ಪುಟ:ಪ್ರತಾಪ ರುದ್ರದೇವ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ 3 ಸ್ಥಾನ GAL wwwwwwwwwww•••••••• ವೈದ್ಯ - ಈಗಿವಳು ಶಯನವನ್ನೆರುವಳೋ? ಚೇಟ - ಸ್ವಲ್ಪವೂ ಸಾವಕಾಶವಿಲ್ಲದೆ ಮಲಗುವಳು. ವೈದ್ಯ – ಜನರು ಭಯಂಕರವಾದ ವರ್ತಮಾನಗಳನ್ನು ಗುಸಗು ಟ್ಟಿಕೊಳ್ಳುತ್ತಿರುವರು. ಮಾಡಬಾರದ ಕೃತ್ಯಗಳನ್ನು ಮಾಡಿ ದರೆ, ಅನುಭವಿಸಲಾಗದ ಸಂಕಟಗಳುಂಟಾಗುವವು. ಮನಗ ಯಾತನೆ ಮಲಗಿರುವ ಶಯನಕ್ಕಾದರೂ ಗೊತ್ತಾಗದಿರುವದಿಲ್ಲ. ಇನ್ನಿವಳಿಗೆ ದೈವಸಹಾಯಬೇಕೆ ಹೊರ್ತ ವೈದ್ಯರಿಂದೇನು ಅನುಕೂಲವಾಗು ವದಿಲ್ಲ, ಲೋಕನಾಥನು ಈಕೆಯನ್ನು ಸಂರಕ್ಷಿಸಲಿ. ನೀನು ಜಾಗರೂಕಳಾಗಿ ನೋಡಿಕೊಳ್ಳುತಿರು. ತಾನಾಗಿ ಕೆಡಕು ಮಾಡಿ ಕೊಳಲು ಅವಕಾಶಕೊಡದೆ ಸಮೀಪದಲ್ಲೇ ಇರು. ಇನ್ನು ನಾನು ಹೋಗಿಬರುವೆನು. ಕಂದ || ಮನವಂ ಮುತ್ತುತಲಿರ್ಪುದು | ವನಜಾಕ್ಷಿಯ ಗಿತಿಗೆ ಕಡುಭಯ ಮತ್ತಿದನುಂ || ಮನದೋಳ್ಳಗೆಯುವುದಲ್ಲದೆ || ಜನಂಗಳೊಳುಬಾಯ್ದೆರದುಸುರಾಗದು ನಾಂ !! ನಿಪ್ಪಾ ಅಂತ. - ೨ನೇ ಸ್ಥಾನ. ವಲ್ಲಭಪಟ್ಟಣಕ್ಕೆ ಹೋಗುವದಾರಿ. ಪ್ರವೇಶ-ಕಳಿಂಗರಾಯ, ವಾಮದೇವ, ನಳ, ಮಿತ್ರ, (ಅವರವರ ಸೈನ್ಯದೊಡನೆ) ನಳ- ಮಗಧಸೈನ್ಯದ ಸವಿಾಪವನ್ನೆ ದುತ್ತಿರುವವು, ಪ್ರತಾಪ ರುದ್ರದೇವನು ಅವರ ಮಾವನಾದ ಶೇಖರನು ನನ್ನ ಜಯಸಿಂಹ