ಪುಟ:ಪ್ರತಾಪ ರುದ್ರದೇವ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಪ್ರತಾಪರುದ್ರದೇವ. ೩ನೇ ಶಕ್ತಿ.-ತೋರು! ತೋರು ! ೨ನೇ ಶಕ್ತಿ-ಇದೋರ ನಾವಿಕನ ಸೆರ್ಬೆಟ್ಟು, ಅವಂ ಮನೆಗೆ ಬರ್ಪುಗವನ ಪಡಂಗು ಒಡೆದು ಪೋದುದು. ೩ನೇ ಶಕ್ತಿ-ನಗಾರಿ ! ನಗಾರಿ ! ವೀರಸೇನನಸವಾರಿ, ಎಲ್ಲರು-ಚಿತ್ರಪದಂ || ಮುಂತದವಾಟದ ಸೋದರಿಯರಿ | ತಂತ್ರದಿ ಯಂತ್ರವ ಮಾಳರವರಿ || ಯಂತ್ರಕೆಸೋಲ್ಪವನಂಗಳವಕ | ತಂತ್ರದಿಗೆರುಸೋದರಿಯರಿ || ೧೫ || ಸುತ್ತುಮುತ್ತಲು ಬರ್ಪೆವುನಾಣೆ | ಕುತ್ತಿಗೆ ರಕ್ತ ಹೀರುತನಾದೆ | ಕತ್ತಲೆಕಾವಳ ಸೇರ್ವೆವುನಾಸೆ | ಕತ್ತಿಯಕಣ್ಣಿಗೆ ಕಾಣೋವುನಾಸೆ || ೧೬ || ರಗಳ || ಮೂರುಂ ರುಂಸೇರ್ದೊಡದಾರುಂ | ಮೂರಿರೆಮಕ್ಕಿ ಗಹುದೊಂಬತ್ತುಂ | ನಿನಗುಂಮರುಂ ನನಗುಂ ಗುಂ | ಅಲ್ಲ ದೆವರುಂ ಸಲ್ಲದುಭಾಗ | ಮೂರೇಮೂರುಂ ಆರೇಆರುಂ | ಮೂರಿರಲಾರುಂ ಆರಿರೆಮೂರುಂ | ಮೂರುಂಆರುಂ ಸೇರೊಂಬತ್ತುಂ | ಮೂರೇಯಿಲ್ಲಂ ಆರಿಗಿಹುದುಂ | ಹುಬಲಿ : ಹೂ ಬಲಿ ! ಹಾ ಬಲಿ ! ಹೂಬಲಿ ! |