ಪುಟ:ಪ್ರತಾಪ ರುದ್ರದೇವ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಕ ೩ ಸಾನ ೩ &೫ ಅಳದಂ ದಿನಮಣಿಯಳಿದ | ತಿಳಿಯೋಳ್ಳಾಯಸಕೆ ಬಲವೆನುತುಲೂಕಭಟಕ || ಎಲೆಮನೆಮಂ ಸೋಲುವರೆ ! ನಳಿನವೆ ಬಾಗಿಲ ತೆಗೆಯೆನುತಿರ್ಪುದುಬವರಂ ||c೧ ನನ್ನ ಮಾತುಗಳು ಗೊತ್ತಾಗದೆ ನೀನು ಅಶ್ಚರ್ಯಪಡುತ್ತಿರಲು ಹುದು. ಕೊಂಚಕಾಲ ತಾಳ್ಮೆಯಿಂದಿರುವಳಾಗು, ಕಂದ || ಕೆಡಕಿನ ಮೊಳಕೆಯು ಬೆಳವುದು | ಕಡಿದಹನುಳ್ಳ ತೊಡರೊಳಗಡಗಿರ್ದೊಡದಿ || ನೊಡತಿಯೆ ನಡೆನಡೆ ಪೋಗುವ | ಮುಡುತತಿಯಿಂದಂ ಬೆಳಗುತಲಿರ್ಪುದುಗಗನಂ!!೦೦ ನಿಪ್ಪಾತ, ೩ನೇ ಸ್ಥಾ ನ . ಉದ್ಯಾನವನ. ಪ್ರವೇಶ.-ಮೂರುಜನ ಘಾತುಕರು. ೧ನೇ ಘಾತುಕ.-ನಮ್ಮ ಸಂಗಡ ಸೇರುವಂತೆ ನಿನಗೆ ಅಪ್ಪಣೆಕೊಟ್ಟವ ರೈಾರು ? ೩ನೇ ಘಾತುಕ -ವೀರಸೇನ, ೨ನೇ ಘಾತುಕ.-ಇವನಲ್ಲಿ ನಾವು ಅನುಮಾನವಿಡತಕ್ಕೆ ಅವಶ್ಯಕ ವಿಲ್ಲ. ನಾವಿಲ್ಲಿಗೆ ಬಂದ ವಿಷಯವನ್ನೂ, ನಾವಿಲ್ಲಿ ಮಾಡತಕ್ಕ ಕೃತೈವನ್ನೂ, ಇವನು ಸರಿಯಾಗಿ ಹೇಳುತ್ತಿರುವನು. ಇನ್ನೇ ತಕ್ಕೆ ನಾವು ಆವನದಲ್ಲಿ ಅನುಮಾನಪಡಬೇಕು,