ಪುಟ:ಬೃಹತ್ಕಥಾ ಮಂಜರಿ.djvu/೨೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


" ಸ ತ ಥ ಸು ಜಿ ಡಿ . ೨೧೧ ಸುಖಿಸಬಹುಡೆಸಲು ಕಾಯಂಕರಗತಕೃಪಣವಂ ಮಲಕ್ಕೆ ಎತ್ತಿದನು. ಇನ್ನು ಮುಂದೊರೆಯಲು ನಿದೆಲಗು ನನ್ನ ೦ ಬಾಧಿಸುವದು, ನನ್ನ ಸರದಿಯ ಪೂರೈಸಿದುದು, ನಾಲ್ಕನೆ ಯಾಮವು ತಲೆದೋರುತಿಹುದು, ಅಜ್ಞೆಯಾದರೆ ವಿ ಶ್ರಮಿಸಿಕೊಳ್ಳುವನೆಂದುಸುರೆ, ನಿಯಂ ಅಂತೆಯೇ ಮಾಡೆಂದು ಉತ್ತರವನ್ನಿ ಹಂ, ಆ ನಂತರಮಾ ವಿಕ್ರಮಾರ್ಕಾವೆನಿಸಾರಭೂ”ಮಂ ಕಭಾವತಿ ಸೀರೆಯ ಳು ಭೇತಾಳನಂ, ಅವಾಹನಗೈದು ಆ ಸಿ ಲಿಯ೦ Xಬ ಧಿಸಿ, 5 ಕಲಾ ವತೀ ಸೀರೆಯೇ ! ಈ ನಾಲ್ಕನೆ ಯಾದವ ತೀರುವ ಪರಿಯಂತವೂ, ಹೊತ್ತು ಹೋಗುವಂತೆ ನೀನೊಂದು ಕಥೆಯಂ ಹೇಳೆದು ಈ ಜ್ಞಏಸು, ಆಕೆಯ ರ್ದ ಸೀರೆಗು ತನ್ನಷ್ಟಕ್ಕೆ ತಾನೇ ಬಿಡಿ ಬಿದ್ದು, ರಾಜನಮುಂದೆ ಬಂದದ್ದಾಗಿ ಕಥೆಯಂ ಕೇಳಲಾರಂಭಿಸಿದುದು ಎಂಬಲ್ಲಿಗೆ ೬೯ಜಕ ಭಾಷಾ ವಚನರಚಿತ ಸೌಂದರದಾತ ಎರ್ರಿ ಚಿತ್ರ ಬೃಹತ್ ಥಾ೦ಜಯೊಳು ಮೂರನೆ ರಾವು ದ ಕಥೆ ವಿರಾಮವಾದುದು. ನಾಲಗೆ ಯಾವುದೋ ಕಲಾವತಿಯುಟ್ಟರ್ಗ ಹನಿ - ೩ ಸಿರೆಯು ಹೇಳುವ ಕಥೆ. ಭೂಛ೫೪೮೫ ವನೇ ಆಲಿಸು ? ಕನ೪ & ಕ ದೇಶದೊಳು ಕಳಿಂಗನೆ ರ್ವ ಯೋಗಿಂದ್ರನಿದ೯೦ ಎನ, ಕೆಲವರು ಪರತು ಸಂತಪಸoಗುತyಾಗಿ ಅಯ್ಯೋ ತಲೆಯಂ ಕಡಿಯಬೇಕೆಂದು ಕತ್ತಿಯಂ ಮೇ : ಕೈ ಎತ್ತಿದ ಆ ಹು ಡುಗನ ಗತಿ ವಿನಾಯಿತಿ ತಿಳಿಯಲಿಲ್ಲ, ಆ ಕಥೆ೦ ಹೇಳದೆ ಈ ಸೀರೆಯು ಯಾವದನೋ ಉಪಕ್ರಮಿಸಿರುವದು, ಎನುತ ಸವ: ಚಿ೦ತಾ ಶಾ೦ತಳಾಗಿ ಮೈ ಮೇಲೆ ಸೀರೆಯಿಲ್ಲವೆಂಬ ಯೋಜನೆ ಇನಿತಾದರು ನಿಲ್ಲದೆ, ಮಂಚಮಂ ಬಿಟ್ಟು ದುಮಿಕಿ, ಬಂದು ವಿಕ್ರತಾ ರ್ಕ ವ ಹಾರಾಯನ ಮುಂಗಡೆಯೊಳು ನಿಂ ತು, ಎಲೈ ಮಹಾ ಶೂರಧೀರನೇ ! ನಿಮ್ಮ ಶಕ್ತಿಸಾಹಸಂಗಳಂ ಪರಿಕಿಸದೆ, ನಿ ಮೊಳು ನಾನು ವೃಥಾ ಇಂತು ಶರಥ ಮುಂತಾಳಿದೆನು. ಅಜ್ಞಾನದಿಂದ ಮಾಡಿ ದ ನನ್ನ ಅಪರಾಧವಂ ಮನ್ನಿಸಿ, ನನ ಳು ಕನಿಕರವ೦ತ, ಮಗನೆಂದ ರಿಯದ ತಲೆಯಂ ಕಕ್ಕರಿಸಬೇಕೆಂದಿದಾ೯ ಕಾಂಯನೇ ನಮಾಡಿದಂ, ಆ ಹುಡುಗ ನಂ ಕತ್ತರಿಸಿದನೋ ಇಲ್ಲವೋ, ಅದು ತಿಳಿಯದೆ ನನ್ನ ಮನಂ ಕಳವಳಿಸುತ್ತಿ ರವಿದು, ಆ ಕಥೆಯನ್ನೇ ಮುಂದಕ್ಕೆ ಹೇಳುವಂತೆ ಕುಣಿಸ ಬೇಕೆಂದು ಮುಕು ಆಶಕರಕಂಜಳಾಗಿ, ತನ್ನ ಮುಂಗಡೆಯೊಳು ನಿಂತು ಅತ್ಯಂತವಿನಯಳಾಗಿ, ಬೇ ಡುವ ಕಲಾವತಿಯೋಳು ಕೃಪೆಯನಾಂತು ಹಾಗೆಯೇ ಬರೆದುಕೊಡುವಳಾಗು. ನಿನ್ನಿಷ್ಯಾನುಸಾರವಾಗಗೊಳಿಸುವನೆನು ಅತಿ ಸಿರೆಣಳಾಗಿ, ಬಳಿಗೈದಿ ಬರ ದಕಡಲನಿಕರೆಳು, ರಾಯ ಸಂಕ್ಲಾಜೆಯಿಂದ ತಾನೊಂದು ಗೃಹ ೧೫ ಫಿ