ಪುಟ:ಪ್ರತಾಪರುದ್ರದೇವ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂ, ಎಲೆ, ಶ್ರೀಕಂಠೇಶ ಗೌಡರಿಂದ ವಿರಚಿತವಾಗಿರುವ, ಪುಸ್ತಕಗಳು, • .. - ಆನೆ. ೧. ಕನ್ಯಾವಿತಂತು.-ವಚನಕಾವ್ಯ... ಕ್ರಳು ೪ ಆಣೆ. ೨. ಚಾವನ್ನಪಚಂದ್ರಪ್ರಭೆ-ಗತಿಸಿಹೋದ ಮಹಾರಾಜ ಚಾಮರಾಜ ಒಡೆಯರವರ ಸ್ಮೃತಿಶತಕ, ೩. ಪ್ರತಾಪರುದ್ರದೇವ-ನಾಟಕ, ೧ ರೂಪಾಯಿ ೪, ಪ್ರಮೀಳಾರ್ಜುನಿಯ-ಕೃಂಗಾರನಾಟಕ, ಅಚ್ಚಿನಲ್ಲಿದೆ. ೫, ಭವಾನಿಬಾಳೆ-ನಾಟಕ. ..... ಅಚ್ಚಿನಲ್ಲಿದೆ. ಮಹಾರಾಷ್ಟ್ರ ದ ಚರಿತ್ರೆಗೆ ಸಂಬಂಧಪಟ್ಟ ನವೀನಕಾವ್ಯ. ಸಿವಾಜಿ ಮಹಾರಾಜನ ವಂಶಾವಳ ವೃತ್ತಾಂತ -ಅವನು ಹುಟ್ಟುವದಕ್ಕೆ ಮುಂಚೆ ಮಹಾರಾಷ್ಟ್ಯ ವಿದ್ದ ಸ್ಥಿತಿ-ಮರಾಟ ಜನಗಳಲ್ಲಿ ದೇಶಾಭಿ ಮಾನ ಮತಾಭಿಮಾನ ಹುಟ್ಟಿ ಮುಸಲ್ಮಾನರಲ್ಲಿ ದ್ವೇಷ ಬೆಳೆಸಲು ಕಾರಣ-ಮುಸಲ್ಮಾನ ದೊರೆಗಳ ಕಾಟವನ್ನು ತಡೆದುಕೊಳ್ಳಲಾರದೆ ರಾಜಾಸ್ಥಾನದ ಅರಸುಗಳು ಅವರಿಗೆ ಹೆಣ್ಣುಗಳನ್ನು ಕೊಟ್ಟು ಕೊಂಡು ಕಾಲಹರಣ ಮಾಡುತ್ತಿದ್ದಾಗ ಮುಸಲ್ಮಾನರನ್ನೆಲ್ಲ ತಿಂದು ತೇಗಲು ಶೈಯ್ಯಾದ್ರಿಯಲ್ಲಿ ಅಬ್ಬರಿಸುತ್ತಿದ್ದ ಆ ವೀರ ನಾರೀಮಣಿ ಯಾದ ಸಿವಾಜಿ ತಾಯಿ, ಜೀಜೆಬಾಯಿಯು ಪರಿಣಯ_ಭವಾನಿ ಪ್ರಸನ್ನ -ಭವಾನಿಬಾಳೆ ಪ್ರಸಾದ - ವೃತ್ತ, * ತೊರೆದಾ ತೋಳಿನ ಶರೈವಂ ಧರೆಯುತಾವಾಳುತ್ತಿರಲಿ ಖಳರೊಳೆ | ಬೆರೆಸುತ್ತೆಮ್ಮದು ರಕ್ತ ತಾವು ಫಡ ರಾಜಾಸ್ಥಾನವಾಸಿಂಗಳ | ಸರಿನೀಂ ಮಾಲೆ ಮೆಲ್ಲ ಮಂದಿರಂ ಕೈಯ್ಯಾದ್ರಿಯಲ್ಲಬ್ಬರಂ | ಗರೆವೀ ಪೆರ್ಬಲಿಗಾರವಲ್ಲಿ ಪುಡಿಸಿಂಗಂ ಸಾಟ ತಾನಪ್ಪುದೇಂ || ಭವಾನಿಬಾಳೆ, ೪ ನೇ ಅಂಕ.