ಪುಟ:ಪ್ರಜ್ಞಾ ಸ್ವಯಂವರಂ.djvu/೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕwoಳ] ಪ್ರಜ್ಞಾಸ್ವಯಂವರಂ HQ

tv/( 4 ) 11 (>VL/\/\/\/\/\/\4 4141, 1\ / rV \\/
  • rVA \\\/ \n\nn shM/JUMAN

ಸುಶೀಲೆ:- ಆರ್ಯಪುತ್ರನೆ ! ಎಳಂಬಿಸಿದರೆ ಆತನು ಹೊರಟುಹೋಗ ಬಹುದು, ಊರೆಪಡಿಸಬೇಕು. (ಹೋಗುವಳು) - ವಿವೇಕ:-ಸೇವಕರಾರಲ್ಲ? ಶಾಂತನನ್ನು ಕರೆದುಕೊಂಡುಬರಬೇಕು, (ಶಾಂತ, ಸಂತೋಷ, ವಸ್ತು ವಿಚಾರರು ಬರುವರು) ಸೇವಕ:-ಮಂತ್ರಿವರ್ಯ ರೇ ಬರುತ್ತಿರುವರು. ಶಾಂತ:-ಜಯಶೀಲರಾದ ಮಹಾರಾಜರಿಗೆ ವಂದಿಸುವೆನು, ವಿವೇಕ: ಮಂತ್ರಿವರ್ಯನ ! ಉದ್ಯಾನದಲ್ಲಿ ವಿಶೇಷವೇನು ? ಶಾಂತ: -- ಅವಧರಿಸಬೇಕು. [ಕಂದ|| ಕ್ರೋಧಾಮಷ೯ದಿಬರಲಾ ! ಯೋಧನದೊಳಗೆನ್ನಯ ನಿಜಶಾಂತತೆಯಿಂದಾ || ಧನಜಯಿಸಿದೆ ನಲವಿಂ | ಖೇದದಿಪೊರಮಟ್ಟುವೋದ ನಿಜಸರಿಗಾತಂ | ಸಂತೋಪ: ರಾಜಾಧಿರಾಜ ಅವಧರಿಸಬೇಕು, [ಕಂದ!! ಫಲವಿಧದಿಂದಳೆಗಳೆಯುತೆ || ಕಲಿತನದಿಂಬಂದ ಲೋಭನಂ ಕೊಳುಗುಳದೊಳ್ || ಬಲವಂಭಂಗಿಸಿ ಹಂಗಿಸಿ | ತೊಲಗಿಸಿಬಂದಂ ನಿಜಗುಣದಿಂದವೆ ಭರದಿಂ | ವಸ್ತುವಿಚಾರ:-ಮಹಾರಾಜಾ ! ಬಿನ್ನವನ್ನು ಪಾಲಿಸಬೇಕುಕಂದ|| ಅತಿಸಾಹಸದಿಂ ದಬಂದಾ || ರತಿಪತಿಯಂ ನಿಜಗುಣಒಲದಿಂದೆದುರಾಗು | ಅತಿಸುಲಭದಿ ಜಯಿಸಿದೆನಾಂ | ಜಿತನಾಗಿ ದುಗುಡದಿಪೋದನಾಗಳೆ ಕಾಮಂ |