ಪುಟ:ಬೃಹತ್ಕಥಾ ಮಂಜರಿ.djvu/೧೬೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹ ತ್ ಥಾ ಮಂಜರಿ . ೧೬೫ ಹೋಗುತ್ತಿರುವಾಗಲಾ ಉಗ್ರಸೇನ ಮಹಾರಾಯನ ಪ್ರರಹಿತಂ, ಹಾ ದೈವ ವೇ ! ನಮ್ಮ ಮಹಾರಾಯ ನಗತಿ ಇ೦ತಾದುದೇ ಎಂದು ಹಂಬಲಿಸುತ್ತಾ ನಾನಾ ದರೋ ಬ್ರಾಹ್ಮಣನು, ಯದ್ಯವಾಡಲಸಮರ್ಥನು, ಆ ಮಹಾರಾಯನ ವು ಖಾಂತರವಾಗಿಯೇ ಜೀವಿಸಿದವನಾದ್ದರಿಂದ ಆ ತನ ಮಗನಂ ಶತ್ರುರಾಯರ ಕೈವಶ ವಂ ಮಾಡಲಾರೆನೆಂದು ನಿಶ್ ಸಿ ಅರಮನೆಯ ಸಾರಿ, ಇನ್ನೂ ಬಾಲ್ಯ ವಯಂ ಬಿಡದ ಆ ರಾಜಕುಮಾರನಂ ಅಪಹರಿಸಿಕೊಂಡು ಬಂದು, ಅವನಿಗೆ ಬ್ರಾಹ್ಮಣವೇಷವಂ ಹಾಕಿ, ಬ್ರಾಹ್ಮಣ ಬ್ರಹ್ಮಚಾರಿಯೆಂದು ಹೆಸರಿಟ್ಟುಕೊಂ A. ಪೋಷಿಸುತ್ತಿರುವಾಗಲಾ ರಾಜಕುಮಾರನ ದುರೊಗದಿಂದ ಬ್ರಾಹ್ಮಣನು ಪರಲೋಕ ವಂ ಸಾರಿದನು, ಅನಂತರ ಆ ಜಾಹ್ಮಣವದು ವೇಷಮಂ ಧರಿಸಿ ಕಂಡಿದ್ದ ರಾಜಕುಮಾರಂ ಪೋಷಕರಿಲ್ಲದೆ ದೇ ಶಾಂತಗತನಾಗಿ ಅಲ್ಲಲ್ಲಿ ಅಲೆ ಯುತ್ತಾ ಕಡೆಯೊಳು ಸೌಗಂಧಿಕಾ ಪಟ್ಟಣವುಂ ಸಾರಿ, ಅಲ್ಲಲ್ಲಿ ತಿರುಗುತಾ ತಿಂದು ಹೊಟ್ಟೆಯಂ ತುಂಬಿಸಿಕೊಳ್ಳುತ್ತಾ ಇರಿ೦ದಾನೊ೦ದು ದಿನ ಆ ಪುರ ದೊಳಗಿದ್ದ ದೊಡ್ಡ ದಾ ಶಾಲೆಯನ್ನೆ ದಿ, ಆತನ ಪರಿಯನ್ನೆಲ್ಲ ಮಂ ನೋಡಿ, ಅಯ್ಯೋ ನಾಂ ಕಲಿತ ವಿದ್ಯೆಗಳೆಲ್ಲ ನಿನ್ನ ಲ೦ಗಳಾದವಲ್ಲ, ಇದು ಸಕಲಕಲಾ ಕವಿತವಾದ ವಿದ್ವಾಂಸರಿಂದ ನಿಬಿಡವಾಗಿರುವದು, ನನ್ನ ಎಲ್ಲಾ ವಿದ್ಯೆಗಳ೦ ಇಲ್ಲಿ ಅಭಿವೃದ್ಧಿ ಮಾಡಿಕೊಳ್ಳಲನು ಕೂಲವಾಗಿಹುದು, ವಿದ್ಯವಿಲ್ಲದವನು ಲೋ ಕದ * ತೃಣಕ್ಕಾದರೂ ಕಡೆಯಾದವನು, ವಿದ್ಯಾ ನಾಮನರಸ್ಯರೂಪದಧಿಕ೦ಪ್ರಚ್ಛನ್ನ ಗುಪ್ತಧನಂ । ಓದಾಭೋಗಕರೀ ಯಶಸ್ಸುಖಕರಿ ವಿದ್ಯಾಗುರೂಣಾಗುರುಃ ವಿದ್ವಾ ಬಂಧುಜನ ವಿದೇಶಗವನೇ ವಿದ್ಯಾವರಾದೇವತಾ ವಿದ್ಯಾ ರಾಜಸುಪೂಜಿತಾನಕಿಧನ ವಿದ್ಯಾಸಿರಿನಃ ಪಶುಃ | - ವಿದ್ಯೆಯಂಬುವದೇ ಮನುಷ್ಯನಿಗೆ ಸುರೂಪವು, ವೈಯೇ ಬಚ್ಚಿ 8 ರಹ ಸ್ಯವಾದ ಹಣವ, ವಿದ್ಯೆಯೇ ಸಮಸ್ತ ಭೋಗಗಳನ್ನೂ ಸೌಖ್ಯಂಗಳನ್ನೂ, ಯಶಸ್ಸನ್ನೂ ಉಂಟುಮಾಡುತ್ತದೆ, ಆ ವಿದ್ಯವೇ ಗುರುಗಳಿಗೆಲ್ಲಾ ಪರಿವಗುರು ವಾದದು , ಪರದೇಶಗತರಾಗಿರುವಾಗ ವಿದ್ಯೆಯ ಬಂಧುವಾದದ್ದು. ಆ ವಿದ್ಯೆ ಯೇ ಸರ್ವೋತ್ತಮನಾದ ಭಗವಂತನು, ಅರಸರಿಂದ ಬಹುಮನಿಸಲ್ಪಡುವದೂ ವಿದ್ಯೆಯೆ, ಹಣವಿದ್ದರೆ ಈ ಪೂಜ್ಯತ್ಸವವು ಉ೦ಟಾಗಲಾರದು, ಇ೦ಥಾ ವಿದ್ಯವಿ "ದಿದ್ದರೆ ಅವನೇ ಪಶುವೆಂದು ತಿಳಿಯಬೇಕು, ಎಂದು ನ್ಯಾಯಶಾಸ್ತ್ರಜ್ಞರು ಹೇಳುವ ಮಾತುಗಳೇ ನಿಜವಾದದ್ದು ಎಂದು ಯೋಚಿಸಿದವನಾಗಿ ವಿದ್ಯಾಶಾಲೆ ಯುಂ ಸಾರಿ, ಅಲ್ಲಿನ ಬೋಧಕರ ಸನ್ನಿಧಿಗೈದಿ, ಎಲೈ ಮಹಾನುಭಾವರೇ ! ನಾಂ ವಿದ್ಯಾವಿಹೀನನು, ವಿದ್ಯಾದಾನವಂ ಮಾಡಬೇಕೆಂದು ಅವರ ಸದಪಂಕ ೫೦ಗಳೊಳೆರಗಿ, ಮು ಕುಳಿತ ಹಸ್ಯನಾಗಿ ಅತ್ಯಂತ ವಿನಯದಿಂ ಪಾರ್ಥಿಸು