ಪುಟ:ಬೃಹತ್ಕಥಾ ಮಂಜರಿ.djvu/೧೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬ ಹ ತ ಥಾ ಮ೦ಜರಿ , ೧೬೧ ಹಾ ! ಮೊಸಮಾದುದೇ ! ಅಯ್ಯೋ ದೈವಸಂಕಲ್ಪ ನಿಂತಿರ್ದುದೇ ? ಒಳ್ಳಿತೆ ದು ದೃಢಚಿತ್ತಳಾಗಿ ಅವನೊಳದ್ದ೯ ಪ್ರಸ್ಯಕಮಂ ಕೈಗೊಂಡು, ನೇ ತಾಂಜನವೇ ಶಾಯಿಯಾಗೆ ಕೈಬೆರಳಿನುಗು ದೇಖಸಮಾಗೆ ಕೃತಂಕ ಶುಭಾಶುಧಂ ಎಂಬ ಎರಡನೆ ಪಾದಮುಂ ಬರದು, ಅಲ್ಲಿಂದ ಹೊರಟು ನಮ್ಮ ವಾಗಾ ನವೇನೂ ನೆರವೇರಿತು, ಅವನು ಬಾರದಿರೆ ಅದೃಷ್ಟಹೀನನೆಂದು ತಿಳಿಯಬೇಕೆಂದಾಲೋ ಚಿಸುತ್ತಾ ಮನೆಯಂ ಸೇರಿಕೊ೦ದಳು, ಈ ಮಂತ್ರಿ ಕುಮಾರನಾದ ಚಂದ್ರದತ್ತ ನು, ಹಾ ! ರಾಜಪ್ರತಿಯು ಮೋಸಮಾಡಿದಳಲ್ಲಾ ? ವ್ಯಥಾ ನನಗಿಂತ ಕಷ್ಟಮಂ ಉಂಟುಮಾಡಿದಳೇ ? ಎಂದು ಕಳವಳಗೊಳ್ಳುತ್ತಾ, ಅಲ್ಲಿಂದ ಹೊರ ಚು ಮಂತ್ರಿಪ್ರ ಸಂಕೇತ ಸ್ಥಳಕ್ಕಾದರೂ ಹೋಗಿ ನೋಡೋಣವೆಂದು ಬರಲು ಅಲ್ಲಿಯ ಯಾರೋ ಮಲಗಿರುವಂತೆ ಕಾಣಿಸೆ ಬಂದು ಮಂತ್ರಿ ಕುವರಿ ಇರಬ ಹುದೆಂದು ತಟ್ಟಿ ಎಬ್ಬಿಸಲು ಪುರುಷನಾಗಿರೆ, ಎಲಾ ನೀನಾರೆಂದು ಪ್ರಶ್ನೆ ಮಾ ಡಲು, ಅಯ್ಯಾ ನಾ ನೀ ಪಾಠಶಾಲೆಯ ಒಲೆಕಾರನು ಎಂದಿನಂತೆ ಕಾವಲು ಕಾಯು ವದಕ್ಕೆ ಮಲಗಿಹನೆಂದು ನಸುನಗುತ್ತಾ ಉತ್ತರಮಂ ಕೊಡಲು, ನೀನಿಲ್ಲಿರಬೇಡ ಎಲ್ಲಿಗಾದರೂ ಹೋಗಿ ಮಲಗಿಕೊ, ಈಗ ಇಲ್ಲಿ ಕಳ್ಳರಂ ಹುಡುಕಲು ತಕ್ಕ ಪ್ರಯತ್ನಗಾರನು ಸೇರುವರೆಂದೆರೆದು ಕಳುಹಿಸಲು, ಇದೇನೋ ತಂತ್ರ ಮಂದ ರಿದು ಅಲ್ಲಿಂದ ಹೊರಟು ಮತ್ತೆಲ್ಲಿಂ ಸ್ಥಳಮಂ ಕಾಣದೆ ಊರುಬಾಗಲು ಬಳಿಯಣ ಮಂಟಪದಿ, ಅಲ್ಲಿ ನಿದ್ರಿಸುತ್ತಿದ೯೦ ಈ ಮಂತ್ರಪುತ್ರಂ ಚಂ ದ್ರಮತಿ ಹೇಳಿ ಕಳುಹಿಸಿರ್ದ: ಎರಡನೆ ಯಾ ಮುಕಾಲ೦ ಪೂರ್ತಿಯಾಗುವವರೆಗೂ ಕಾದು ಕಾದು ಸಾಕಾಗಿ ಜಾರುಗೋಡು, ! ಈ ನೀಚನೂ ಮೋಸಗಾ ರಳೆ ಹೌದೆಂದು ಕೋಪಾಕ್ರಾಂತನಾಗಿ ಅಲ್ಲಿಂದ ಹೊರಟು, ಸೇನಾಪತಿಯ ಮಗಳೇನಾದರೂ ಬ೦ದಿರುವಳೋ ಏನೋ ಅದನ್ನು ಪರಿಕಿಸಿ ನೋಡೋಣವೆಂದು ಆ ಸಂಕೇತ ಮಂಟಪಕ್ಕೆ ದುವ ಕಾಲಕ್ಕೆ ಮೊದಲೇ ಸೇನಾಪತಿ ಪುತ್ರಿಯಾದ ಮೋಹನಾಂಗಿಯು, 'ಸರ್ವಾಲಂಕಾರ ಭೂಷಿತ ಗಾತ್ರಳಾಗಿ, ಮಂತ್ರಿ ನಂದನಂ ಬಂದು ಕಾದಿರುವನೋ ಏನೋ ಎಂಬ ಆತುರದಿಂದ ತನ್ನ ಸದನಕ್ಕೆ ಸವಿಾಪ ಮಾದೇ ಕಾಂತ ಮಂಟಪಕ್ಕೆದಿ, ಅಲ್ಲಿ ಮಲಗಿ ಏಳಾಸಮಂ ಅನುಭವಿಸಿ ಅ ನಂತರ ಮಾತನಲ್ಲವೆಂದು ತಿಳಿದು ಪಶ್ಚಾತಾಪ ಸಂಪನ್ನಳಾಗಿ ಜನ್ಮಾಂತರ ಕರ್ಮಫಲವನ್ನು ಮಾರಲಸಾಧ್ಯವೆಂದರಿತು 25೦ತಿಸದೆ, ರಾಜಾತ್ಮಜೆ ಮಂತ್ರಿ ತನೂಜಯಂತೆಯೇ ಅವನ ಪ್ರಸ್ತಕ ದೊಳು, 1 ಕ್ಷಯಂನಂಗಾ ಶಿತತ್ಕರ್ಮ ಎಂಬ ಮರನೆ ಪಾದವಂ ಬರೆದು ತನ್ನ ಮನೆಯ೦ ಸಾರಿ, ಯಾರು ಮರಿಯದಂತೆ ತನ್ನ ಶಯನಗೃಹಮಂ ಸೇರಿ ಮಲಗಿಕೆ ೧೦ಡಿದ್ದಳು. . : ಗೆ : ಕ ಪಾಕಾಂತನಾಗಿ ಅತ್ಯಾತುರ ದೊಳಾ ಮಂತ್ರಿಸುತನು ಮನಪರೂ