ಪುಟ:ಬೃಹತ್ಕಥಾ ಮಂಜರಿ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ " ಹ ತ ಥಾ ನ ೦ 8. ಮೋದಿಸೆ ವೈಶ್ಯನಂದನೆಯು ನಾನು ಅರುವವನೆಂದು ಒಪ್ಪಿಕೊಂಡು ಎಲ್ಲರೂ ತಮ್ಮ ತಮ್ಮ ಮನೆಗಳಂ ಕುರಿತು ಬಂದು, ಆ ಕಾಲಮಂ ನಿರೀಕ್ಷಿಸುತಿದ್ದರು. ಆ ಮಹಾ ಭೋ ಜರಾಂ ವನಭೋಜನವಂ ಮಾಡಿಸಬೇಕೆಂದು ಪ್ರಯತ್ನ ಮಂ ಮಾಡಿ ಆ ದಿನದುದಯದೊಳು ತನ್ನ ಪರಿಜನರೆಲ್ಲ ರಂ ಅ೦ತಃಪರಾಂಗನೆಯ ರಲ್ಲ ರಂ ಮಂತ್ರಿ, ಸೇನಾಪತಿ, ವೈಶ್ಯ ವರನೇ ಮೊದಲಾದ ಸ್ನೇಹಿತಮಂಡಳಿಯ ಸ್ತ್ರೀ ಜನಸಮೇತನಾಗಿ ಹೊರಡುವಂತೆ ಆಜ್ಞಾಪಿಸಲು ಎಲ್ಲರೂ ಪ್ರಯಾಣವಂಗೈ ಯ್ಕೆ ಈ ನಾಲ್ಕು ಮಂದಿ ಕನ್ಯಾಮಣಿಗಳು ತಮ್ಮ ಮನೆ ರಥಂಗಳು ಕೈ ಕೂಡುವದೆಂಬ ಸುಧಾಸಾಗರಮಗ್ನರಾಗಿ ಆ ಬ್ರಾಹ್ಮಣವೇಷಧರಿಗೆ ರಹಸ್ಯವಾಗಿ ಈಸಂದರ್ಭ ಮಂ ತಿಳುವಿ ತಮ್ಮ ಒಡವೆ ತೊಡಗೆಗಳಂಕೊಂಡು ಮನೆಯೊ ದ ಅಮಲಾಭರ ಣಂಗಳಿಂದಲಂಕೃತರಾಗಿ ನದೀ ತೀರದ ವನಭೋಜನ ಸನಮಂ ಸೇರಿ ಆ ಒಳಿಯೊ ಇಾವು ತಮ್ಮ ಪ್ರಿಯಸಖಿಯರೊಂದಿಗೆ ಕೂಡಿoಾಡುತ್ತಾ ಹಾಡುತ್ತ ವಿನೋದ ಮಾಗಿ ಕಾಲಮಂ ಕಳೆಯುತ್ತಿದ್ದು ತಮ್ಮ ಕೋರಿಕೆಯಂ ಕೃ ಸೇರಿಸಿಕೊಳ್ಳಲೋ ಸುಗ ಚಾರರ೦ ಕರೆದು ಸ್ತ್ರೀಯರೇ ಸೇರಿ ಹರಿಗೋಲೊಳು ಕುಳಿತು ನದಿಂಗೊಳು ವಿನೋದವಾಗಿ ಸಂಚರಿಸಬೇಕೆಂದು ಯೋಚಿಸಿದೆವೆ ನಾವೆಯನ್ನ ಡೆಸುವರು ಸ್ತ್ರೀ ಯರಾಗಬೇಕೇ ಹೊರತು ಪುರುಷರಾಗಬಾರದು, ಅಂತವರ೦ ಹುಡುಕಿ ತರಬೇಕ೦ ದು ಆಜ್ಞಾಪಿಸಲು ಆ ಚಾರರು ಅಂತೆಯೇ ಹುಡಕುತ್ತಾ ಬರಲು ರಾಜಕುಮಾರ ನಾಗಿದ್ದ ಬ್ರಾಹ್ಮಣವೇ ಇಯು ದೀ ಕೈಯಂ ಧರಿಸಿ ತಲೆಕೂದಲ ಬೆಳೆಯಿಸಿದ್ದ ಕಾ ರಣ ತಲೆಯಂಚಾಚಿ ಕೆರಳಾಕಿಕೊಂಡು ನದೀ ತೀರದೊಳು ಸಂಚರಿಸುತ್ತಿದ್ದು ಈ ಬಾ ರ್ತೆಯ೦ಕೇಳುತ್ತ ತನ್ನನ್ನು ಮದುವೆಮಾಡಿಕೊಳ್ಳುವುದೇ ನಿಜವೆಂದು ಅದಕ್ಕನುಸಾರ ಮಾಗಿ ಹೇಳಿ ಕಳುಹಿಸಿದ್ದನುತುತಳೆಲ್ಲಾ ನಿಶಯವಾದುದೆಂದು ನಂಬಿ ಸಂತೋಷ ದಿಂದುಕ್ಕುತ್ತಾ ಆ ರಾಜಭವರೆಗೈದಿ ಎಲೈ ರಾಜಸೇವಕರಿರಾ ! ನಾನಂ ಬಿಗಳು, ಮಹಾ ಪ್ರವಾಹದೊಳಾದರೂ ಹರಿಗೋಲನ್ನು ಬೇಕಾದ ಕಡೆಗೆ ಬುಗುರಿ ಯಂತೆ ತಿರುಗಿಸುವಂತೆ ನಡಿಸಬಲ್ಲ ನೆನಲು, ಆ ರಾಜಭಟರು ಸ೦ತೋಷಿಸುತ್ತಾ ಈ ಸ್ತ್ರೀವೇಷಿಯಂ ಕರೆತಂದು ರಾಜಪುತ್ರಿಯ ಮುಂಗಡೆಯೊಳು ನಿಲ್ಲಿಸಿ, ಅಮ್ಮ ಥೈಯವರೇ ಈ ಹೆಂಗಸು ಹರಿಗೋಲಂ ನಡೆಯಿಸುವದರಲ್ಲಿ ಬಹು ಚದುರೆಯು ಎಂದೆರೆಯಲು, ಆ ವೇಷಧಾರಿಣಿಯಂ ನೋಡಿ, ಇವನೇ ತನ್ನ ಕಾಂತನೆಂದು ಮನದೊಳು ನಿಶ್ಸಿ ನಸುನಗುತ, ಎಲ್” ಅಂಬಿಗಳೇ ನಿನಗೆ ಪೂರ್ಣ ಪ್ರವಾಹ ದೊಳು ಹರಿಗೋಲಂ ನಡೆಯಿಸುವ ಶಕ್ತಿ ಇರುವದೇ? ನಾವೆಲ್ಲರೂ ಅಬಲೆಯರು, ಈ ನದಿಯಾದರೋ ಪೂರ್ಣ ಪ್ರವಾಹವಾಗಿ ಹರಿಯುತ್ತಲಿರುವದು, ನಮ್ಮ ನದೀಪಾ ಲುವಾಗದ, ನಮ್ಮ ಪ್ರಾರ್ಥಂಗಳಂ ನಲ್ಲಿ ಸುನಿಯಾ ? ಎಂದು ಹೇಳಲು, ಸ್ತ್ರೀವೇ ಷಧಾರಿಣಿಯು ನಸುನಗುತ್ತ, ಹಾಗೆಂದು ಯೋಚಿಸಬಾರದು, ನಾ೦ ನನ್ನ ಕೆಲಸ ಬಿ'