ಪುಟ:ಬತ್ತೀಸಪುತ್ತಳಿ ಕಥೆ.djvu/೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


m M • • • ಕರ್ಣಾಟಕ ಕಾವ್ಯಕಲಾನಿಧಿ, ಲಾಗಿ; ಆ ಪ್ರಧಾನನು-ಒಳ್ಳೆಯದು ಎಂಬುದಾಗಿ ಅರಮನೆಯಿಂದ ಹೊಗೆ ಬಂದು, ಆ ಪಟ್ಟಣದ ಬ್ರಾಹ್ಮಣರ ಮನೆಗಳಲ್ಲಿ ಹೋಗಿ ನೋಡುತ್ತ ಇರು ವಲ್ಲಿ, ಅಲೋರ್ವ ಗೋವಿಂದಭಗರ್ವಾ ಎಂಬ ವಿಪ್ರನು ಸಕಲ ಶಾಸ್ತ್ರ ಮುಂತಾದ ಚೌಷಷ್ಟಿ ವಿದ್ಯಾ ಕಳಾಗ್ರವೀಣನೆಂಬುದನ್ನು ಕೇಳಿ, ನೋಡಿ, ತಿಳಿ ದುಕೊಂಡವನಾಗಿ, ಆ ಗೋವಿಂದಭಗವಾನನೊಡನೆ ಇಂತೆಂದನು -ಕೇಳ್ಳೆ ಯ್ಯಾ ಭೂಸುರೋತ್ತಮನೇ ! ನಿನ್ನನ್ನು ನನ್ನ ರಾಯನು ಕರೆತರಹೇಳಿ ಕಟ್ಟುಮಾಡಿಸಿ ಇದ್ದಾನೆ, ವಾರೆಂದು, ಮಂತ್ರಿಯು ತನ್ನ ಸಂಗಾತ ಕರೆದು ಕೊಂಡು ಬಂದು ರಾಯನ ಸಮ್ಮುಖದಲ್ಲಿ ನಿಲ್ಲಿಸಲಾಗಿ, ಆ ರಾಯನಿಗೆ ಆ ಗೋವಿಂದಭಗವಾನನು ಆತಿರ್ವಾದಮಂ ಮಾಡಿದನು. + • . ಎಂದು ಅರ್ವಾದಂಗೆಯು ದಂ ಕೇಳಿ, ಆ ರಾಯಂ ಮಹಾಹರು ಪವಂ ತಾಳಿ ಇಂತಂದನು -ಎಲೈ ಗೋವಿಂದಭಗವಾನನೆ, ನಿನ್ನ ಯೋಗ್ಯ ತೆಗೆ ನನ್ನ ಮಗಳ ಕೊಟ್ಟು ಮದುವೆ ಮಾಡಿ ಕೊಟ್ಟೆವು. ನಿನ್ನಿಂದ ನಮ್ಮ ರಾಜ್ಯವುಳಿದು ನಮಗೆ ಪದ್ಧತಿಯಾಗಬೇಕು ಎಂದ ಮಾತಿಗೆ ಅವನಿಂ ತಂದನು-ನಾನು ಬ್ರಾಹ್ಮಣನು ನಿತ್ಯವೂ ಕರ್ಮಾನುಷ್ಟಾನುವನ್ನು ಮಾಡಿ ಕೊಂಡು ಸುಖವಾಗಿ ಇದ್ದೇನೆ. ನಿಯೆಂಬುವುದು ಪುರುಷಸಿಗೆ ಬಂಧ ನವಾದುರ್ದಿಂದ ನನಗೆ ಭೀತಿಯಾಗುತ್ತಿದೆ ಎಂದ ಮಾತಿಗೆ ಆ ರಾಯನ ಪ್ರಧಾನನಿಂತೆಂದನು .-ಕೌಳ್ಳಯ್ಯಾ ವಿಪ್ರೋತ್ತಮನೇ ಗೃಹಸ್ಥಾಶ್ರಮವಿ ಆ ದವನಿಗೆ ಸಾಯುಜ್ಯವಿಲ್ಲ; ಅದು ನಿಮಿತ್ತ ಗೃಹಸ್ಥಾಶ್ರಮವೆ ಅಧಿಕ ವೆಂಬುದಾಗಿ ಅನೇಕ ವಿಧದಿಂದ ಬೋಧಿಸಿ, ಒಪ್ಪಿಸಿದ ಬಳಿಕ, ಆ ರಾಯನು ತನ್ನ ತನುಜೆ ವಾಲಿಕಾದೇವಿಯನ್ನು ಕೃಷ್ಣಾರ್ಪಣವೆಂದು ಧಾರೆಯನ್ನೆ ಇದು ವಿವಾಹವಂ ಮಾಡಿ, ಸಕಲರಿಗೂ ಪೂರಿಯಂ ಕೊಟ್ಟು, ಚತುರ್ಧದಿನ ದಮೇಲೆ ಸತಿಪತಿಗೆ ಬೇಕಾದುದೆಲ್ಲವನ್ನು ಕೊಟ್ಟು ಆತನ ಮನೆಗೆ ಕಳುಹಿ ಸಲಾಗಿ; ಆತನು ತನ್ನ ಗೃಹಕ್ಕೆ ಬಂದು ಆಲೋಚಿಸಿದನು -ಸ್ವಜಾತಿ

  • ಸುರರೇರಿಪುನೃತ್ಯಾಗುರುತಾಪಿತವಾಹನಾ |

...ಕಾತ೦ತಿತಿರೋಜನಃ || ಎ೦ಬ ಅಶುದ್ಧವಾದ ಒ೦ದು ೧ m ಪದ್ಯ ಈಕಡೆ ಇದೆ.