ಪುಟ:ಪ್ರತಾಪ ರುದ್ರದೇವ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂಕ್ ೪, ಸ್ಥನ ೧. W ಸುಂದರವಾಗಿಹ ರಂಭೆಯನುಂ | ಗಂಧವ ಬೀರುವ ಮೇನಕಿಯಂ || ಬಂಧುರದಿಂದಲೆ ಮಾರಿಸಿ ತಾಳಕೆ | ನಿಂದಲಿನಿಲ್ಲದೆ ನರ್ತಿನಿ ನೀವೆ |lvl? (ಶಕ್ತಿಗಳು ಕುಣಿಯುವವು.*) ರಗಳೆ || ೨ನೇ ಶಕ್ತಿ- ನೋಡಿ ನೋಡಿ ಬೇಗನೆ ಮಾಡದೀಗ ತಡವನೆ | ದೊಡ್ಡಬೆಟ್ಟು ಕಡಿವುದು ದಡ್ಡದಡ್ಡ ತೆಳ್ಳುವ || ಕೇಡ ಕೇಳಬಾಗಲ ನೋಡಿ ಯಾರೊ ತೆಳ್ಳುವ | ದಂಡಿ ತೆರದು ಬಾಗಲ ಬಿಚ್ಚಿ ಬೇಗ ಬಾಗಲ ||೯|| ಪ್ರವೇಶ - ವೀರಸೇನ. ವೀರಸೇನ.-ಕತ್ತಲೆಮನೆ ಮಾರಿದರೆ ! ಇದೇನು ನೀವು ಮಾಡುವ ಕೆಲಸ ಶಕ್ತಿಗಳು -ಇದೊಂದು ಹೆಸರರಿಯದ ಹರಿಬ, ವೀರಸೇನ-ಒಳ್ಳೇದು. ಸೀಸಪದ್ಯ || ಇಂದೊಂದು ಮಾತನ್ನು ಕೇಳುವನು ನಿಮ್ಮನ್ನು ನೀವದನು ತಿಳದೀಗ ಪೇಳಿ ನನಗೆ | ಕಂದಿದರು ಮಾರ್ತಾಂಡ ನೀಗಿದರೊಳುಂಸರಿಯ ಭೂಚಕ್ರವನ್ನಿಗ ಸುಡಲು ಸರಿಯೆ |

  • ಹಿಂದುಸ್ತಾನಿನೋಟು, ಏಕತಾಳ ಧಾಟಿ - ಹವಾರಬಾಗಮತಂಗಿದೆ ದಕ್ಷಿಣೆ ಮೆಚ್ಚಿ ಹ ಳಿಂದು ||ಪ| ನಿದಾನಮಾಡದೆ ಸುತ್ತಲುನರ್ತಿಸಿ ತಾಳವ ತಟ್ಟಿ ತಟ್ಟಿ ಬೇಗನೀವು ||ಯಕ್ಷಿಣಿಮ೯ಲು ತಟ್ಟೂತ ತಾಳವ ಸುತ್ತಲು ತಕ್ಕ ತಕ್ಕನರ್ತಿಸುತೀಗ|| ೨|| ಉಕ್ಕು ವಬಾನೆಗೆ ಮೆಚ್ಚಿತು ಶಕ್ತಿಯು ತಟ್ಟರಿ ಬೇಗ ಬೇಗ ತಾಳವನೀಗ 14!!...