ಪುಟ:ಪ್ರತಾಪರುದ್ರದೇವ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಅಂಕ ೫, ಸ್ಥಾನ ೨. ವಾಮದೇವ-ವೀರಸೇನನಿಗೆ ಈಗ ಗೊತ್ತಾಗುವದು. ರಹಸ್ಯವಾಗಿ ತಾನು ಮಾಡಿದ ಕೊಲೆಗಳಿಗೆ ತಕ್ಕ ಫಲವನ್ನು ಈಗವನು ಅನು ಭವಿಸದೆ ಇರುವದಿಲ್ಲ. ಪ್ರತಿಗಳಿಗೆಯಲ್ಲು ಜನರು ಅವನ ಆಜ್ಞೆ ಯನ್ನು ತಿರಸ್ಕರಿಸಿ, ಮೋಸಗಾರನೆಂದು ನಿಂದಿಸದೆ ಇರುವದಿಲ್ಲ. ಅವನಾಜ್ಞೆಯಂತೆ ನಡೆಯುವರುಸಹ ಆಜ್ಞೆಗೆ ಒಳಪಟ್ಟಿರುವರೆ ಹೊರ್ತು ಅವನಲ್ಲಿ ವಿಶ್ವಾಸವನ್ನಿಟ್ಟಲ್ಲ. ಈಗವನು ರಾಜಪದ ವಿಗೆ ಸಲ್ಲದವನಾಗಿದಾನೆ ಕಂದ|| ಆರಡಿಯಾಳನ ಕವಚವ | ಮೂರಡಿವಾಳಟ್ಟ ತೆರದಿನೆಸೆಯುವದೀಗೀ || ಧಾರುಣಿಯನ್ನಾಳುತ್ತಿರೆ | ಮಾರಿದ ಒಳ ವೀರಸೇನಸಲ್ಲದೆ ಜನರೊಳ್ ||೨|| ಕೊಂದಿವನೆಸಗಿದ ಪಾತಕ | ಕಿಂದಿವನೋತ್ಕನಮರುಗುತ ಲದಿವನನೀಗಳೆ || ನಿಂದಿಸುತಿರ್ದೊಡ ಮದಕಿನ | ನಿಂದದಕಾರೇನೆಸಗಿದರೆನ್ನು ತ ಬಗೆವಂ || ೩ || ವಾಮದೇವ.- ನಡೆಯಿರಿ ಪದವೀಗಿಟ್ಟ | ನೊಡೆಯಂಗರ್ಪಿಸ ಮನದನುರಾಗವ ನೀಗಳೆ || ದೃಢದಿಂ ಚಲ್ಲುವ ನಾವನ | ನಡಿಗಳಿಗಾಗೆಂಮೊಡಲಿನ ಗಕ್ಕವನೆಲ್ಲಂ ||೪|| ಚಲ್ಲುವ ನಡೆಯಿರಿ ರಕ್ತನ | ನಿಲ್ಲದೆ ನಾವಿಪ್ರತಾಪರುದ್ರನಿಗಳೆ || ನಳ ರಂಗ