ್ನಳ್ | ಕಂತಲೆಯಿಂದೆರಮಿಸಿ | ಕಾಂ ತಯನ್ನು ಮರೆಯುತಿಂತು | ಕಾಂತಪೋದಕಠಿಣವಾಂತು ಎಂA ಹಾ ಮನೋವಲ್ಲಭ ! ನನ್ನ ಹೃದಯವನ್ನು ಕದ್ದೊಯ್ದಂತೆಯೇಪ್ರಾಣ ವನ್ನೂ ಕದ್ದೊಯ್ಯದೆ ಬಿಟ್ಟೆಯೇಕೆ ? (ಬಿಸುಸುಯ್ಯುವಳು) ಕಾಂತಿ- (ಚಿಂತೆಯಿಂದ) ಅಯ್ಯೋ ! ನಾನೆಷ್ಟು ಬಗೆಯಿಂದ ಹೇಳಿ ದರೂ ರಾಜಪ್ರಿಯತಾಪವು ಶಮನವಾಗುವಂತಿಲ್ಲ, ಈಗೇನು ಮಾಡಲಿ ? ರಾಣಿ ಯವರಾದರೂ ಬಂದರೆ ? (ಧೃತಿಯೊಡನೆ ರಾಣಿಯು ಬರುವಳು.) ಸುಶೀಲಾರಾಣಸಖಿ, ಇದೋಬಂದನು. ಶಾಂತಿ-ದೇವಿಯವರೇ ಬಂದು ಪುತ್ರಿಯನ್ನು ಸಂತೈಯಿಸಬೇಕು. ಸುಶೀಲೆ ( ಪ್ರಜ್ಞೆಯಬಳಿಗೆ ಬಂದು ತಲೆಸವರಿ ) ಸುಕಮರಿ ! ಏಳು ಏಳು ! ಪ್ರಜ್ಞೆ-ತಲೆಯೆತ್ತಿ ದೈನ್ಯದಿಂದ) ಜನನಿ ! ಬಂದೆಯಾ ! ನನ್ನಿ ತಾಪಶಮನವಾಗುವಂತೆ ಮಾಡಲಾರೆಯಾ ?