ಪುಟ:ಪ್ರತಾಪರುದ್ರದೇವ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F4 ಪ್ರತಾಪರುದ್ರದೇವ. •••••• d,೧೧೨ ೧೧ ಗಿಗಿ ಕಳಿಂಗ-ಬೆಯ್ತಾ ! ಮೂರು ನಾಲ್ಕು ಜನ ವಾಹಕರು ಬಂದರು. ಜಯಸಿಂಹ ಮಗಧದೇಶಕ್ಕೆ ಓಡಿಹೋದನೆಂಬ ವರ್ತಮಾನವನ್ನ ವರು ತಂದಿರುವರು. ವೀರಸೇನ -ಕಂದ | ಕೆಡಿಸಿಹುದಿಗಾಲವು | ಕಡಿದಹಕವ ನವನಿಗೆ ಸೂಚಿಸಿ ಮೊದಲೀ || ಪೊಡವಿಯ ಬಿಡನವನೀಗಳ | ಕೆಡಕಿನ ಬುದ್ದಿಯವನೊಡಲಲಂಕುರಿಸದಿರಲೆ 11ov ಇಂದಿನಮೊದಲುಂ ಮನವಾ || ಡೆಂದುದನು ಮೊದಲೋಳುನಾಡದೀಕೈಗಳೆ ಮ || ತೊಂದನ್ನೆಂದುಂ ತಡಮಾ | ಡಿಂದಿನವೊಲೊಸಪೋಗವಿನ್ನಿ ಧರೆಯೊಳೆ || ನನ್ನ ಈ ಉದ್ದೇಶ ಸಾರ್ಥಕ್ಯಕ್ಕಾಗಿ ಜಯಸಿಂಹನ ಪುಗವನ್ನು ರಹಸ್ಯವಾಗಿ ಸಾಧಿಸಿ, ಅವನ ದೆ ಶಕೋಶಗಳನ್ನು ಸೂರೆಗೈದು, ಅವನ ಪತ್ನಿ ಪುತ್ರರು ಮತ್ತವನಿಗೆ ತಿಲೋದಕವನ್ನು ಕಾಣಿಸುವ ತೊತ್ತುಗಳೆಲ್ಲರನ್ನೂ ಕತ್ತಿಯವಾಯುತು ಮಾಡುವೆನು. ಈಗ ಬಂದವರನ್ನು ಕರೆದುಕೊಂಡು ಬಾ, ನಿಖ್ಯಾ ಂತಃ-ಕಂಗ, ಕಂದ !! ಮುಳಸಿನ ನನ್ನುರಿ ತಗ್ಗದೆ || ಬಳಸುತನನವಂ ಸುಡುತಿರುವೀಗಿದನಾ೦ || ಚಳಕದೊಳಗಿದ ಮಾಡದೆ || ಗಳಹುತ ನಾನಿರೆ ಗಳಿಗೆಯು ಬೊಗಳುವನಾಯೋಲೆ! ನಿಖ್ಯಾತಃ .