ಪುಟ:ಬೃಹತ್ಕಥಾ ಮಂಜರಿ.djvu/೧೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೮೪ ಬ್ರ ಹ ತ ಥಾ ನ ೦ 8 ಕಿ . ರದೆನೆ, ಆ ಕೌಶಿಕಂ ಎಲೈ ಭೂಸುರನೇ ; ನಾನು ಕೊಟ್ಟ ಭಾಷೆಗೆ ತಪ್ಪನ ನಲ್ಲ. ನನಗೆ ಅನುಕೂಲವಲ್ಲದ ಕಾಲವಾಗಿರುವದರಿಂದ ಹಾಗೆ ನುಡಿದೆನೇ ಹೊ ರತು ಬೇರೆಯಲ್ಲ, ಹಾಗೆ ನಿನ್ನ ಕರಭಂಗವಾಗುವದಾದರೆ, ನಾಳೆ ದಿನ ರಾತ್ರಿಯೊಳು ಬಂದು ನನ್ನ ಕೈಯಲ್ಲಾದ ಸಾಹಸವಂ ಮಾಡಿ ನೋಡುವೆನು ದೈವಯೋಗಮೆಂತಿಹುದೋ ತಿಳಿಯದು ಎಂ ದೊರೆದುದು, ಆ ಬ್ರಾಹ್ಮಣನ೦ ಸ೦ ತೋಷಗೊಳ್ಳುತ್ತಾ ತನ್ನ ಮನೆಂರಂ ಸಾರಿ, ಉಲೂಕನ ಆಗ ನನ ಕಾಲವಂ ನಿರೀಕ್ಷಿಸುತ್ತಿದ೯೧ ಮರುದಿನದ ಸರಸ್ವವನದೊಳಾ ಸಂಜೀ ವಕನೆಂಬ ಗೊಗೆಯು ತನ್ನ ಕಾಂತೆಯಂ ಕುರಿತು, ಜೀ ವಾಣನಾಂಕೀ ; ನಾನು ನಿನ್ನೆ ಯ ದಿನದೊಳು ಬಂದಿದಾ೯ ಬ್ರಾಹ್ಮಣೇ ತಮನ 7ಾರವಂ ಮಾಡಿಕೊಟ್ಟು ಬರಬೇಕೆಂದು ಪ್ರ ಯಾಣಮಂ ಮಾಡಿರುವೆನು. ಈ ಪರ್ವತದೊಳು ನಮ್ಮ ವೈರಿಗಳಾದ ವಾಯು ಸಂಗಳು ಅನೇಕಮಿಹವು. ನಾನಿಲ್ಲದಿರುವ ಕಾಲದೊಳು ಬಂದು ಏನಾದರೂ ಹಿಂಸೆಯ೦ಾಡುವರು, ಕೈಗಳು ಬರದೆ ಕದಲಲಿಕ್ಕೆ ಶಕ್ತಿಯಿಲ್ಲದ ಬಾಲ ರು ಇರುವರು. ಇವರ ಹೊರಗೆ ಬಿಡದೆ, ಕಾಯುತ್ತಾ ಅರ್ಧರಾತ್ರಿಯಾದ ಲೆ ಹೊರಗೆ ಹೋಗಿ, ಆಹಾರವು ಮಾಡಿಕೊಂಡು, ಈ ಬಾಲರಿಗೂ ಆಹಾರ ದಂ ತಂದು ಕೊಟ್ಟು, ಜಾಗರೂಕತೆಂಖಂ ಪಾಲಿಸುತ್ತಾ ಇರು, ಕಡಿದ ಮಟ್ಟಿಗೆ ಜಾಗ್ರತೆಯಾಗಿಯೇ ಹೊರದು ಬರುವೆನೆಂದು ಹೇಳುತ್ತಿರುವ ತನ್ನ ಕಾಂತನಂ ಕುರಿತಾ ಹೇcಣ)ಗೂಗೆಯು, ಎಲೈ ಪ್ರಾಣನಾಥನೆ ಲಾಲಿಸು ! ನಾನು ಅ ಬಲೆಯು ನಾದುವಂದಿ ಬಾಲರು ಇರುವರು, ಈ ಪರ್ವತದೊಳಾದರೂ ಬಹುಕಾಲದಿಂದ ನಮ್ಮ ಮೇಲೆ ದ್ವೇಷಮಂ ಸಾಧಿಸಿಕೊಂಡು ಪರಿವಾರಮಂ ಸಿ ದಗೊಳಿಸಿಕೊಂಡು ಸಮಯಮಂ ನಿರೀಕ್ಷಿಸುತ್ತಾ, ಬಲಿಪಷ್ಟನೆಂಬ ವಾಯ ಸಾಗ್ರೇಸರಂ ಕಾದಿರುವನು; ದಿನಗಳಾದರೂ ಬೆಳದಿಂಗಳಿಂದ ಬಹಳ ಪ್ರ ಕಾಶಮಾನ೦ಗಳಾದವುಗಳು, ರಾತ್ರಿವೇಳೆಯಲ್ಲಿ ಚಂದ್ರನ ಪ್ರಭೆಯಿಂದ ನಮಗೆ ಕಂಣರಿಯಲಾರವು, ವೈರಿಜಾತಿಗೆ ಸ್ವಲ್ಪ ಮಾತ್ರವಾದರೂ ಕಾಣಬರುವವು. ನೀ ನಿ ವಂದರಿತರೆ ಅವರು ಬಂದು ಮುತ್ತಿಗೆಯಂ ಹಾಕಿಕೊಂಡು ಪ್ರಾಣಂಗಳನ್ನೇ ತೆಗೆದು ಬಿಡುವರು. ಇದೂ ಅಲ್ಲದೆ ವಿಶೇಷವಾಗಿ ಕಾಣದೆ ಇರುವ ಈ ರಾತ್ರಿ ಕಾಲದಲ್ಲಿ ನೀ೦ ಹೊರಹೊರಟರೆ ಈ ಸುಳಿವಂ ಕಂ ಡಾ ವೈರಿ ಸಂಫವು ದಾರಿ ಯಂ ಕಏ ಭಂಗಗೊಳಿಸುವರು, ಇದನ್ನಾದರೂ ತಪ್ಪಿಸಿಕೊಂಡು ಹೋಗುತ್ತ ನೆಂದು ಹೇಳುವಿಯೋ ಏನೋ ಅರಣ್ಯದಲ್ಲಿ ಎಲ್ಲಿಯ ಬಲೆಗಳಂ ಬೀಸಿ ಕೊಂಡು ಕಾಯುತ್ತಿರುವ ವ್ಯಾಧರ ಭಯವೊಂದು ಸಂಪೂರ್ಣವಾಗಿಹುದು. ಕಾಣದೆ ನೀನೆಂತು ಪೋಗಿಬರುವನೆಂದು ಹೇಳುವ, ಯೋಚಿಸುವವನಾಗೆಂದು