ಪುಟ:ಬತ್ತೀಸಪುತ್ತಳಿ ಕಥೆ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ov ಜ ಕರ್ಣಾಟಕ ಕಾವ್ಯಕಲಾನಿಧಿ. ನೀಡುವ ಸಮಯದಲ್ಲಿ ಆ ಸೋಪಾನದ 1ಇಂದ್ರಜಿತೆಯೆಂಬ ಪುತ್ರ ೪ಹೊ ಹೊ, ನಿಲ್ಲು ನಿಲ್ಲು. ನನ್ನೊಡೆಯನಾದ ವಿಕ್ರಮಾದಿತ್ಯರಾಯನಂತೆ ಉದಾರ ಸಾಹಸ ಗುಣಂಗಳುಳ್ಳಡೆ ಸಿಂಹಾಸನವನೇಕು, ಇಲ್ಲವಾದರೆ ಕೆ ಲಸಾರು. ವಿರಾಜ' ಕುಳಿತರೆ ನಿನ್ನ ತಲೆ ಸಹಸ್ರ ಹೋಳಾಗುವುದು ಎಂದು ಧಿಕ್ಕರಿಸಿ ನುಡಿಯಲಾಭೋಜರಾಯನು ಶಿರವ ಬಾಗಿಸಿ ಅಜಿತನಾಗಿ ಬೇಡ್ತಿ ನಿಂಹಾಸನದಲ್ಲಿ ಕುಳಿತು ಪ್ರಧಾನಿಯಾದ ಚಿತ್ರಶರ್ಮನಿಂದ ಹೇಳಿ ಸಿದ ಕಥೆ :- ಎಲೆ ಪುತ್ತಳಿಯ : ಕೇಳು. ಧಾರಾಪುರದಲ್ಲಿ ನಮ್ಮ ಭೋಜರಾ ಯನು ಸುಖರಾಗೆಯ್ಯುವಲ್ಲಿ ಒಂದುದಿನ ಒಡೋಲಗಗೊಟ್ಟು ಕುಳಿತಿ ರುವ ಸಮಯದಲ್ಲಿ 'ಹೈಸಳ ದೇಶದಿಂದ ಸುಸರಿಕ್ಷಿತನೆಂಬ ಕೃತಿಯ ನೊಬ್ಬನು ಬಂದು ಕಾಣಿಕೆಯನಿಕ್ಕಿ ಪೊಡೆಮುಟ್ಟು ರಾಯನ ಕಾಣಿಸಿಕೊಳ್ಳ ಲಾಗಿರಾಯನು ಮರಾರೆಯಿಂದ ಆತನ ಸವಿಾಸದಲ್ಲಿ ಕುಳ್ಳಿರಿಸಿಕೊ೦ ಡು-ಏನು ಕಾರಣ ಬಂದುದು? ಎಂದು ಕೇಳಲಾಗಿ; ಅವನಿಂತೆಂದನು:-ಕೊಳ್ಳಿ ರಾಯನೇ : ನಿನ್ನ ಸರ್ವರು . ಲೆಕಚಂದ್ರನೆಂದು ಪೇಳುವುದ ಕೇಳಿ ನಿನ್ನ ದರ್ಶನವಾಗಬೇಕೆಂದು ಬಂದೆನು. ಇದಲ್ಲದೆ ನಿನ್ನಯ ರಾಜ್ಯದಲ್ಲಿ ಅರದೇತಿ, ಪರದೇತಿ, ಕುರುಡರು, ಮಗರು, ಕಿವುಡರು, ಗುಜಾರಿಗಳು, ಮುಂತಾದ ಸಕಲ ಜನರ ರಕ್ಷಿಸುವ ಪ್ರಭಾವವ ಕೇಳಿ, ಸಂತೋಷವಾಗಿ, ಬಂದೆನು. ನಿನ್ನೆ ರಾತ್ರಿಯ ಓಲಗವ ಒಂದು ದಿನ ನನಗೆ ಪಾಲಿಸಬೇ ಕು' ಎನ್ನಲಾಗಿ , ರಾಯ ಸಂತೋಷಪಟ್ಟು ಆದಿನ ರಾತ್ರೆಯೋಲಗದಲ್ಲಿ ವಿದ್ವಾಂಸರು ಕವಿಗಳು ರಾಣಿ ಕರು ಮಂಡಲಿಕರು ಮನ್ನೆಯರು ಗಾ ಯಕರು ಪರಿಪಾಸಕರು, ಭಟ್ಟರು ' ಮೊದಲಾದವರು ಸದರಿನಲ್ಲಿ ಕುಳಿತಿ ರುವಲಿ ಸುಸುಕ್ಷಿತನ ಕರೆಸಿಡಲಾಗಿ ' ಆತ ಬಂದ ಬಳಿಕ ಈ ರಾತ್ರಿ) ಯೋಲಗೆ ತೆಗೆದುಕೊ ಎಂದು ರಾಯನು ಹೇಳಲಾಗಿ ; ಅವನಿಂತೆಂದನು.- ಬ M ಪಾ-1, ಇ೦ದ್ರಾರ್ಚಿತ. 2. ಕೈ ನಾಳ. 3. ನಿನ್ನ ಪರಲೋಕ ಚಂದ್ರನೆಂಬರು ನಿನ್ನಯ ಕೀರ್ತಿ ಪ್ರಭಾವವ ಕೇಳಿ ಬಂದೆನು. 4. ಕಾಲದೋಲಗವನೋಡ ಬೇಕೆಂದು ಒಂದೆನೆ೦ದು ಸುಪರಿಕ್ಷಿತ ವೇಳಲು. 5. ಮೊದಲಾದ ಸಪ್ತಾಂ ಗದವರ ಕರೆಸಿ ಒದ್ದೋಲಗಂಗೊ೦ಡ.