ಪುಟ:ಪ್ರತಾಪ ರುದ್ರದೇವ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೧, ಸ್ಥಾನ, ೩. •••• • • •••• ೧ನೇ ಶಕ್ತಿ ರಗಳೆ || ಉಳಿದಗಾ೪ ಕೈಯೊಳಹುದು ಕೊಳಗದಲ್ಲಿ ಕೂತುಕೊಂಡು | ಗಾಳಿಯಲ್ಲಿ ತೂರಿಕೊಂಡು ಹೊಳೆಯೊಳೆಲ್ಲ ತೇಲಿಕೊಂಡು | ಮಳಯೋಳೆ ಲೌತುಕೊಂಡು ಹಳ್ಳಿಹಳ್ಳಿ ಹುಡಕಿಕೊಂಡು | ನಳ್ಳಿಯನ್ನು ತಿಂದುಕೊಂಡು ಕೊಳ್ಳಿಯನ್ನು ಹಿಡಿದುಕೊಂಡು|೧೩ ಅಂತು ಇಂತುಸೇರುವೆ ಗಂಡನನ್ನು ಕೊಲ್ಲುವೆ | * ಕೆಂದು ರಕ್ತ ಹೀರುವೆ ಸೀರಿ ಕೇಕಹಾಕುವೆ | ತಂತಿಗಿಂತ ಮಿಾಟುವೆ ತಾಳಗೀಳ ಹಾಕುವೆ | ಸುತ್ತಮುತ್ತನೋಡುವೆ ಸುತ್ತಿ ಸುತ್ತಿ ಕುಣಿಯುವೆ || ಮುಂಡೆಯನ್ನು ಹಿಡಿಯುವೆ ಮಂಡೆಬುಂಡೆ ಮಾಡುವೆ| ಬಂಡಿಹೆಂಡ ತರಿಸುವೆ ಕಂಡಕಂಡ ತಿನ್ನು ವೆ | ಬುಂಡೆಬುಂಡೆ ಮೊಗಿಯುವೆ ಬಂಡಿಬರಿದು ಮಾಡುವೆ! ಹಿಗ್ಗಿ ಹಿಗ್ಗಿ ತೇಗುವೆ ಹಿಗ್ಗಿ ಕೇಕೆ ಹಾಕುವೆ || ೧೪ || ೨ನೇ ಶಕ್ತಿ-ನನ್ನ ಕಯ್ಯೋಳೇನಿರ್ಪುದು ? - * * *

  • ಈ ರಗಳೆದು ಎರಡೆರಡು ಪಾದಗಳನ್ನು ಒಂದೊಂದು ಚರಣವನ್ನಾಗಿ ನಾಲ್ಕು ಚರಣಗಳಾಗಿ ಮಾಡಿಕೊಂಡು ಅದಕ್ಕೆ ಈ ಕೆಳಗಣ ಪಲ್ಲವಿ ಅನು ಪಲ್ಲವಿಯನ್ನು ಸೇರಿಸಿ ಹಾಡುತ್ತ ಕುಳಿತಿರಬಹುದು. ಮೊದಲನೇ ಚರಣ ವನ್ನು ಹಾಡಿದನಂತರ ಪಲ್ಲವಿ ಅನುಪಲ್ಲವಿಗಳನ್ನು ಸೇರಿಸಿಕೊಳ್ಳ -ಕು.

( ರಾಗ-ಹಿಂದುಸ್ತಾನಿ. ಬೆಲ್ಲ ಜುಂಜೋಟ, ರೂಪಕತಾಳ, ) (ಧಾಟಿ-ಹಾನಿಹೈಸೋಯಿ ಅಬಜಾಕೆ ಬತುಂದಲೆಮಿಯ್ಯ ಬನ್ನಿ ನೀ ಬೇಗ ನರ್ತಿಸಿ | ರ್ಫ ಥಕೆಂದು | ಪ || ಬೇಗನರ್ತಿಸಿ ನೀನೆ | ಬೇಗನರ್ತಿಸಿನೀಪ | ಫಕ್ ಫಕಂದು || 2.