ಪುಟ:ಬೃಹತ್ಕಥಾ ಮಂಜರಿ.djvu/೧೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


13. ೧೩೬ ಬ ಹ ತ ಥಾ ನ ೦ 8 ರಿ . ಇತ್ತರಾಧನಿಕಂ, ಎಚ್ಚತ್ತು ನೋಡಲು ಸರಾಸ್ತಮಾನ ಕಾಲ೦ ಬಹು ಸಮಾಪವಾಗಿ ಕಾಣುತ್ತಿರಲು ಓಹೋ ಇದು ನಡುಕಾಡು ಕಳ್ಳರ ಕಾಟಿಂ ಸಂಭವಿಸಿ ದರೇ೦ಗತಿ ಎಂದು ಘಾಬರಿಗೊಂಡವನಾಗಿ ಬೇಗನೇ ಭ೦ಡಿಗಳಂ ಕಸಿ ಹೊರ ಡಲುದ್ಯುಕ್ತನಾಗೆ ಆ ಕುಗುರಂ ಬಂದು ಮುಂದಾಯಿಸದೆ ಮೈಮೇಲೆ ಬಿದ್ದು ಮುಖವಂ ನೋಡಿ ವಿಕಾರವಾಗಿ, ಕೂಗುತ್ತಾ ದೊಹಿಯಾದಾ ಸೇವಕನಂನೂ ಡಿ, ಫರನೆ ಬಗಳುತ್ತಾ ಪ್ರಯಾಣಕ್ಕೆ ತಡೆಯುವಾಡೆ, ಆ ವರ್ತಕಂ ಮೈದಡ ವಿ ಎಷ್ಟು ಸಮಾಧಾನಗೊಳಿಸಿದರೂ ಸುಮ್ಮನಿರದೆ ತನ್ನ ಬಾಯಿಂದ ಯಜಮಾ ನನ ವಸ್ತ್ರವಂ ಕಚ್ಚಿ ಯೆಳೆಯುತ್ತಾ ಬರೆ ಅಜರ ದಾರಿಯಂ ಹಿಡಿದು ಪೊಗಲು ಬ ದೈಯಂ ತೊರದು ಆ ಭರಣಗಳ ಪಟ್ಟಿಗೆ ಹೂತಿರುವ ಅರೆಯ ಬಳಿಗೈದಿ ಮುಟ್ಟಿ ಯಾಗಿ ಬೊಗಳಲು ಇದೇನೋ ಇರಬಹುದೆಂದಾ ಯಜಮಾನಂ ಬಂದಾಸ್ಥಳದ ಬಳಿಯೊಳು ನಿಲ್ಲಲು ಆ ಬಂಡೆಯ ಕೆಳಗೆ ಮುಸುಡಿಯಂ ಚಾಚಿ ಕರೆಯುತ್ತಾ ಬ ರಲು, ಈ ಧಣಿಯು, ತಾನೇ ಪೋಗಿ ಕೈಯಗಳಿಂದ ಮುಚ್ಚಿದ೯ ವುಣ್ಣುತೆಗಿಯೆ ತನ್ನ ಆ ರತ್ನಾಭರಣಗಳ ಪೆಟ್ಟಿಗೆಯಂ ಕಂಡು ಪರಮಾನಂದಾಶ್ ರೈ ಮಗ್ನನಾಗಿ ಪಪ್ಪಿಗೆಯಂ ಬಗುಳ್ಳಿರಿಸಿಕೊಂಡು ಆ ನಾಯಿಯಂ ಮುದ್ದಾಡುತ್ತಾ ತನ್ನ ಸಾಮಾನು ಗಾಡಿಯ ಬಳಿಗೆ ಬಂದು ತನ್ನ ಸವಾರೀ ಭಂಡಿಯಂ ಹತ್ತುತ್ತಿರಲು ಸೇವಕನೋ ರೂಂ ಬಂದು ಸ್ವಾಮಿಾ ನಮ್ಮ ಜನರಿರಂ ಸೇವಕಂ ಈ ಬಳಿಯಲ್ಲಿ ಭಾವಿಯೊಳು ಬಿದ್ದು ಮೃತನಾದನೆನೆ, ಅವನ ಮೇಲೆಯೇ ಬಿದ್ದು ಕೋಪವಂತೂ ರಿದುದೀ ಕುನ್ನಿ ಯು ಆದ್ದರಿಂದ ಅವನೆ: ಈ ಕಾರನುಂ ಮಾಡಿದ ಸಾವಿಯು ಹಾ, ಅನ್ಯಾಯವಾಗಿ ಮುಳುಗಿ ಹೋಗುತ್ತಿದ್ದೆನಲ್ಲಾ ಈ ನಾಯಿಂದಲೇ ನಾನಿಂದು ಬ ದುಕಿದನೆಂದು ಸಂತೋಷಿಸುತ್ತಾ, ಅದ೦ ತೆಗದು ಭಂಡಿಯೊಳೇರಿಸಿಕೊ೦ಡು ಸ೦ ತೋಷವಾಗಿ ಹೆರದು ಒಂದೆರಡು ದಿನಗಳಲ್ಲಿ ತನ್ನ ಮನೆಯಂ ಶೇರಿದಂ ಅ೦ದಿ ನಿಂದಾ ಕುರು ರಮಂ ಪರಮವಿಶ್ವಾಸಮಾಗಿ ಪಾಲಿಸುತ್ತಾ ದಿವ್ಯಾ ಹಾರಮಂ ಕ ಡಿಸುತ್ತಾ ಕಾಪಾಡುತ್ತಿರ್ದ೦. ಹೀಗಿರುತ್ತಾ ಕೆಲಕಾಲಮಾಗ ಒಂದಾನೊಂದು ದಿನದೊಳು ತನ್ನ ಸಂಸಾರ ದೊಂದಿಗೆ ವನವಿಹಾರಾರ್ಥವಾಗಿ ಕೊರದು ಪುರೋದ್ಯಾನವದಿ ಅಲ್ಲಿ ಸ್ನಾನಭೋಜನಾದಿಗಳಂ ಮಾಡಿಕೊಂಡು, ಗೀತವಾದ್ಯ೦ಗಳಂ ಕೇಳಿ ಸುಖಿಸುತ್ತಾ ನೃತ್ಯಾಭಿನಯನಂಗಳಂ ನೋಡಿ ಸಂತೋಷಿಸುತ್ತಾ ಪುಷ್ಠಾಪಚಯಾದಿ ಆಟಗಳ ನಾಡುತ್ತಿದು ಅಸ್ತಮಯಾತ್ತೂರನೇ ತನ್ನ ಕಾಂತಾಜನರಂ ಮನೆಗೆ ಹೋಗು ವಂತ ನೇಮಿಸಲು ಈ ಶೆಟ್ಟಿಯ ಹೆಂಡತಿಯು ವನವಿಹಾರಾಯಾಸಮಂ ತೊರೆಯ ಲೋಸುಗ ತಾನಲಂಕರಿಸಿಕೊಂಡಿದ್ದ ಅಮಲ್ಯ೦ಗಳಾದ ದಿವ್ಯ ರತ್ನಾಭರಣಂಗ ಊಳು ಭಾರವಾಗಿ ತೋರುವ ಕೆಲವ೦ತೆಗದು, ಬಲಿಯಣ ಕೂಪ್ಪನದೊಳು