ಪುಟ:ಬೃಹತ್ಕಥಾ ಮಂಜರಿ.djvu/೨೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧೪ - ಬೃ ಹೆ ಢಣ ಮು೦ಜ ರಿ . ತುಂತ್ರಮಂ ತಃ೦ತ್ರಿಸಿದ ಮೇಲೆ ರಾಯಂ ಕೆ ಯತಿ ಹಿಡಿಯುವಶಕ್ಕೆ ಯತ್ನಿಸ ಗಡಗಡ ಕೈನಡುಗುತ್ತಾ ಮನಸ್ಸಿಗೆ ಒಂದು ಬಗೆಯಾಡ ಸ೦ಕೆಶಿತ ತೋರಿ ಧೋಶ್ಚನೆ ನೆಲಮಾಳು ಬಿದ್ದು, ಅಂತೆಯೇ ಮೇಲಕ್ಕೆ ಬಿದ್ದು ನಿಂತು ಎ ಕೈ ಅರ್ಚಕ ಶ್ರೇಷ್ಟನೇ ; ಈ ಭಾಗದೊಳೆ ನೀನೇ ಯೋಜನೆಯಂ ಕೇ ಇಬೇ ಕೆ ಅದ ಬೇರೊಂದಿಲ್ಲ ವೆನಿಲಾ ಪೂಜಾರಿಯು ಸಾವಿರಾ ಸಾರ ಭೀಮರೇ ; ನಾ ನೇನೆಂದು ವಿಜ್ಞಾಪಿಸಲಿ, ನನ್ನ ಮಾತು ಚಿತ್ರಕ್ಕೆ ಬಾರದೆ ಹೋಯಿತು ತೊಡ ಲೇ ದೇಹಸದ್ಭಂಧವಲ್ಲದೆ ಮತ್ತೊಂದು ವಿಧವಾದರೆ, ಹೀಗಾಗಲಾರದೆಂದು ಸನ್ನಿಧಿಯೊಳು ಆರಿಕೆ ಮಾಡಿದ್ದೇನೆ. ಈಗ ಈ ಭಾಗದೊಳೆ ಯೋಚಿಸಬೇಕು. ಆತುರಗೊಂಡು ಕೈ ಮಾರಿಸಿದವರಾದರೆ, ಮುಂದಿನ ದುಃಖಕ್ಕೆ ಪಾತ್ರರಾಗಬೇ ಕಾಗುತ್ತದೆ, ಯೋಚನೆಯಿಲ್ಲದೆ ಯಾವಾಗಲೂ ಕೆಲಸ ಮಾಡಬಾರಕು, ಈ ಭಾ ಗದೊಳೊಂದು ಇತಿಹಾಸಮಂ ಪೇಳುವೆನು ಲಾಲಿಸಬೇಕು, ರಾಯನಿಗೆ ಪೂಜಾರಿಯು ದೃಷ್ಟಾಂತವಾಗಿ ಹೇಳುವ ಕಥೆ. ಚಂಪಕಾರಣ್ಯ ಮಧ್ಯದೊಳು ಜಾಂಗಲಿಕನೆಂಬೊರ್ ಶಾಪಸ೦ತಪವನ್ನಾ ಚರಿಸುತ್ತಾ, ತನ್ನ ತಪಃ ಶಕ್ತಿಯಿಂದ ನೆಲಕ ಮಂತ್ರ ತಂತ್ರ ಮಣಷಧಾದಿ, ಪ್ರಯೋಗವಿದ್ಯಾ ಪ್ರವೀಣ್ಯತೆಯಂ ಹೆಣ೦ದಿರ್ದ೦. ಆತಂ ಒ೦ದಾನೊ೦ದು ದಿನ ಮಧ್ಯಾಹ್ನ ದೂಳು, ನಾರ್ಥವಾಗಿ ಹೋಗಿ ವಾಧ್ಯಾತ್ಮಿಕ ಕ್ರಿಯೆಗಳಂ ಮಾ ದಿಕೊಂಡು ಬರುತ್ತಿರುವ ದಾರಿಯೋಳು ಸರೋ ತಮವಾಗಿರುವ ಆಗತಾನೇ ಜನಿಸಿದ ಶ್ರೀ ಶಿಶುವೊಂದೇ , ಎಲೆಗಳ ಹಾಸಿನೋಳು, ಮಲಗಿಹುದಂ ಕಂಡು ಆ ತ್ಯಾಶ್ಚರಯುಕ್ತನಾಗಿ ಬಳಿಗೈದಿ ನೋಡಲು ಸ್ವಭಾವ ಕರುಣಾಶಾಲಿಯಾದ್ದರಿಂ ದ ಅಯೊ? ಹುಟ್ಟುತ್ತಲೇ ಈ ಯವಕ್ಕೆ ಬಂದುದೆ, ಎಂದು ಯೋಚಿಸಿ ನೋ ಗಂಧದ್ಯಾ೦ಗನೆ, ಬೇಟೆಗಾಗಿ ಬಂದಿರ್ದ ರಾಜೆ ತಮಸಂ ಮೋಹಿಸಿ ಅವ ನಂ ಸೇರಿ ಮದನ ಸಾಮಾ ಜ್ಯಸೌಖ್ಯಮಂ ಹೊಂದಲು ಅವನಿಂ ಜನಿಸೀ ಶಿಶುವಂ ಇಲ್ಲಿಯೇ ಬಿಟ್ಟು ಹೋದಳು ಎಂದರಿತು ಅಡಂ ಪಾಲಿಸಲು ಎತ್ತಿಕೊಂಡು ತಾ ಶ್ರಮಕ್ಕೆ ಬಂದು ಪೋಷಿಸುತ್ತಿರೆ ದಿನೇ ದಿನೇ ಅಭಿವೃದ್ಧಿಯನ್ನಾ೦ತೆ ಆ ಕನ್ಯಾರ ಕ್ರವು ಆ ಮುನಿವರನಂ ಸಂತೋಷಗೊಳಿಸುತ್ತಾ ಅವನ ಪೂಜರಿಕಾ ಅಕ್ಕ ಪತ್ರ ದಿಗಳಂ ತಂದೊದಗಿಸುತ್ತಾ ಅಚ್ಚು ಮೆಚ್ಚಾಗಿರುತ್ತಿರೆ ಆ ಕನ್ಯಾರತ್ನ ಕೈ ತನ್ನೊ ಆದ ಅಹವ೯mಹಸ್ಯ ವಿದ್ಯ೦ಗಳನೆಲ್ಲ ಮು೦ ತಿಳಿಸುತ್ತಾ ಸಕಲ ಮಂತ್ರ ಪ್ರಯೋ೫ ಗಗಳನ್ನೂ ಸಮಸ್ತ ತಂತ್ರ ಮಷಧಿವಿದ್ಯಾ ಪ್ರಯೋಗಗಳ ಶಿಳುಪಿನಿಖಿಲ ೩ ದ್ಯಾಪ್ರವೀಣಳಂ ಮಾರಿದನು, ಆ ಕನ್ಯಾಮಣಿಯು ಬಾಲ್ಯ ಮಂ ಕಳೆದು ಯು ವತಿಯಾಗ ಅನುರೂಪವಾದ ಬ್ರಾಹ್ಮಣ ವರನ೦ ಕರೆತಂದವನಿಗಿತ್ತು ತಾನಿರ್ದ೦. ಆ ಕಾಂತಾಮಣಿಯು ಮದುವವಡಿಕೊಂಡು ಬ್ರಾಹ್ಮಣ ತನ್ನ ಪತಿಯನ್ನೊಡ (೧