ಪುಟ:ಪ್ರತಾಪರುದ್ರದೇವ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ 8, ಸ್ಥಾನ ೩, f ಸಂದಪುದೀ ಪರಿಧರೆಯೊಳ | ಗಿಂದಾನೇನನ್ನು ಮಾಡಿದವಳಲ್ಲೆನಿಸಾ || ಎಂದೆಂದು ಪೆಣ್ಣಳಗಿರುವಿ | ದೊಂದು ಬಲಂ ಬೆಂಬಲವೆನುತಿರ್ದೊಡೆ ಫಲವೇ೦|| ಇವರಾರು !! ಪ್ರದೇಶ –ಘಾತುಕರು. ಘಾತುಕ-ನಿನ್ನ ಗಂಡನೆಲ್ಲಿ ? ಪತ್ನಿ.-ನಿಮ್ಮಂತ ಮಹತ್ಮರಿರತಕ್ಕ ಪುಣ್ಯಸ್ಥಳದಲ್ಲಿರದೆ ಇರಲೆಂದು ಹಾರೈಸುವೆ. ಘಾತುಕ-ಅವನು ದ್ರೋಹಿ. ಪುತ್ರ -ಸುಳ್ಳು ಬೊಗಳಬೇಡ ಗುಲಾಮನೆ. ಘಾತುಕ –ಛೇ ! ದ್ರೋಹದ ಮೊಳಕೆ ! (ಬಾಕಿನಿಂದ ತಿವಿಯುವನು.) ಪುತ್ರ -ಅಮ್ಮಾ ! ನನ್ನ ಕೊಂದುಬಿಟ್ಟ, ನೀನು ಬಡಿಹೋಗು. (ಪ್ರಾಣಬಿಡುವನು ಘಾತುಕರು ಜಯಸಿಂಹನ ಪತ್ನಿಯನ್ನು ಅಟ್ಟಿಸಿಕೊಂಡು ಹೋಗುವರು) ನಿಮ್ಮಂತಾಃ ಸರೇ, ht ೩ನೇ ಸ್ಥಾನ. ಮಗಧರಾಜನ ಅರಮನೆಯಲ್ಲೊಂದು ಭಾಗ. ಪ್ರವೇಶ -ಪ್ರತಾಪರುದ್ರದೇವ, ಜಯಸಿಂಹ, ಪ್ರತಾಪರುದ್ರ -ಕಂದ || ಮರದ ನೆಳಲಲ್ಲಿ ನಾವೆ ಕು | ಇರುತಂ ಮನದಳಲ ಸುರಿದು ಪರಿಪರಿಯಿಂದಂ 11 ಬರಿದದನು ಮಾಡುತಂ ನಾವೆ || ಬರುವ ನಡೆನಡೆ ಜಯಸಿಂಹ ಕಡುಕಾನನದೊಳೆ | 13