ಪುಟ:ಪ್ರತಾಪ ರುದ್ರದೇವ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ , ಸ್ಥಾನ J. ೯೩ ••••••• • •••••••• My ೨ನೇ ಸ್ಥಾನ. ಜಯಸಿಂಹನ ಕೋಟೆಯಲ್ಲಿ, ಒಂದು ಕೊಟ್ಟಡಿ ಪ್ರವೇಶ-ದಯಸಿಂಹನಪತ್ನಿ, ಅವನಪುತ್ರ, ನಂದರಾಜ. ಪತ್ನಿ-ದೇಶಭಸ್ಮರಂತೆ ಓಡಿಹೋಗಲೇನುತಪ್ಪು ಮಾಡಿದರು ? ನಂದರಾಜ -ತಂಗಿ ! ತಾಳ್ಮೆ ತೆಗೆದುಕೊ, ಪತ್ನಿ,ಅವರಲ್ಲಿದು ಕೊಂಚವೂ ಇಲ್ಲ, ಓಡಿಹೊದದ್ದು ಹುಚ್ಚೇ ಸರಿ, ಆಚರಣೆಯಲ್ಲಿ ನಾವು ಸರಿಯಾಗಿದ್ದರೂ ; ಭಯದಲ್ಲಿ ರಾಜ ದೊ ಹಿಗಳಾಗಿರುವೆವು. ನಂದರಾಜ -ನಿನ್ನ ಪತಿಯಾದ ಜಯಸಿಂಹ ಓಡಿಹೋದದ್ದು ಭಯ ದಿಂದಲೋ, ಬುದ್ದಿವಂತಿಕೆಯಿಂದ ನಿನಗೆ ಗೊತ್ತಿಲ್ಲ, ಪತ್ನಿ -ಬುದ್ದಿವಂತಿಕೆಯೋ ? ತಾನಿರದೆ ಓಡಿಹೋಗಬೇಕಾದ ಸ್ಥಳ ದಲ್ಲಿ ತನ್ನ ಪತ್ನಿ ಪುತ್ರರನ್ನೂ ಮನೆಯನ್ನೂ ಮಾನವನ್ನೂ ಬಿಟ್ಟು ಹೋಗುವದು ಬುದ್ದಿವಂತಿಕೆಯಲ್ಲವೆ ? ಅವರಿಗೆ ನಮ್ಮಲ್ಲಿ ವಿಶ್ವಾಸವಿಲ್ಲ. ಪಶುಪ್ರಾಣಿಗಳಲ್ಲಿರುವ ಸ್ವಭಾವಿಕ ವಾದ ವಿಶ್ವಾಸವೂ ಅವರಲ್ಲಿಲ್ಲ. ಬಂದು ಬಡಗುಬ್ಬಿಯು ತನ್ನ ಮರಿಗಳಿಗಾಗಿ ಶತ್ರುವಿನೊಡನೆ ಗೂಡಿನಲ್ಲಿ ಜಗಳವಾಡಿ ಪ್ರಾಣವ ನ್ನಾದರೂ ಬಿಡುವದು, ಇದು ಭಯದಿಂದಲೇ ಹೊರ್ತು ವಿಶ್ವಾಸ ದಿಂದಬೇರೆ ಅಲ್ಲ. ಅಕಾರಣವಾಗಿ ಓಡಿಹೋಗುವದರಲ್ಲಿ ಬುದ್ದಿ ವಂತಿಗೆ ಏನಿರುವದು ? ನಂದರಾಜ -ತಂಗಿ ! ನಿದಾನವನ್ನು ತಾಳಿ, ಕೆಂಚಸಹಿಸಿಕೊಂಡಿರು. ನಿನ್ನೊಡೆಯನು ಉದಾರಿ, ಬುದ್ದಿ ಶಾಲಿ, ಕಾಲಕ್ರಮವನ್ನು ತಿಳಿದ ವನು. ಇನ್ನು ವಿಶೇಷವಾಗಿ ಮಾತನಾಡುತ್ತಿರಲು ಅವಕಾಶವಿಲ್ಲ.