ಪುಟ:ಪ್ರತಾಪರುದ್ರದೇವ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೩. ಸ್ಥಾನ ೪. ೩೧ ವೀರ.-ಕಂದ || CC ಗಂಡಸೆ ” ಎಂಬೆಯ ಆಹಾ ! ! ಪಂಡನು ನೆಳ್ಳನೆ ? ಎದುರಿನ ಕಡುಭೀಕೃತಿಯಂ || ಮಂಡೆಯನೆತ್ತನು ಭೈರವ | ಕಂಡರುಮಿದನಂಜುತಿದು ಖಂಡಿತಕೇಳಿ ||೬|| ಚಂದ್ರ.-ಇದೆ ಅಲ್ಲವೆ ನಿನ್ನ ಪ್ರಭಾವ ? ನಿನ್ನ ಮನಸ್ಸಿಗೆ ತೋರಿದ ಕಳವಳವೂ ಇದೆ ಅಲ್ಲವೆ? ವಿಸಧ್ವಜನ ಕಡೆಗೆ ಕರೆದೊಯ್ದ ನಾ ಯದ ಕಠಾರಿಯ ಇದೇ ಅಲ್ಲವೆ ? ಇಂತ ಹೆದರಿಕೆ ಬೆದರಿಕೆಗಳು, ಮಲಗದಿರುವ ಮಕ್ಕಳನ್ನು ಅಂಜಿಸಲು ಅಜ್ಜಿಯರಿಗೆ ಯೋಗ್ಯವಾ ದವು. ನಾಚಿಕೆಯಾಗುವದಿಲ್ಲವೆ ? ಮುಖವನ್ನೆತಕ್ಕಿರಿತಿ ವಿಕಾ ರಪಡಿಸುವೆ ? ಎಲ್ಲವೂ ಆದನಂತರ ಒಂದು ತೃಣವನ್ನು ನೆನೆದು ಹೆದರುತ್ತಿರುವೆ. ವೀರ.-ಕಂದ || ಹಾ ! ನೋಡು ನೋಡದನು ಹಾ | ಹಾ! ನೋಡಾ ಕಾಲಭೈರವಾ ಕೃತಿಯಂ ! ನೀ || ನೇನೆಂಬೀಗದ ನೋಡಿಯು | ನೀನೇತಕೆ ನೋಳ್ ನನ್ನ ತೆಗೆತೆಗೆ ನೋಡೇಂ || ತಲೆಯನ್ನೊದರಾದೊಡೆ | ಸಲೀಲದಿಂ ಸೊಲ್ಲನೆ ಮಾತಾಡೆಲೆನೀಂ || ಇಳೆಯೊಳಳದ ಸೆಣನಿಂ || ತಿಳಯಂ ಬಿಡುತೇಳ ಕೊಡುವೆವಾವೆ ಪದ್ಧಿಗದಂ | ನಿಪ್ಯಾಂತಃ ಪ್ರೇತ ಚಂದ್ರ.-ಇದೇನು ! ಶುದ್ಧ ಹುಘ್ನನಾದೆ. ಚಂದ,