ಪುಟ:ಬೃಹತ್ಕಥಾ ಮಂಜರಿ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ್ರ ಹ ತ ಥಾ ನ ೦ ಜರಿ , ೧೨೭ ಈ ಪರಿಯನ್ನೆಲ್ಲ ಮಂ ಕೇಳುತಾ ರಾಯಂ ಸ್ಮತಿರಹಿತನಾಗಿ, ಅಯ್ಯೋ ಪಾಪಿ ಯಾದೆ, ಎಂದು ಗಯಾಗಿ ಕೂಗಿ ಧೆಪ್ಪನೇ ಭೂಮಿಯೊಳು ಬಿದ್ದು ಮರ್ಥಿ ತನಾಗಿ, ಶೈತ್ಯೋಪಚಾರಂಗಳಂ ಪ್ರಜ್ಞಾನಾತ್ರನಾಗಿ, ಆಹಾ ಯುಕ್ತಾಯುಕ್ತ ಮರಿಯದೇ ವಿಚಾರಶೂನ್ಯನಾಗಿ, ಲೋಕೈಕಸುಂದರಿಯಾಗಿಯೂ ಸಕಲ ಸದ್ಗುಣಾ ಢಳಾಗಿಯೂ, ಪತಿವ್ರತಾ ಶಿರೋರತ್ನ ವಾಗಿಯೂ, ವಶಾ೦ಕುರಳಾಗಿ ಗರ್ಭವತಿ ಯಾಗಿಯೂ ಇದ ನಂದನೆಯಂ ನೀರುಪಾಲು ಮಾಡಿದೆನಲ್ಲ, ಇನ್ನು ನಾಂ ಬದುಕಿ ಪ್ರಯೋಜನವಿಲ್ಲವೆಂದು ಅಗ್ನಿ ಯಂ ಪ್ರವೇಶಿಸಿ ಪಾಣಮಂ ತೊರೆದು, ಆತನ ಪತ್ನಿಯ ಈ ವಾರ್ತೆಂ ಕೇಳುತ್ತಲೆ ಪತಿ ಗತಿಯನ್ನೇ ಕೊಂದಿದಳು ಮಂ ತ್ರಿಯು ಈ ವಾರ್ತೆಯಂ ಕೇಳಿ, ನಾನೇ ಈ ಪಾತಕಕ್ಕೆ ಆದಿ ಕಾರಣನು, ಬದುಕಿರೆ ಅಪಕೀರ್ತಿ ಆಚಂದ್ರಾರ್ಕವಾಗಿ ನಿಲ್ಲುವದೆ೦ದು ದೊರೆಯ ಗತಿಯನ್ನೇ ತಾನೂ ಸಾರಿದಂ, ಅತನ ಧರ್ಮಾ೦ಗನೆಯು ಪತಿಯನ್ನ ಗಳಿರಲಾರದೆ ಸತಿಯ ಲೋಕವನ್ನೇ ಸಾರಿದಳು, ಹೀಗೆ ಆ ರಾಜಕರಾಗಿ, ಮ೦ತ್ರಿ ರಹಿತವಾಗಿಯೂ ಇರುವ ರಾಜ್ಯಭಾರಮಂ ಮಂತ್ರಿ ನಂದನನಾದ ಬಾಲಂ ವಹಿಸಿ, ನಿರ್ವಹಿಸುತ್ತಾ ಇರ್ದ೦. ಹೀಗಿರುವ ಕಾಲದೊಳ ನ ರಾಜಕುವರಿಯದ ಮ೦ದಯಾನೆಯು ೫ ವರುಷಗಳ ಪ್ರಾಯದವನಾದ ತನ್ನ ಕುತ್ರನೊಂದಿಗೆ ಪ್ರತಿಸಮ ತಂಗಿ ಸಕಲ ಸಂಪತ್ತಿನೊ ಡನೆ ಬರುತ್ತಿದ್ದವಳು, ಪರಾಕಾಂತದ ರಬೊ ದ ನವಂ ಸಾರಿ, ತಂದೆಗೆ ಈ ಸುದಿ ಯಂ ಹೇಳಿಕಳುಹ, ನುಂನಂದನನು ಕೇಳುತ್ತಾ ಸಕಲ ಪರಿವಾರ ಚತುರಂಗ ಸಮಾವೃತನಾಗಿ ಬಂದು, ರಾಜಾಜಿಯಂ ಸತಿ ಪತ್ರ ರೊಂದಿಗೆ ಕ೦ಡು, ಮುಜ ರೆಯಂ ಸಮರ್ಪಿಸಿ, ಮರ್ಯಾದೆಯೊಂದಿಗೆ ಪುರಪ್ರವೇಶಮಂ ಮಾಡಿಸಿ, ಹಾಗೆಯೇ ರಾಜಾಲಯವು ಹೋಗಿಸಲು, ಶೂನ್ಯವಾಗಿ ಕಾ೦ಬ ರಾಬಾಲಯಮಂ ಕ೦ಡು ಪ್ರಶ್ನೆಯಂ ಮಾಡೆ, ನಡೆದ ಪರಿಯನ್ನೆಲ್ಲ ಮಂ ಮಂತ್ರಿ ನಂದನನಿಂ ಕೇಳುತ್ತ, ಹಾ! ಎಂದು ಪ್ರಲಾಪಿಸಿ, ಅಂತೆಯೇ ಮರ್ಧಿ ತಳಾಗಿ, ಉಪಜಾರಂಗಳಿಂದ ಪ್ರಜ್ಞೆಯಂ ತಾಳಿದವಳಾಗಿ, ಅಯ್ಯೋ ಮಾತಾಪಿತೃಗಳಿರಾ ! ನನ್ನಿ೦ದಲ್ಲವೇ ನೀವೆಲ್ಲರೂ ಮೃತರಾದಿರಿ, ಎಲೈ ಲೀಲಾಶುಕವೇ! ಇನಿತು ಸುಖಗಳಂ ನನಗೆ ಕೈಗೂಡಿಸಿ, ಮಹ ದುಪಕಾರಿಯಾದ ನೀನೂ ನನಗಾಗಿಯೇ ಪ್ರಾಣತ್ಯಾಗಮಂ ಮಾಡಿದೆಯಾ, ಆಹಾ ಎಂದು ಪ್ರಲಾಪಿಸುತ ತನ್ನ ಪತಿಯಂ ಕುರಿತು, ಸ್ವಾಮಿ ಪ್ರಾಣೇಶನೇ ! ಇಂಥಾ ಮಹತ್ಸಂಕಟವನ್ನೂ, ಕಾಲಮೇಘದಂತೆ ಲೋಕಾವೃತಿಮಾದ ದುರ್ಯಶವನ್ನೂ ತಾಳಿ, ನಾನೊಂದು ಕ್ಷಣವಾದಗೂ ಜೀವಿಸಲಾರೆನು, ಈ ರಾಜ್ಯ ಮಂ ನ ಕು ಮಾರನಿಗೆ ವಹಿಸಿಕೊಟ್ಟು, ನಾನೇ ಈ ಸುಕುಮಾರನೆಂದರಿತಿರುವದೆ೦ದೊರದು, ತಾನೂ ಮಾತಾಪಿತೃಗಳ ಲೋಕವನ್ನೇ ಹೊಂದಿದಳು. ಆದುದರಿಂದ ಆತುರವಾಗಿ ಯಾವ ಕಾರ ಮಂ ಮಾಡಲಾದೀತು. ಕಡೆಗೆ