ಪುಟ:ಬೃಹತ್ಕಥಾ ಮಂಜರಿ.djvu/೧೦೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦೮ - ಬೃ ಹ ತ ಥಾ ಮಂಜರಿ , ಲೋಕೈಕ ವೀರನೆಂದು ಅಹಂಕಾರಗೊಳ್ಳುತ್ತಾ ಮರೆಯುತ್ತೀಯೇ ? ನೀ ನು ವೀರನೆ ಆಗಿದ್ದರೆ ಹೆಂಗೊಲೆಯಂ ಮಾಡೆ ಯತ್ನಿಸಬಹುದೇ ? ಅಕಟಕಟಾ ! ಈ ದುರುಳನ ಬಾಧೆ ಖಂ ತಾಳಲಾರೆನಲ್ಲಾ, ಎಂದು ಹಂಬಲಿಸುತ್ತಾ, ಅಯ್ಯೋ ಸಾಂಗಸು೦ ದರನಾದ ಪತಿಯೆ ! ಲೋ ಕದೊಳಗಿನ ಸುಂದರಾಕಾರ ದೊಳು ನೀನೇ ಅದ್ವಿತೀಯ ನೆಂದು ಹೆಸರು ಗೊಂಡಿರ್ದೆಯಲ್ಲಾ ; ನನ್ನ ದುರಷ ವೇ ನಿನ್ನ ಮರೆಮಾಡಿ ದುದೇ ? ನಿನ್ನ ಮುಖವನ್ನಾದರೂ ತೃಪ್ತಿಗಾಗಿ ನೋಡದೆ ಹೋದೆನಲ್ಲಾ ಎಂದು ಸವಳಿದಾ ರೋದಿಸುತ್ತಾ ಆಹಾರ ಪಾನ ನಿದ್ರಾಲಂಕಾರವೇ ಮೊದಲಾದವುಗಳಂ ಬಿಟ್ಟು, ಪಗಲೂ ಇರುಳೊ ದುಃಖಿಸುತ್ತಾ ಕೆಲಮಂ ಕಳೆಯುತ್ತಿರಲು, ಅತ್ತ ಕಯ ಪತ್ನಿಯನ್ನೆ ಕೊಂಡು ಹೋದ ಗಂಧರ್ವ ಸುಂದರಿಯರು ಅಂದವಾದ ತಮ್ಮ ಮಂದಿರಂಗಳಂ ಸಾರಿ, ಆ ಸುಂದರನಾದ ರಾಜಕುಮಾರನಂ ಅಬಿಮಂತ್ರಿಸಿ, ಮುನ್ನಿ ನವೋಲು ಪುರುಷರೂಪ ಧರನಂ ಮಾಡಿ, ಅವನ ಚಂದಮಂ ಅಂದವಾಗಿ ನೋಡಿ ಇಂದಿತನೊಳು ಹೊ೦ದಿ ಸುಖಸದೇ ಹೋದರೆ ಈ ಜನ್ಮವು ನಿರರ್ಥಕಮಾದು ದೆಂದು ಇತ್ಯರ್ಥಮಂ ಮಾಡಿಕೊಂಡು, ನಾಗರಾಜನಂ ಕುರಿತು, ಎಲೈ ನವಮಮ್ಮ ಥನಂತೆ ಕಂಗೊಳಿಸುವ ರಾಜಕುಮಾರನೇ ! ನೀ ನು ಕರವ ಏಡಿದ ಅಂಗನೆಗಿಂತಲೂ ನಾವು ಸಿಂಗರವಾಗಿದೆ ? ನಮ್ಮ ಏಳರಂಕೊಂಡು ನನ್ನೊಳು ಸೇರಿ ನಂರನೂ ದ್ಯಾನಾ ದಿ ವನವಿಹಾರಂrಳಂ ವಾ ದುತ್ತಾ ಸುರಧುನಿಯೊಳು ಸರಸವಾಗಿ ಪರಿ ಪರಿ ಯೊಳು ವಿಹರಿಸುತ್ತಾ ಮದಾಂಧನಾದ ಮದನನ ರ್ಪಮಂ ನಾಚಿಕೆಗೊಳಿಸುತ ರತಿಕೇಳಿಗಳು ಸತತಂ ಅತಾದರದೊಳು ಸಂತೊ ಏಸುತ್ತಲಿಹುದೆಂದು ನುಡಿ ಯಲ್ಲಾ ನಾಗರಾಜನು, ಎಲೈ (ಮಣಿವಣಿಗಳಿರಾ ! ನಾನಾ ದರೂ ಮನುಷ್ಯ ಮಾತ್ರನು ನೀವು ದೇವಾಂನೆಂದರೆ ನನಗೂ ನಿಮಗೂ ಎಲ್ಲಿ ಯದು ಸಂಬಂಧ, ಕೈಹಿಡಿದ ಧರ್ಮ ಪತ್ನಿ ಯಾದ ಪತಿವ್ರತಾ ಶಿರೋಮಣಿಯಂ ವೃ ಥೆಗಿಡವಾಡಿ, ನಿಮ್ಮ ಕೂಡಿರಾಡುವದು. ಯುಕ್ತವಾದುದಲ್ಲ ಮಾಗಿ ನನೀ ಭ' ಗಳು ಮನಕರಸು ವದಿಲ್ಲ ವೆಂದು ಖಂಡಿತವಾಗೊರೆತಿ ರುವ ನಾಗರಾಜನನ್ನು ಕುರಿತು ಆ ವಿಳು ಮಂದಿಗಳೊಳೊವ೯ರು, ಎಗ್ಯ ಹ ಗಿಣಿಯೆ . ! ಸಿನ ೧ ನೋಡಿದರೆ ಸಕಲ ಕಲಾ ಕೊ• ವಿದನಂತೆ ಕಂಗೊಳಿಸುವ ಅ೦ತಿರುವನಾ . ತೇಕೆ 7 cಥವಾ ಡುವ ? ಭೂ ಇತ ಆrಿಳು ಜನಿಸಿದ ಮಹನೀಂ ರದವರೆ - ಧರ್ಮಸರ ರಾಗಿಯ, ಸಕಲಾರ್ಥ ತತ್ತ್ವವೆ: : Fಳಾಗಿಯೂ, ಇ , ಈ ಲೋಕದೊಳು ನವಳು ಸುಖಿಸಿ ಸುಗಮ ಹವಿಜc * ಶ ಮ ಆ7 cತು, ಮಹಾ ಯಜ್ಞಾದಿಗಳು ಮಾಡಿದರೂ ಆಗ ಲಭಿಸದೆ ಮರುಜನ್ಮ೦ಗಳನ ೦ತು. ತಮ್ಮ ಲೋಕದೊಳು ಈ ಸ೦ಗಲ೦ ತಂದುತಿ ರುವರು ಜನ್ಮಾಂತರ ಪಲಾತಿಶಯ ದಿಂದ ನಿರ್ಹೇತುಕವಾಗಿ ದೊರೆತ. ಸ. ಸ. *ಸುಖಮಂ ತೊರವರ, ಅದೂ ೧೧