ಪುಟ:ಪ್ರತಾಪರುದ್ರದೇವ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತ , ಸ್ಮಾಸ 4, ೧೧ ನುಡುಗೆರೆಯಾಗಶಾಧಿಪ | ಕೊಡಲುಂ ನಿನೆಣಿಸುವ ಒಳನಾನಾಗಿರೆನೈ 118೦! ಪ್ರತಾಪರುದ್ರಕೋಪಗೊಳಬೇಡ, ನನಗೆ ನಿನ್ನಲ್ಲಿ ಭಯ ವುಂಟೆಂದು ನಾನೀರೀತಿ ಹೇಳಿದೆನೆಂದು ಭಾವಿಸದಿರು, ನಮ್ಮ ದೇಶವು ಈಗಿನ ಹೊರೆಯನ್ನು ಹೊರಲಾರದೆ ಕುಗ್ಗಿ ಹೋಗಿರುವದು. ಪ್ರತಿದಿನವು ಹಿಂಸೆ ಅಧಿಕವಾಗುತ್ತ, ಯಾತನೆ ಹೆಚ್ಚಾಗುತ್ತಿರು ವದು. ಅನೇಕರಿಂದ ನನಗವರಲ್ಲಿ ಸಹಾಯದೊರೆಯುವದೆಂದು ತೋರುವದು. ಈ ಮಗಧದೇಶದಲ್ಲೂ ನನಗೆ ಪ್ರಬಲವಾದ ಸೈನ್ಯ ಸಹಾಯದೊರಕುವದು, ಆದರೆ ಪ್ರಯೋಜನವೇನು ? ನಾನು ಆ ಖಳ ವೀರಸೇನನ ಶಿರಸ್ಸನ್ನು ನೆಲಕ್ಕುರುಳಿಸಿ ಅದನ್ನು ಮೆಟ್ಟಿ ನಡೆದರೆ ಆ ನಿರ್ಭಾಗ್ಯವಾದ ನಮ್ಮ ದೇಶವು ಮುಂದೆ ಬರತಕ್ಕನ ನಿಂದ ಮೊದಲಿಗಿಂತಲು ವಿಶೇಷವಾಗಿ ಯಾತನೆ ಪಡುವದು, G ಜಯಸಿಂಹ -ಅಂತಹ ಪುರುಷನಾರಿರಬಹುದು ? ಪ್ರತಾಪರುದ್ರ -ನಾನೇ ಅವನೆಂದು ತಿಳಿ, ವಿಶಿಷ್ಟ್ಯ ದುರಾಚಾರಗಳಿಗೂ ನಾನು ಮಾತೃಸ್ಥಾನವಾಗಿರುವೆನು. ಅದೆಲ್ಲ ಹೊರಚ್ಛಾದರೆ, ಈಗ ದುರ್ಮಾರ್ಗಿಯಂತಿರುವ ಆ ಪಾಪಿ ವೀರಸೇನನು ನಿರಪರಾಧಿ ಯಾದ ಪಶುವಿನಂತೆ ಕಾಣುವನು, ನಿಮ್ಮೊಢದೇಶವು ನನ್ನಲ್ಲಿ ರತಕ್ಕ ಅನರ್ಥಗಳನ್ನು ಕಂಡರೆ ಮೊದಲಿನ ವೀರಸೇನನೆ ಸರೋ ತಮನಾಗಿದ್ದನೆಂದು ಭಾವಿಸುವದು, ಜಯಸಿಂಹ -ಕಂದ || ನರಕದೊಳಿರ್ಪಸುರರ ಪಡೆ | ಯುರಿಯುದು ಕೇಳೀರಸೇನನಂ ಮಾರ್ದವನಂ ||