ಪುಟ:ಬತ್ತೀಸಪುತ್ತಳಿ ಕಥೆ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿ. ವ Wv ಕರ್ಣಾಟಕ ಕಾವ್ಯಕಲಾನಿಧಿ, ಮಾಡಿ ಕುಳ್ಳಿರಿಸಿಕೊಂಡು, ರಾಯನು ಒಂದು ಬೆರಳು ತೋಳು ; ಆ ಕುಲುಬು-ಎರಡು ಬೆರಲ ತೊದನು. ಮತ್ತೆ ಭೋಜರಾಜನು ಮೂರು ಬೆರಳಂ ತೋಲಾಗಿ; ಕುರುಬನು ಬಂದೇ ಬೆರಲಂ ತೋಡಲು ; ರಾಯನು ಮೆಚ್ಚಿ ಅವನಿಗೆ ಸವಾಲಕ್ಷವರಹವಂ ಕೊಟ್ಟು ಕಳುಹಿಸಿದ, ಬಳ ಕ ರಾಯನ ಬಳಗೆ ವರರುಚಿ ಬಂದು-ನನ್ನು ಗುರುಪುತ್ರ ಏನು ಪ್ರಸಂಗ ಮಾಡಿದನು ? ಎನ್ನಲು, ಲೋಕಕ್ಕೆ ಪರಬ್ರಹ್ಮನೊಬ್ಬನೇ ಎಂದು ನಾನೊಂ ದು ಬೆರಲಂ ತೋಚಲು : ಅದಕ್ಕವನು ಜೀವಾತ್ಮ ಪರಮಾತ್ಮನೆಂದು ಎರಡು ಬೆರಲಂ ತೋ೫ಿದನು. ಆಬಳಿಕ ನಾನು ಬ್ರಹ್ಮ ವಿಷ್ಣು ಮಹೇಶ್ವರರೆಂದು ಮೂಲ ಬೆರಲಂ ತೋಜಿದುದಕ್ಕೆ ಅವನು-ಸಂಹಾರಕಾಲಕ್ಕೆ ಸರಾತ್ಮ ಒ ನೆ ಎಂದು ಒಂದು ಬೆರಲಂ ತೋದನು. ಅದಕ್ಕೆ ಮೆಚ್ಚಿ ಅವನಿಗೆ ಸವಾಲಕ್ಷ ವರಹವಂ ಕೊಟ್ಟು ಕಳುಹಿಸಿದೆನೆನ್ನಲಾಗಿ : ರಾಯನ ಬಳಿ ಯಿಂದ ವರರುಚಿ ಕುಕುಬನ ಬಳಿಗೆ ಬಂದು ರಾಯನ ಸಂಗಡ ಏನು ಮಾಡುತ್ತಿದೆ? ಎನ್ನಲಾಗಿ ; ಆ ಕುರುಬರಾಯನು ಒಂದು ಬೆರಲಂ ತೋ? ಒಂದು ಕುಶಿಯಂ ಕೇಳಿದ, ನಾನು ಎರಡು ಬೆರಳ ತೋ ಎರಡು ಕುಗಳ ಕೊಟ್ಟೇನು ಎಂದು ಸನ್ನೆಯಂ ಮಾಡಿದೆ. ಅವ ಮ ಬೆರಳ ಮX, ಕು? ಕೇಳಿದ. ನಾನು ಕೊಡು ವುದೇ ಒಂದು ಎಂದು ಸನ್ನೆ ಮಾಡಿ ತೋಡಲಾಗಿ;-ನನಗೆ ರಾಯನು ಸವಾಲಕ್ಷ ವರಹವನ್ನು ಕೊಟ್ಟು ಕಳುಹಿಸಿದ – ಎಂದ ಮಾತಿಗೆ, ವರರುಚಿ ಯು ನಗುತ್ತ ಅವನ ಕಳುಹಿಸಿದನು ಕಣಾ! ಎಂದುದಕ್ಕೆ, ಇಂದ್ರಾವತಿಯೆಂಬ ಪುತ್ತಳಿಯು ಗಹಗಹಿಸಿ ನಗುತ್ತ ಹಾಸ್ಯಂಗೆಯು ಹೇಳಿದ ಉಪಕಥೆ:- ಕೇಳಯ್ಯ ಚಿತ್ರ ಶರ್ಮನೆ : ನಮ್ಮ ವಿಕ್ರಮಾದಿತ್ಯರಾಯನು ಈ ರಾಜ್ಯವು ಪಾಲಿಸುವ ವೇಳೆಯಲ್ಲಿ ಒಂದು ದಿನ ಆ ಪುರದ ನಂದಜಿತನೆಂಬ ವರ್ತಕನು ಬಹು ವನ್ಯ ಸಂಪಾದಿಸಿ ಮೃತನಾದನು. ಅವನ ಕುಮಾರ ಪುರಂದರರಾಯ ಯಾವತ್ತು ಹಣ ದಾನಧರ್ಮಮಾಡುವುದ ಬಂಧುಗಳು ಕಂ ಡು-ಆದಾಯವಿಲ್ಲದೆ ವೆಚ್ಚ ಮಾಡಬಾರದೆಂದು ಹೇಳಿದುದಕ್ಕೆ ಆ ಪುರಂದರ ನಿಂತೆಂದನು:-' ಭಾಗ್ಯವಂತನಿಗೆ ಕೊನೆಗೆ ದರಿದ್ರ ತಪ್ಪದು ” ಎನ್ನಲಾಗಿ, ಬಂಧುಗಳಂತೆಂದರು:- ಅದಕ್ಕೋಸ್ಕರ ಆಪತ್ಕಾಲಕ್ಕೆ ಧನವಂ ಇರಿಸಿಕೊ ಟ m -