ಪುಟ:ಪ್ರತಾಪ ರುದ್ರದೇವ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

مع ಪ್ರತಾಪರುದ್ರದೇವ. M ವೀರ -ನಾನಿಲ್ಲಿದ್ದರೆ ಅವನು ಕಾಣುವನು. ಚಂದ್ರ-ಛೇ! ಛೇ! ನಾಚಿಕೆಯಾಗುವದಿಲ್ಲವೆ ? ವೀರ -ವೃತ್ತ || ಎಲ್ಲೆಲ್ಲು ಕೊಲೆಯಿಂ ನರಂ ರಕುತನಂ ಚೆ ಶ್ರೀರ್ಪನಿ: ಧಾತ್ರಿಯೊಳೆ || ಸೊಲ್ಲಂ ಮಾರಿದ ರೀತಿಯಿಂ ಪಗೆಯ ಕೆಂದೀ ರುದ್ರಭೂಭಾ ಗದೊಳೆ 11 ಚಲ್ಲಿ ರ್ಪವಕೊಟಿಯಂ ಸದನವಕ ಪೊಳರ್ದವಂ ಭೂಮಿಯ || ನೆಲ್ಲುಂತಾಂ ಬಿಡುತದ್ದು ದಂ ಭುವನದೊಳ್ಳಲ್ಲಿ ಹೊಂದದ್ದುತಂ|| ಕಂದ || ಅಳಿದ ನರನೆಳ್ಳುದರಿದೀ | ಯಿಳಯೋಳ್ಳರುತಿರ್ದ ಪಳಲವ ಮೊದಲೆ|| ಇಳಯಂ ಬಿಟ್ಟೆಗಳ | ತಲೆಯಂ ತೂಗುತ್ತಲಿರ್ಪ ನನ್ನಾಸನದೊಳೆ ||೩೦ ಚಂದ್ರ-ರಾಜೋತ್ತಮನೆ ! ಈ ಮಿತ್ರರು ನಿನ್ನ ಸಂಘವನ್ನು ಅಪೇಕ್ಷಿಸುತ್ತಿರುವರು. ವೀರ.-ನಾನು ಇದನ್ನು ಮರೆತುಬಿಡುವೆ. ಎಲೆ ಪೂಣ್ರೆ ! ನೀವು ನನ್ನ ನೋಡಿ ಆಶ್ಚರೈಪಡಬೇಡಿ, ನನ್ನಲ್ಲಿ ಒಂದು ವಿಜಾ ತಿಯವಾದ ಜಾಡ್ಯವಿರುವದು, ನನ್ನ ದೇಹಧರ್ಮವನ್ನು ತಿಳದ ವರಿಗದು ಅಲ್ಪವಾಗಿ ತೋರುವದು. ಇನ್ನು ತೆಗೆದುಕೊಳ್ಳೋ ನಾಗಲಿ. ನಾನೂ ಕೂತುಕೊಳ್ಳುವೆನು, ಪಾನಕ್ಕುಪಕ್ರಮಿಸಿ, ನನಗೆ ದ್ರಾಕ್ಷಾರಸವನ್ನು ಕೊಡಿ, ವಾತ್ರೆ ತುಂಬಲೂ ಇರಲಿಇದನ್ನು ನಿಮ್ಮೆಲ್ಲಗ ಕ್ಷೇಮಾರ್ಥವಾಗಿಯೂ, ಬರದೆ ಮರೆಮಾಚಿ ರುವ ನನ್ನ ಪ್ರಿಯಮಿತ್ರನಾದ ಶರಸೇನನ ಕ್ಷೇಮಾರ್ತವಾಗಿಯೂ