ಪುಟ:ಬೃಹತ್ಕಥಾ ಮಂಜರಿ.djvu/೧೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


W ೧೮೦ ಬ್ರ ಹ ತ್ ಥಾ ಮು೦ಜರಿ. ತಾವು ಢಿಯರಾದ ನಂತರ ಒಂದೆಡೆಯೊಳು ಕುಳಿತುಮಾಡಿದ, ಯೋಚನೆಯಂ ಪಾಸಭೀತರಾಗಿ ವಾಗಾ ನವಂ, ಆತ೦ಗೆ ಕೈಗೂಡಿಸುವದಕಾಗಿ, ಕಾಲಂಗಳಂ ಸ್ಥಳಂಗಳಂ ಕುಸವಾಡಿ, ಆ ಮ೦ತ್ರಿನಂದನ೦ಗೆ ಹೇಳಿ ಕಳುಹಿಸಲು, ಆತಂ ಏನು ಕಾರಣವೋ ಬಾರದೆ, ನೀ೦ ದ ರೆತು, ನಿನ್ನ ಪತಿಯಾಗಿ, ಕೈಗೊ೦ ಡೆವೆ೦ಬುದೇ ಮೊದಲಾದವುಗಳನೆಲ್ಲವ ನುಂಗಲು ಕೇಳುತ್ತಾ ಪುಷ್ಕರ, ಇವರ ಧರಮಾಗ೯ ಪ್ರವೃತ್ತತೆಂಯನ ಪತಿವ್ರತಾ ಧರ ವಸೂ ಚಿಂತಿಸಿ ಚು ತಾ, ರಾಜನಂದನೆಯೇ ಮೊದಲಾದ ನಾಲ್ವರಂ ಕುರಿತು ಎಲೈ ಸಾಧಿ ಶಿ ರೋಮಣಿಗಳಿರಾ ! ನೀವು ಅ೦ತ ವಾಗಾ ನಮc ಕೊಟ್ಟು ಆತನಂ ಕೂಡ ದೆಹೋದರೆ, ಪ್ರತಿಜ್ಞಭಂಗವಾಗಿ ನೀವ್ರ ಪಾಸಭಾಗಿನಿಯರಾಗಲಿಲ್ಲ ವೆ ? ಎಂದು ಕೇಳಲು ಆ ರಾಜನಂದನೆಯಾದ, ಸುಗುಣಿವತಿಯು, ತನ್ನ ಮನೊ ವಲ್ಲಭನಂ ಕುರಿತು ಹೇಳುವಳು. ಕೇಳ್ಯ, ಸತ್ತ ಶಿಲನೆ ! ಒಂದು ಕಾರಮಂ ಮಾಡಿಕೊ ಡುತ್ತೇನೆಂದು ಒತ್ಪನೊಳು, ಪ್ರತಿಜ್ಞೆಯಂ ಮಾಡಿ ಆ ಕ ರ ಮಂ ಮಾಡುವದ ಕಾಗಿ ಮನಃಪೂರ್ತಿಯಾಗಿ ಹೊರದು, ಆ ಕೆಲಸಮಂ ನೆರವೇರಿಸಿದರೆ, ಯಾ ರಿಗಾಗಿ ಆ ಕಎಗ್ಯದ ಫಲಂ ಕೈಕೊಡಿಸುವೆನೆದೊರೆದಿದ್ದನೋ ಅವನು ಬರದೆ ಮತ್ತೊಂಬ೦ದು, ಅದಂ ಕೆ ಇಂದಿಹೋದರೆ, ಇವನು ಮಾಡಿದ ಕೆಲಸವ, ಭ೦ಗವಾಗಲಿಲ್ಲ, ಪ್ರತಿಜ್ಞಾಭಂಗವೂ ಆಗಲಾರದು. ಅದು ಹೇಗೆನ್ನು ವಿಯೋ, ಒಂ ದಾನೊಂದು ಪಟ್ಟಣದೊಳು, ಆ ಪ್ರರಾ ಧೀಶ್ವರನು ತನ್ನ ಬಹುಕಾಲವಾಗಿ ಆಶ್ರ ಯಿಸಿರ್ದ ಆ ಜನ್ಮದರಿದ್ರದ, ಬ್ರಾಹ್ಮಣನನ್ನು ಬದುಕಿಸುವೆನೆಂದು ವಾಗ್ರಾ ನಮಂ ಕೊಬ್ಬಿದ೯೦, ೫೦ ತನ್ನ ದರಿದ್ರ ಮc ಹೋಗಲಾಡಿಸಿ, ಭಾಗ್ಯ ವ೦ತನ ಮಾಡುತ್ತಾನೆಂದು ನೆಚ್ಚಿ ಪ್ರತಿ ದಿನದಲ್ಲಿಯೂ, ರಾಜಸನ್ನಿಧಿಯಂ ಕಾ ಯುತ್ತಿರ್ದ೦ ಆ ಭೂಾಶಂ ಅನೇಕ ಕಾಲದೊಳು ಸ ಲ್ಪ ಸ್ವಲ್ಪ ದ್ರವ್ಯ ಸಹಾಯ ಮಂ ಮಾಡುತ್ತಿದ ರೂ ಆಹುಟ್ಟದರಿದ್ರಂ ಕೊಟ್ಟಿದ್ದಂ ಕೊಟ್ಟಾಗಲೇ ಖರ್ಚು ಮಾಡಿ ತನ್ನ ಸ್ಥಿತಿಯಲ್ಲಿಯೇ ಇರುತ್ತಿರ್ದ೦. ಆ ರಾಜನೀವರಿಯನೆಲ್ಲ ವಂ ಕಂದು, ಈ ಬ್ರಾಹ್ಮಣನು ಜನ್ಮ ದರಿದ್ರನು. ನಾನೆಷ್ಟು ಕೊಟ್ಟರೂ ಇವನಸ್ಥಿತಿ ಹೀಗೆ ಇರುವ ದೆಂದರಿತು, ಒಂದುಪಾಯವು ಯೋಚಿಸಿ, ಆ ಬ್ರಾಹ್ಮಣchosಂದಂ, ಏಲೈ ಭೂ ಸುರೋ ತಮನೇ ! ನಿನಗೆ ನಾಂ ಕೆಲ್ಯದ ವಾಗಾ ನದ೦ತೆ ನಾಳೆಯದಿನ ನಿನ್ನ ದಾರಿದ್ರ, ಹತಮಂ ಮಾಡಿಸುವೆನೆನೆ, ಆ ದ್ವಿಜಂ ಹರ್ಷಿತನಾಗಿ, ಕಾಲಮಂ ನಿರೀಕ್ಷಿಸುತ್ತಿರ್ದ೦, ರಾಯಂ ಮರುದಿನದೊಳು ತಾ೦ ಮಾಡುತ್ತಿದ೯ ವಿಶೇಷ ದಾನಗಳೊಂದಿಗೆ, ಒಂದು ಕುಂಬಳೆಹಣ್ಣು ತರಿಸಿ ಅದರಡಿಯೊಳು ರಂಧ್ರಮಂ ಮಾಡಿ, ಅದರೊಳು ದಿವ್ಯ ರತ್ನಂಗಳಂ ಮುತ್ತುಗಳು ತುಂಬಾ ತುಂಬಿ ಬಾ 23 ಯ ಯಾರಿಗೂ ತಿಳಿಯದಂತೆ ಮುಚ್ಚಿ ಈ ಬ್ರಾಹ್ಮಣನಂತೆ ಬಂದಿರ್ದ