ಪುಟ:ಬೃಹತ್ಕಥಾ ಮಂಜರಿ.djvu/೧೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


“ ಸತ್ಯ ಧ ನ ೦೬, ೦•

೩.

ಧೀನಂಗಳೇ, ಲೋಕ ದೊಳಗಿನ ವಿವಿಪ್ರರುಷರೆಲ್ಲಾ ನಿನ್ನ ಮನೆಯ ಬಾಗಿಲ೦ ಕಾಯುವವರೂ ಆಗುವರು. ಇದರಿಂದ ಸಿದಿ ಸದೆ ಹೋಗಲಾರದೆಂದುಸು ರಲು, ಆ ವೇಶ್ಯಾಂಗನೆಯು ಛಾ೦ತಳಾಗಿ ಆಗಿನ ಸಾಯಂಕದೊಳು ಸರೋತ್ರ ಮಂಗಳಾದ ಫಲಪುಷ್ಪಂಗಳೆಂ ದಿವ್ಯ ಗಂಧ ತಾಂಬೂಲಾದಿಗಳಂ ತೆಗೆಯಿಸಿಕೊಂಡು ತಾನೂ ಅಲ೦ಕೃತTwತಳಾಗಿ ಒ೦ದು ನ೦ದಿನಿಯಂ ಕಂಡು ಈ ಪಲಾದಿಗಳು ಮುಂದಿಟ್ಟು ಕೈಮುಗಿದು ಎದುರಾಗಿ ಕುಳಿತುಕೊಂಡು, ಎಲೈ ಲೋಕೈಕಸುಂದ ರಿಯಾದ ರಮಣಿ ಮಣಿಯೇ ! ನೀನಾರು ? ಎಲ್ಲಿ ಎದೆ ಬಂದಿರುವ ? ನಿನ್ನ ಪೂರೆ ತರವೇನು, ನ್ನು ನೋಡಿದ ಜನ ಕವಿಗಳು ಸರ್ಪಗಳಾದವು, ನಿನ್ನ ಜನ್ಮವ ಧನ್ಯವಾದುದೆಂದು ಮುಗುಳುನಗೆಯನ್ನು ಸೂಸುತ ಬಹುಪಿ : ತಿರ್ಯ ತೋ ರುತ್ಯ ಮಾತನಾಡಿಸಲಾ ನಂದಿನಿಯು ಬಾಣ ದಂಪತಿಗೆಳೊ೦ದಿಗೆ ನುಡಿದಂ ತೆಯೇ ಆ ರೂಪಾಜಿ ವಿಯೊಳು ಮೇ ೯, ಪವಳ ಕೆ೦ಗಣಿ ಗೆ೦ದ ಮಾತು ಗಳ ಶಯ್ಕೆಯಿಂದಲೂ ಉಡಿಗೆಗಳಿಂದಲೂ ಈ ನಾರಿಯು ಮೇ ಶ್ಯಾಂಗನೆಯಂದರಿತು ಎಲೈ ಸುಂದರಿ : ನಾನು ನಿನ್ನೊಡನೆ ಕುಳಿತು : ಇಡಿ2 ) ದೇಹಾಯಾಸ ಮಂ ಪೊ೦ದಿರುವೆನಾಗಿ ಸಮಯದಲ್ಲಿ ಮತ್ತೊಂದು & ಬದಳಾಗಲಿ ಎನೆ, ಆ ವೇಶೈಯು ಎಲ್ಲ ತಾಯಿಂ! ನಿನಗೆ ಹಾಗೆ ದೆ೬ ೯ ಸಮಿದೆ೯ಡೆ ನಾನೆ ಸ” ನಾವಗಳc ಮಾಡಿಸುವೆನು, ಮನಸ್ಸಿಗೆ ೬ ಸನ್ಮ ದರ ನಮ್ಮ ಮನೆಗೆ ಬಂದು ಆಗ ಸರಮಂ ಪರಿಹರಿಸಿಕೊಂಡು ನಿನದಾಗಿ ಮಾತಾಡು ತಿದ್ದು ಬರಬಹುದು. ನೀ ನ ಯ ವದಕ * ಚಿಸXತ, ನಿನ್ನ ಸೇವೆಯ ಮಾಡಿ ನಾಲೆ ಧನ್ಯಳಾಗುವೆನೆಂದು ಹೇಳಲಾ, ನಂದಿನಿಯು ನಾನು ಇದ್ರೆತೆಯಂ ಬಿಟ್ಟು ಹೊರಗೆ ಬರುವಳಲ್ಲ, ಪರ ಭಾಷರ ಮುಖವನ್ನ ನೋವದಿಲ್ಲವ ಬ ವ್ರತವುಳ್ಳವಳಾಗಿದ್ದೇನೆ. ಪತಿಯು ಪ್ರವಾಸ೪ರುವಾಗೈ ಅಲಂಕಾರಾದಿಗಳಂ ಹೊಂದಲೆಳಸುವವಳಲ್ಲಂ, ಎಂದುತ್ತರವನಿತ್ತು, ಅಲ್ಲಿ : ತನ್ನ ಕಾರಕಾಗಿ ಹೊರ ಬುರಗಲು, ಈ ವೇಶಾ೦ಗನೆಂದು ತನ್ನ ಮನೆಂುು ಸಾ ... ಹೇಗಾದರೂ ಉಪಾಯಾಂತರದಿಂದ ಈಕೆಯ ಕೈವಶಗೊಳ್ಳಬೇಕೆಂದು ಯೋಚಿಸುತ್ತಾ ಪ್ರತಿದಿನ ದಲ್ಲಿಯ ತಾನೇ ಬಂದು ಪಣ ಪುಷ್ಪ ತ೦ಬಗಳ ಕೆಮ್ಮು ಮೃದುವಚನ ಗಳಿ೦ ಮಾತನಾಡಿಸುತ್ತಾ ಹೀಗೆಯೆ ಸಮಯ ನಿರೀಕ್ಷಣೆಯಲ್ಲಿರುವಾಗ್ಯ ಈ ನಂದಿನಿಗೆ ನವಮಾಸಗಳು ತುಂಬಿ ಪ್ರಸವಕಾಲಂ ಸವಿತಾ ಬಸಲು, ಇದನರಿತಾ ವೇಶ್ಯಾಂಗನೆಯು ಇಗ ತನಗೆ ಯುಕ್ತ ಕಾಲ೧, ಈಕೆಗೆ ಉಪಾಯವಾಗಿ ಸೇರಿ ಗೆಯಂ ಮಾಡಿ ಈ ಮೂಲಕ ಪ್ರಕೆಂ ಬೆಮೆಯ ಸಂಪಾದಿಸಿಕೊಳ್ಳುವದಲ್ಲದೆ ಹುಟ್ಟಿದ ಮಗುವೆಂ ಉಪಾಯವಾಗಿ ಅಪಹರಿಸುವನೆಂದು ಯೋಚಿಸಿ ಗೃಹಕೃತ್ಯ ಪಯುಕ್ತಂಗಳಾದ ವಿಶಿಷ್ಟ ವದಾರ್ಥಗಳನ್ನು ತರಿಸಿ ಆ ಬ್ರಾಹ್ಮಣನ ಮನೆಯ