ಪುಟ:ಬೃಹತ್ಕಥಾ ಮಂಜರಿ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ತ್ ಥಾ ಮ ಲ ಜ ರಿ, ೧೦* "ದ ಈ ತೆರದೂಳು ತರುಣಿಯರು ಮೊರೆಯಿಡೆ, ತರುಣರಾದ ಪುರುಷರು ತೊರೆ ವುದು ಧರ್ಮವಲ್ಲವು. ಈ ಭಾಗದೊಳೊಂದು ಕಥೆಯಂ ಪೇಳುವೆನು ಲಾಲಿಸು ; ಶೇಷಶಾಯಿಯಾದಾ ಶಂಖ ಚಕ್ರಗದಾ ಶಾರ್ಟ್ಸ್ ವೀ ತಾಂಬರ ಶ್ರೀವತ್ಸಾಂಕಿತನಾದ ಲಕ್ಷ್ಮಿ • ಪತಿ ರು ಭೂಭಾರೂ ಇಾರಣಾರ್ಥವಾಗಿ, ವಸುದೇವ ನಂದರೊಳು ಶ್ರೀ ಕೃಷ್ಣಮೂರ್ತಿಯಾಗಿ ಯವತರಿಸಿದನೆಂಬುದಂ ಅರಿತಿರುವಿಯ, ಆತಂ ಗೆ ೫ ವಿಕಾ ಮನೆನಲ್ಲ ಭನೆಂದೂ ಅರಿತಿರುವ, ಹೀಗಿರುತ್ತ ಗೋ ಪಿಕಾಸುರ ದರಿಯರಲ್ಲಿ ಬಹುಮಂದಿ ಆ ಮಾನವನೊಳು ಸೇರಿ, ಸುಖಸುವದಕ್ಕಾಗಿ ಆತನಂ ಬಯಸಿ, ಹುಕಿದರೂ ದೊರೆಯದೆ ಕೂಗಲು, ಮನ್ಮಥ ಶರಂಗಳಲ್ಲಿ ಗೋ ಆಡುವರಾದರೂ ಮನ್ಮಥ ಶರಾಳಿಗಳಿಂದ ಬಾಧೆಯಂ ಸಹಿಸಲಾರದೆ ತಹತಹ ಇತ್ಯಾ, ವಿರಹ – ಕ ಕರರಾದ ಚಂದಾನಿಲ ಮದನರ೦ ಜರಿಯುತ್ತಾ, ಆ ಮದ ನನಂ ಮಾತಾಡಿಸುವದಕ್ಕೆ ಕಾಲವಲ್ಲ ವೆಂದರಿತು, ಆ ಮದನ ತಾತನಂ ಹೃದಯ ದೊಳೆಣಿಸಿ, ಎಲೈ ಪ್ರಾಣ ಕಾಂತನೇ ! ನಾವೀ ಭಾವಜನ ಕಾವಂ ತಾಳಲಾರೆವು. ನೀನೇ ಪರಿಯೊಳಾದರೂ ನಮ್ಮ ಕರುಣಿಸಿ, ಈ ದುರುಳನಾಧೀನಮಂ ತಪ್ಪಿಸಬೇ ಕೆಂದು ಪ್ರಾರ್ಥಿಸಲಾ ದೈತ್ಯಾರಿಯು ಲೋ ಕೋ ತರ ಸುಂದರಿಯರಾದ ಸತ್ಯಭಾ ಮಾದೇವಿಯಂಬಿಟ್ಟು ನಾನರಸೇರುವದಿಲ್ಲ ವೆಂದುತಿರಸ್ಕರಿಸಿದ ನೀನೊರೆ ಯು ವದು ಪ್ರರುಷಧರ ಮ ? ಅವರನ್ನೆ cತು ಸೇರಿ ಆವಂದ ಗೊಳಿಸಿದನೋ ನನ್ನಂ ಹಾಗೆಯೇ ನೀನೂ ಸರಿ, ದುರುಳನಾದಾ ಮಾರನ ತಲೆವಾಗಿಪಂತೆ ಮಾಡಿ ಸುಖ ಸೆಂದು ಒಗೆಬಗೆಯಿಂ ಸಮ್ಮತಗೊಳಿಸಿ, ಆತನೊಳು ಕ್ರಮವಾಗಿ ಓರರಂತ ರತಿ ಸುಖಾಣ೯ ನೆ ವಗ್ನರಾಗುತ್ತಾ ಎಂದಿನಂತೆ ಪ್ರತಿ ಶುಕ್ರ ಮಂಗಳವಾರಗಳಲ್ಲಿ ಈಶ್ವ ರಂಧನೆಗಾಗಿ ಭೂಲೋ ಕಕ್ಕೆ ಬರುತ್ತಾ ಇರುವಾಗ ಒಂದಾನೊಂದು ದಿನ ವಾ 71ಂಧರ್ವ ಸುಂದರಿಯರು, ಈ ನಂದಿನಿ: ಯ೦ತಗದ ಮೇಲಾಗದೊಳು ಬುತ್ತಿರುವಾಲಾ ನಂದಿನಿಯ ಆರ್ತ ಧ್ವನಿಯು ಕೆ ಬಂದುದು. ಆ ಏಳುಮಂ ಜಗಳೊಳೆ ೧ ಚೇ ಬಂದಂ ಕೇಳಿ ಯೆಲ್ಲ ರ೦ ನಿಲ್ಲಿಸಿಕೊಳ್ಳಲು, ಆ ವಿರಕ ಬಾಧಾ ರವಮೆಲ್ಲ ಲಾಲೈ ಸಿ.ರು. ಅವರೊಳೆರ ಬೆಡhoು ಅತ್ತ ? ಇವಳ ಪತಿಯಂ ನಾವು ಸೇರಿ ಸುಖಿಸುತ್ತಿರುವೆವು ಈಕೆ ಪತಿವ್ರತಿ ಯಾದದ್ದರಿಂದ ಈ ಪರಿತಾಪಮಾಗಿ ದುಃಖಿ ಸವಳ ಇದೆ ನು ಬಲ್ಲ ತರಿಯಾಗಿದೆ ಈ ಕಾ ೦ತದಿ ವಿರಹ ಗಿ ಚಾ ಲಯ ಕಾವು ಈ ಮಗೂ ವ್ಯಾಪಿಸಿ ನಿಲ್ಲಲೀಸ - ಎಂದು ಬೆಜ ರಮಾಂ ತಳು, ಮರ, ಸುಂದರಿಯು ಇವಳು ಮಹಾ ಪತಿವ್ರತೆಯು, ಈ ವಿರಹಜಾತ ವೇ-೦ ಜನಿಸಿ ಕೆಲಕಾಲ೦ ಆದುದು. ಇದು ವ್ಯಯದಲು ಏು ಪ್ರಮಾದ೦ ಜನಿಯಿಸುಗವೋ ಎಂದಳ', ಮ ರ ಮತ ಕಾಶಿನಿಯು ಹಾಗಾದರೆ ಇದು ನಮ್ಮ ೦ ಆವರಿಸದ ಬಿಡಲಾರದು. ಪ್ರಬಲವಡು “ದಕ್ಕಿಂತಲೂ ಮೊದಲೇ ನಾ