ಪುಟ:ಬತ್ತೀಸಪುತ್ತಳಿ ಕಥೆ.djvu/೧೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೯೨ m ಕರ್ಣಾಟಕ ಕಾವ್ಯಕಲಾನಿಧಿ, ನೀಡುವ ಸಮಯದಲ್ಲಿ, ಆ ಸೋಪಾನದ ಮದನಮೋಹಿನಿಯೆಂಬ ಪುತ್ತಳಿ ಯು ಹೋ ಹೋ ಎಂದು ಧಿಕ್ಕರಿಸಲಾಗಿ; ಭೋಜರಾಜನು ಖಿನ್ನನಾಗಿ ಬೇತೆ ಸಿಂಹಾಸನದಲ್ಲಿ ಕುಳಿತು ಚಿತ್ರಶರ್ಮನಿಂದ ಹೇಳಿಸಿದ ಕಥೆ .. ಎಲೆ ಪುತ್ತಳಿಯೇ ! ಕೇಳು. ಧಾರಾಪುರದಲ್ಲಿ ನಮ್ಮ ರಾಯ ಸುಖ ರಾಜ್ಯಗೆಯ್ಯುವಲ್ಲಿ ಬಂದುದಿನ 1ನೀರಿನಲ್ಲಿ ಬೇಟೆ ನೋಡಬೇಕೆಂದು ಪೂಜಟು, ಗಂಗಾನದಿಯಲ್ಲಿ ಬಲೆಗಳ ಬಿಡಿಸಿ, ಹೇರಳ ವಿವಾನುಗಳ ಹಿಡಿಸಿ ನೋಡುತ್ತಿರುವು-ಅವಲಕ್ಕಿ ಬಾಳೆಮೀನು, ಜಿನುಗುವಿಾನು, ಸಸಿಲೆಮಿಾನು, ಪಾವುವಿರಾನಾದಿಯಾಗಿ ಇರುವುದ ನೋಡುತ್ತ, ಮತ್ತು ಬೇಟಿ ಮಾಡಿಸುವಲ್ಲಿ ಒಂದು ವಿಾಂಗುಲಿಗನೆಂಬ ಹಕ್ಕಿಯು ಗಗನದೊಳಾ ಡುತ್ತ ಇದ್ದು ನೀರಿನಲ್ಲಿ ಹೊಳೆವ ವಿಾನ ಕಂಡು ಗ್ರಾಸಕ್ಕಾಗಿ ಸಸಿನೆ ಅಲ್ಲಿಂದಿಳಿದು, ಆ ವಿಾನ ಕಚ್ಚಿ, ಖೇಚುಕ್ಕೆ ಹಾಯಿ' ಹೋಗುವಾಗೆ ಬಾಯಿ ಯಲ್ಲಿ ಕಚ್ಚಿಯಿದ್ದ ವಿಾನು ಜಾ” ನಿರಿನಲ್ಲಿ ಬೀಳುವುದಕ್ಕೆ ಮುಂಚೆ ಮತ್ತೆ ಎಜಗಿ ಆ ವಿಾನ ಕಚ್ಚಿಕೊಂಡು ಹೋಗುವ ಮಾಂಗುಲಿಗಪಕ್ಷಿಯ ಚಮತ್ಕಾರವ ಕಂಡು ರಾಯನು ಮೆಚ್ಚಿ, ತನ್ನ ಕೊರಲ ಪದಕವ ತಗೆದು ಆ ಪಕ್ಷಿಗೆ ಹಾಕಿದುದwಂದ ಅದು ನೀರಿಗೆ ಬೀಳಲಾಗಿ, ಮಂತ್ರಿಗಳು ಕಂಡು ಅಮೋಘವಾದ ಪದಕವನ್ನು ನೀರಿಗೆಟ್ಟ ಕಾರಣವೇನೆಂದು ಕೈಮುಗಿದು ಕೇಳಲಾಗಿ, ರಾಯನಿಂತೆಂದನು - ಕೇಳ್ಳೆ, ಈ ಲೋಕದಲ್ಲಿ ಇಬ್ಬರು ಪಾಪಾತ್ಮರು. ಆರಾರೆಂದರೆ- ಉಚಿತವ ತಿಳಿಯದವನೊಬ್ಬ, ಆಸ್ತಾನ ದಲ್ಲಿ ವಚನಹೀನನೋಬ ಇವರು ಕರ್ಮಿಗಳೆಂಬ ನೀತಿಯಿಂದ ಮೂಾಂಗು ಅಗಸಕ್ಷಿ ವಿಾನ ನುಂಗಬಾರದೆಂದು ಪದಕವ ನೀರಿಗೆಜ್ಜೆಯೆಂದುದಕ್ಕೆ ಸರ್ವರ ರಾಯನ ಹೊಗಳಿದರು--- ಎಂಬ ಮಾತಿಗೆ ಮನಮೋಹಿನಿಯಂ ಬ ಪುತ್ತಳಿಯು ನಗುತ್ತ ಹಾಸ್ಯಗೆಯು ಪೌಳಿದ ಉಪಕಥೆ - ಕೆಳ್ಳೆಯ ಚಿತ್ರಶರ್ಮನೇ ' ನಮ್ಮ ವಿಕ್ರಮಾದಿತ್ಯರಾಯನು ಈ ರಾಜ್ಯಪಾಲನೆ ಮಾಡುವವೇಳೆಯಲ್ಲಿ ಒಂದು ದಿನ ಅನ್ನ ಸತ್ರದಲ್ಲಿ ಬ್ರಾ ಪು --1 ವಿಾನ. 2. ಉಚಿತಾರ್ಥವು ಯದವ, ರಾಜಾಸ್ಥಾನದಲ್ಲಿ ಮೆಚ್ಚು ನುಂಗುವನು ; ವಚ ನದರಿದ್ರನು- ಇವರುಗಳು ಕಣಾ ! ಲೋಕದಲ್ಲಿ ಪಾಪಿಗಳು ಎ೦ಬನೀತಿ ಬ ಬ ಯು೦ಟಾಗಿ,