ಪುಟ:ಬೃಹತ್ಕಥಾ ಮಂಜರಿ.djvu/೧೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಸ ತ ಥಾ ನ ೦ 8 ರಿ. ೧೫M ಯವಸ್ಥೆಯೊಂದಿಹುದಲ್ಲ, ಎ೦ತು ಗೈಯ್ಯುದು ಎಂದು ಹಂಬಲಿಸುತ್ತಾ ಇರುವ ನಂದಿನಿಯಂ ಕುರಿತು, ಅಮ್ಮಾ ನೀನೇಕೆ ಇಂತು ಚಿ೦ತಿಪದು, ಮುಂದಾಗಿಯೇ ಕಾಗದಮಂ ಬರೆದು ರಾವುತರ ಮೂಲಕವಾಗಿ ಕಳುಹುವ೦, ಯೋಗಕ್ಷೇಮ ಮೊಂದವರಿಗೆ ತಿಳಿದದ್ದಾದರೆ ನಾವ, ಸಾವಕಾಶವಾಗಿ ಹೊರಡಬಹುದೆಂದುಸುರಿ, ನತ್ರನಂ ಬರೆದನದೆಂತೆನೆ- “ ಸಿ ಶ್ರೀಮದಾಜಧಾಜ ಸಮಸ್ತನ್ಯಪಕುಲ ಮಣಿ ಮಾಜಿ ಮಂಡಿತಪದಾಂಬುಜ, ಸವ್ರತ್ರ ಸೋಮದ ಶ್ರೀ ನಿಲಯ, ಸೋಮ ಶೇಖರ, ಭೂಮಿಕಾ೦ದ್ರನರಿದಾವರೆಯ ಸನ್ನಿಧಿಯೊಳು, ಅಜ್ಞಾಧಾರಕ ಸಂತತಂ ಪಾದ ಸೇ ವೈಕ ಪರನಾದ ತಮ್ಮ ಮುಖ್ಯ ಸಚಿವ ಸುಬಳ್ಳಿಯ ಬಿನ್ನ ಹವದೆಂತನೆ, ಭವದೀಯಾಚ್ಛಾನುಸಾರವಾಗಿ ಬಂದರು ಇವರಿಗೆ ಕೈ ಮಿಯಾಗಿರುವ, ಭವ ಬೃಭವಾತಿಶಯಂಗಳಂ ತಿಳಿಯಳಸುವ ಸಂಪ್ರತಿಸನ್ನಿಧಿಯಂ ಬಿಟ್ಟು ಬಂದವಂ ಸುಕುಮಾರಿಂದ ನಮ್ಮ ನಂ.ನಿಯನ ಗೊ೦ದು, ಸಕಲ ಪ್ರಣ್ಯ ಕ್ಷೇತ್ರಂ ಗಳಂ ಸಂದರ್ಶಿಸಿ, ಸಮಸ್ಯಸಣ್ಣ ರ್ಫoಗಳಂ ಸೇವಿಸಿಕೊಂಡು ಬರುತ್ತಾ ಭಾನುಮತಿ ಪಟ್ಟಣ:ಸು, ಆ ಪ್ರಗದಾ ಬಾ ದ ಭದ್ರರಾಜರಜ್ಞನುಸಾರ ವಾಗಿ, ಅವರ ಮಂದಿರದೊಳು ಖದಿಂ ದಿನವು, ಇವರಂ ಕರೆದುಕೊಂಡು ಇಶ ತೈದು ದಿನಗಳೊಳಗಾಗಿ ಸನ್ನಿ ಜಯ ಸಾರವನ್ನ, ನೀ ನಕಜನಾಭಿಮಾ ನಿಗಳಾದ ನಿಮ್ಮ ಯ೦ರ್ದಣದ ನಾಗರಾಜರಿಗೂ, ಈ ಸುರಂ ಅರುಹಲೇ ಕೆ೦ದು ವಿಜ್ಞಾವಿಸುವೆ , ಎಂದು ಬಿನ್ನವತ್ತಲೆಯಂ ಬರೆದು ನಂದಿನಿಯ ಕೈಯೋನಿ ಆಯ್ಕೆ ಆಕೆ ದಂನೆ , ಅತ್ಯಂತ ಸಂತೋಷಿತ ಸ೦ತಳಾಗಿ, ಆಪತ್ರ ದೊಳ್ ತನ್ನ ಪ್ರಾಣ ತೆರೆಯನಂ ಕುರಿತು ಎಲ್ಯ ಪಾಣನಧನ : ನಿನ್ನ ಚರ ಪಾಂಬುಜ ಸೇವಕಳಾದನಾ೦ಭವತಾ ದನಿ ೧ ಬುರುಕ್ಕ್ಕೆರಗಿದೆನು ಮುಣಚಂದ ಚಂ ದಿಕಾಪತವಂ ಬಯಸುತಲಿತc ಎಲ ದೊಂದು ನ..ಯಂ ಒರೆದು ತನ್ನ ಕೈ ರಹಮcಮಾಡಿ ತನ್ನ ಮಂತ್ರಿಯ ಕೈಗೆ ಕೊಡ ತನದಂ ಮುಸಿ, ಮೇಲೆ ಬರಹಮಂ ಬರೆದು ಸವಿ ಸಹ ಮೊಳದ ನಾಗವೇಣಿ ಸಿಂಬ fಡಿಯ ಕೈಗೋಳಿತ್ತು ಭದ್ರರಾಜನಲ್ಲಿ ಕೊಡುವಂತಾಳ್ವಾನಿಸಲವಳು, ಅಂತೆಯೇ ತಂದು ಆ ರಾಯ ದೊಪ್ಪಿಸಲು, ಆ ರಾಯನ ಒಕ್ಕಣೆಯಂ ನೆಡಿ, ಆ ಈಕೆ ಸೋಮಶೇ ಖರರಾತ್ಮಜಾತೆಯೇ, ಎಂದರಿತು ಪರಮ :೯ತನಾಗಿ, ಆ ಕೂಡ ಇದಂ ಅತಿಭಂ ದೊಳು ಕಳುಹಿಸಬೆಕೆ೦ದು ಮ೦ತೆ ಗೆ ಅಜೆಂ*ಕೂತಲಾ ಮಂತ್ರಿ ಯು, ಮಹಾ ಬುದ್ಧಿಶಾಲಿಗಳಾಗಿಯಇ ವಾಯುವೇಗಾಶ cಗಳುಳ್ಳವರಾಗಿಂ, ಇರುವ ಕಾವತರ೦ ಕರೆಯಿಸಿ ಅವರ ಕೈಗಿತ್ತು ಆತಿಭರಗಿ : ಸೋಮವತಿ ಪುರವಂ ಸಾರಿ, ಸೋಮಶೇಖರ ಮಹಾರಾಯರಿಗೆ ಸಮರ್ಪಿಸಿ ಪ್ರತಿಯ೦ಕೊಂಡು ಬರ -” - ಕೆಂದು ಆಗ ಪಿಸಿಕಳುಹಿಸಿದ.