ಪುಟ:ಬೃಹತ್ಕಥಾ ಮಂಜರಿ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ " ಹ ತ ಥಾ ಮ೦ಜ ಕಿ. ವಿಡಿದು ಸುತ್ತು ಮುತ್ತು ಅಲೆದು ಬೆಂಡಾದರೂ ವರನು ಕಂಗಳಿಗೆ ಗೋಚರಿಸದೆ ಹೋಗಲು ಹೆಣ್ಣಿನ ತಂದೆ ತಾಯಿಗಳು ಪರಮ ದುಃಖಾಕ್ರಾಂತರಾಗಿ ಮಗಳಂ ನೋಡಿನೋಡಿ, ಅಯ್ಯೋ ! ಪಾಪಿಗಳಾದ ನಾವು ಎಷ್ಟೋ ತಪವ೦ಗೈದು ಈ ಸರಾಂಗೆ ಸುಂದರಿಯಂ ಪಡೆದೆವಲ್ಲಾ ಇವಳಿಗೆ ಈ ಕಾಲಕ್ಕೇನೆ ಇಂಥಾ ದುರವ ಸ್ಥೆಯು ಪ್ರಾಪ್ತಿಸಬಹುದೆ ? ನಾವೆನಿತು ಪಾಪಿಗಳು ಇಂಥಾ ಉತ್ಸವ ಭಂಗಮಂ ಕಾಣಬೇಕಾದುದಲ್ಲಾ ಹರಹರಾ ! ನೀನೇಕೆ ನಿರ್ದಯನಾದೆ ನೀನೇ ಕರುಣಿಸುತ್ತ ಈ ಬಾಲಕನಿಗೆ ಈ ವಸ್ಯೆಯಂ ತಂದೆ ಇದನ್ನೊ ಡಿ ನಾವೆಂತು ಜೀ ವಿದು ಮುಂದೇನು ಗತಿಯಂದು ದೊಪ್ಪನೆ ಭೂಮಿಯೊಳು ಬಿದ್ದು ಮೂರ್ಛಾ ಕ್ರಾಂತ ರಾಗಿರಲು, ಅಲ್ಲಿ ನೆರೆದಿದ್ದವರೆಲ್ಲ ರು ಈ ಉತ್ಸಾಹಭಂಗವಂ ಈ ವರನು ಮಾ ಯವಾದುದಂ ಕಂಡು ಸಂಕಟಪಡುತ್ಯಾ, ಮರ್ಲಾ ಕ್ರಾಂತರಾದವರಿಗೆ ಶೃತ್ತೋ ಪಚಾರಂಗಳಂ ಮಾಡೆ ಪ್ರಜ್ಞಾ ಮಾತ್ರದಿಂದ ರಾಜದಂಪತಿಗಳು ಗೋಳಿಡುತ್ತಾ ದೈವವೇ ಈ ಯವಸ್ಥೆಯಂ ತಂದೆಯಾ ಎಂದು ಹಂಬಲಿಸುತ್ತಾ ಮಗಳಂ ಕರ ದುಕೊಂಡು ಪೊಳಲಸಾರಿ ಅನ್ನೋದಕಂಗಳು ಬಯಸದೆ ನಿದ್ರಾಸುಖಂಗಳಂ ತೊ ರೆದು ರಾಜ್ಯ ಕಾರಗಳೊಳಿಸಿತಾದರೂ ಮನಂಗೊದದೆ ಮಗಳಂ ನೋ ಡಿನೋಡಿ ದುಃಖಿಸುತ್ತಾ ಬಹು ಸ೦ಕಟವಾಗಿ ಕಾಲಮಂ ಕಳೆಯುತ್ತಿದ್ದರು. ವರನ ತಂದೆ ತಾಯಿಗಳೂ ಇದೇ ರೀತಿಯಾಗಿ ದುಃಖಿಸುತ್ತಾ ಮರುಳು ಗೊಂಡವರಾಗಿ ಏನೊ೦ ದನರಿಯದೆ ಸಂಕಟಪಡುತಿದ್ದರು, ಎಂದು ಹೇಳಿದ, ಪತ್ರಿಕೆಯು ಸ್ವಾಮಿ ! ಮಂಡಲಾಧೀಶನೆ, ಪೂರ್ವಯಾಮರಾದರೋ ಕಳೆದು ಎರ್ರನೆ ಯಾವವು ತಲೆ ದೋರುವದು, ಆಜ್ಞೆಯಾದರೆ ವಿಶ್ರಾಂತಿಯ ಕಿಂದುವನೆಂದು ಸುಮ್ಮನಾದುದು. ಎಂಬಲ್ಲಿಗೆ ಸೌಂದಯ್ಯಾದ್ಭುತ ರುರೀ ಚಿತ್ರ ಬೃಹತ್ಕಥಾಮಂಜರೀ ಕರ್ನಾ' ಏಕ ವಚನ ರಚನೆಯೋಳು ಲೀಲಾವತೀ ಗವಳಿ ಭಂಗವ೦ಬ ಎರಡನೆ ದಿನದ ಮೊದಲನೆ ಯಾವುದ ಕಥಾ ವಿರಾಮವಾದುದು. (_-C ಅನಂತರದೊಳಾ ವಿಕ್ರಮಾರ್ಕ ಭೂವರಂ ಮತ್ತೊಂದು ಗೊಂಬೆಯ೦ಕರೆದು, ಎಲೆ ಕನಕಪುತ್ತಳಿಕೆಯೇ ನೀನೊಂದು ಯಾವದವರೆಗಂ ಒಂದು ಕಥೆಯಂ ಹೇಳೆಂ ದಾಜ್ಞಾಪಿಸಲಾ, ಪುತ್ತಳಿಕೆಯು ಸ್ವಾಮಿ ! ಮಾಯಾವತಿ ಎಂಬೊಂದು ಪ್ರತಿಭೆ ದನಮವನೀತಲದೊಳದುದು. ಅಲ್ಲಿ ಒಬ್ಬ ಅರಸನು ಎಂಬುವ ಕಾಲಕ್ಕೆ ಆ ಲೀಲಾ ವತಿಯು ಪೂರೈಕಥೆಯಂ ಸ೦ಪೂರ್ತಿಯಾಗಿ ಕೇಳದ ಹೋದದ್ದರಿಂದ ಖಿನ್ನ ಮಾನ ಸಳಾಗಿ, ಅದಂ ಹೇಳೆಂದರೆ ತನ್ನ ಪ್ರತಿಜ್ಞಾ ಭಂಗಮಾದಪುದು, ಕೇಳದಿರ್ದೊಡೆ ಮ ನಂ ಒಡಂಬಡದು ಎನುಮಾಡುವದೆಂದು ಚಿಂತಿಸಿ ಪ್ರತಿಜ್ಞಾ ಭಂಗವಾದರೂ ಚಿಂತೆ ಇಲ್ಲ. ಅ ರಾಜ ಕುವರಿಗೆ ಕಡೆಗೇನಾಗುವದೋ ಎಂಬುದಂ ಕೇಳಬೇಕೆಂದು ಎಲೆ