ಪುಟ:ಬತ್ತೀಸಪುತ್ತಳಿ ಕಥೆ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯ ಕಲಾನಿಧಿ, ವೆಯಾಗಬಹುದೆಂದು ಹೇಳಿರುವುದು ಕಂಡು-ತನಗೆ ಮಜ'ಜಾತಿ ಸತಿಯ ರಿಹರು. ಶವಜಾತಿ ನಿಯಳಾಗಬೇಕು ಎಂದು ಯೋಚಿಸಿಕೊಂಡು, ಆಗ ಆ ಪಟ್ಟಣದಲ್ಲಿರುವ ಕ್ಷೇತ್ರಪಾಲನೆಂಬ ಶೂದ್ರನ ಮನೆಗೆ ಹೋದನು. ಆ ಕ್ಷೇತ್ರಪಾಲನು ಕಂಡು ಎದ್ದು ಎದುರುಗೊಂಡು ಒಂದು ಕರೆದುದ್ದು ಮರಾದೆಯಿಂದ ಕುಳ್ಳಿರಿಸಿಕೊಂಡು ಇಂತೆಂದನು -ನೀವು ಏನುಬಗೆ ಬಂ ದಿರಿ ?-ಎಂದು ಬೆಸಕೊಳ್ಳಲಾಗಿ, ಆ ಮಾತಿಗೆ-ಕನ್ಯಾರ್ಧಿಯಾಗಿ ನಾವು ಬಂದೆನೆಂದು ಹೇಳಲಾಗಿ -ನಾನು ಧನ್ಯನಾದೆನೆಂದು ಆಗಲೇ ತನ್ನ ಮಗಳಾದ ಸುವರ್ಣಿಕೆಯನ್ನು ಧಾರೆಯೆಂದು ಕೆಟ್ಟನು. ಚತುರ್ದಿನದಮೆಲೆ ಅಲ್ಲಿಂದ ಸುವರ್ಣಿಕೆಯ ಕರೆದುಕೊಂಡು ತನ್ನ ಆಲಯಕ್ಕೆ ಹೋಗಿ, ತನ್ನ ಕೃತ್ಯಾದಿಗಳನಾಚರಿಸಿಕೊಂಡು, ಪರಿಣಾಮದಲ್ಲಿ ಕೂಡಿಕೊಂಡಿರುತ್ತಿರು ನಲ್ಲಿ, ಕೆಲವು ಕಾಲವಾದ ಬಳಿಕ ಆ ಚತುರ್ಜಾತಿ ಸತಿಯರಿಗೂ ಗರ್ಭೋ ತೃತಿಯಾಗಿ ನಾಲ್ಲರಿಗೂ ಪುತ್ರ ಸಂತಾನವಾಯಿತು. * ಇ೦ತು ಪೀಠಿಕೆ. ವ m ಕಾಂಭೋಜ ದೇಶದಲ್ಲಿ ಉಜ್ಜಿನಿಯೆಂಬ ಪಟ್ಟಣದಲ್ಲಿ ಗೋವಿಂದ ಭಗವಾನನು ಎಂಬ ಬುಧನಿದ್ದನು. ಆ ಬ್ರಾಹ್ಮಣನು ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರಇವು ನಾಲ್ಕು ಜಾತಿಯನ್ನು ವಿವಾಹವಾಗಿ ಆ ಸಿ'ಯರಿಗೆ ಪುತ್ರ ಸಂತಾನವಾಗಿ, ಆ ಪುತ್ರರ ಹೆಸರೇನೆಂದರೆ -ಬ್ರಾಹ್ಮಣ ಯಲ್ಲಿ ಜನಿಸಿದನು ವರರುಚಿ, ಕ್ಷತ್ರಿಯ ನಿಯಲ್ಲಿ ಉದಿಸಿದವರು ವಿಕ್ರಮ, ವೈಶ್ಯನಿಯಲ್ಲಿ ಉತ್ಪತ್ತಿಯಾದವನು ಭಟ್ಟಿ, ವಸಿಯಲ್ಲಿ ಹುಟ್ಟಿ ದವನು ಭರ್ತೃಹರಿ. ಈ ನಾಲ್ಕು ಮಂದಿ ಮಕ್ಕಳು ಸಹಿತವಾಗಿ ಸುಖ ದಿಂದ ಇರುವಲ್ಲಿ, ಆ ಬ್ರಾಹ್ಮಣರಿಗೆ ಅವಸಾನಕಾಲ ಸವಿಾಪಿಸಲಾಗಿ, ಒಂ ದಾನೊಂದು ದಿವಸ ಮಕ್ಕಳ ಕರೆದು ಕುಳ್ಳಿರಿಸಿಕೊಂಡು, ಬ್ರಾಹ್ಮಣನಿಗೆ ಹುಟ್ಟಿದ ವರರುಚಿಯನ್ನು ಕರೆದು -ಎಲೈ ಸುಪುತ್ರನೇ ! ನೀನು ಶಾಸ್ತ್ರ, ಗಳನೋದಿಕೊಂಡು ರಾಜರುಗಳ ಬಳಿಯಲ್ಲಿ ಪ್ರಸಂಗವ ಮಾಡಿಕೊಂಡು ಇರು ಎಂದು ನೇಮಿಸಿ, ಕ್ಷತ್ರಿಯ ಜಾತಿಯಲ್ಲಿ ಹುಟ್ಟಿದ ವಿಕ್ರಮನಂ ಕರೆದು, -ಎಲೈ ಕುಮಾರನೇ, ನೀನು ವಿಂಧ್ಯಪರ್ವತದಲ್ಲಿ ಈರನ ಕುಪಿತು ತಪಸ್ಸು M