ಪುಟ:ಪ್ರೇಮ ಮಂದಿರ.djvu/೭

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ
ಸಮರ್ಪಣಂ

Rule Segment - Circle - 6px.svgRule Segment - Span - 40px.svgRule Segment - Diamond open - 7px.svgRule Segment - Fancy1 - 40px.svgRule Segment - Diamond open - 7px.svgRule Segment - Span - 40px.svgRule Segment - Circle - 6px.svg


ಲಲಿತಕರುಣಸಿಂಹರಂತೆ ಪರಿಶುದ್ಧ ಪ್ರೇಮವುಳ್ಳವರೂ, ಕುಲಾಚಾರಸಂಪನ್ನರೂ, ಉಚ್ಚ ಮನೋಭಾವದವರೂ, ಏಕಹೃದಯರೂ ಆದ ಕರ್ಣಾಟಕಸ್ಥ ಪ್ರಿಯದಂಪತಿಗಳಿಗೆ"ಪ್ರೇಮಮಂದಿರ" ವನ್ನು ಸಂತೋಷದಿಂದ ಸಮರ್ಪಿಸಿದ್ದೇನೆ.

ಭೀ. ಜೀ. ಹುಲಿಕವಿ.


ಸದ್ಯಕ್ಕೆ ಪ್ರಸಿದ್ಧವಾದ, ಪ್ರಸ್ತುತಲೇಖಕರಿಂದಲೇ ಬರೆಯಲ್ಪಟ್ಟ ಕೆಲವು ಪುಸ್ತಕಗಳು.

(೧) ಸುನಂದಿನಿ ಅಥವಾ ಪವಿತ್ರ ಪತಿಭಕ್ತಿ

(೨) ದುಷ್ಕರ್ಮಪರಿಪಾಕ ಅಥವಾ ಉನ್ಮಾದಿನಿಯಾದ ಮೋಹಿನಿ

(೩) ನನ್ನ ಕನಸು

(೪) ಶ್ರೀವಿಷ್ಣು ಸಹಸ್ರನಾಮಮೀಮಾಂಸೆ

(೫) ಯಶೋಮತಿ

(೬) ಅತ್ತೆಯ ಮನೆಯ ಕಾಟ ಅಥವಾ ಸುಶೀಲಾವಸಂತರ ದುರ್ದೈವ

(೭) ಶ್ರೇಯಃಸಾಧನ

(೮) ಪತಿತಪರಾವರ್ತನ

(೯) ಹತಭಾಗಿನಿಯಾದ ವಿಮಲೆ

ಭೀಮಾಜಿ ಜೀವಾಜಿ ಹುಲಿಕವಿ,
C/o ಹನುಮಾನ್ ಮತ್ತು ಕಂಪನಿ ಹುಬ್ಬಳ್ಳಿ.