ಪುಟ:ಬೃಹತ್ಕಥಾ ಮಂಜರಿ.djvu/೨೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧& ಬೃ ಹತ್ಯ ಥಾ ನ ೦ 8 ರಿ . ದಿವಾ ಸ್ತ್ರೀಯು ಹುಳಿಯಾಗಿದ್ದ ತನ್ನಿ೦ದ ಅರ್ಧಧ್ರವಾಗಿ ತಿಂದು ಬಿಸುಟರು ವ ತನ್ನ ಪತಿಯ ದೇಹವುಂ ನೋಡಿ ಅಯ್ಕೆ ವಿಧಿಯ ಮುಂದೇನುಗತಿ, ಒಂದು ದಿನವಾದರೂ ಮನಸಾರ ಪತಿಯೊಳು ಬೆರೆತು ಸುಖಿಸಲಿಲ್ಲವಲ್ಲಾ ಹಾ ಇಷ್ಟು ಬಾಲ್ಯ ವಯಸ್ಸಿನಲ್ಲಿಯೇ ವೈಧವ್ಯವು ಪ್ರಾಮಿಸುವಂತಿರ್ದುದೇ ? ನನ್ನ ಪೂರಾರ್ಜಿತಫಲವು, ಆದ್ದರಿಂದಲೇ ನನ್ನ ವಿವೇಕವು ಶೂನ್ಯವಾಯಿತು, ರಾಮೋ ಹೇವವ್ಯರ್ಗನವೇದನಹುಷ ಯಾನೇ ನಿಯೋಜ್ಯQ ರ್ಜಾ | ವಿಪ್ರಕತವತ್ಸ ಹರಣೇ ಲಜ್ಜಾ೦ಜಹೌಹೇಹ ಯತಿ | ದೂತೇಭಾತೃಚತುಷ್ಟಯಂಚಮಹಿಪೀ೦ ಧರಾತ್ಮ ಜೋ ದತ್ತರ್ವಾ | ಪಾಯಸ್ಸಧ್ವಜನವಿನಾಶಕವಯೇ ಬುಧ್ಯಾ ಪರಿ ಕೇಯ್ಯತೆ | ರಘುವಂಶ ಸಂಭೂತನಾದಾ ಶ್ರೀರಾಮಮೂರ್ತಿಯು ಅರಣ್ಯವಾಸಮಂ ಮಾಡುತ್ತಿರುವಾಗ ಬಂದ ಚಿನ್ನದವಿಗ್ರಮಾದ ಜಿಂಕೆಯಂ - ಮಾರೀಚನ ಕೃತಿ ಮವೆಂದು ಅರಿಯದೆ ಹೋದನು, ನಹುಷ ಚಕ್ರವರ್ತಿಯು ಇಂದ್ರಪದವಿಯಂ ಹೊಂದಿದಾಗ ತನ್ನ ಪಲ್ಲಕ್ಕಿಯಂ ಹೊರುವದಕ್ಕೆ ಸಪ್ತರ್ಷಿಗಳಂ ಗೊತ್ತುಮಾ ಡಿದನು. ಕಾರ್ತವೀರಾಜಳನನು ಬೃಗುಋಷಿಯ ಗೋವಂ ಅಪಹರಿಸಿದನು. ಧರನಂದನನಾದ ಧಾರಾಯನು ನೆತ್ತಗಳಾ ದುತ್ತಿರುವಾಗ ತನ್ನ ಸಹೋದರರ ನ್ಯೂ ಧರಾಂಗನೆಯಾದ ರೌಪದಿಯನ್ನೂ, ದುರೊಧನಂಗೆ ಸೋತುಬಿಟ್ಟನು ಮಹಾ ಪುರುಷರಾದ ಇಂಥಾ ಮಹನೀಯರ ಕರ್ಮಬಲದಿಂದ ಇಂಥಾ ವಿಪರೀತ ಬುದ್ದಿಗಳಿ೦ ತಾಳಿ, ಪಾರರಹಿತಂಗಳಾದ ಶ್ರಮಗಳಾ೦ತರು, ನನ್ನ ಯೋಗ ವೂ ೬೦ತೆಯೇ ಇರ್ದುದು, ನನ್ನ ಕರ್ಮಬಲದಿಂದಲೇ ನನಗೆ ಕಾಲಕ್ಕನುಸಾ ರವಾಗಿ ಬುದ್ದಿಯ ಹುಟ್ಟಿತು ಹಾ ಪಾಪಿಯಾದ ಜನ್ಮವೇ ; ನೀನೇತಕಿನ್ನು ಬದುಕಿರುವ ? ನೀ೦ ವಿದ್ಯವಂ ಕಲ್ಲುದಕ ಇದೇ ಫಲವು. ಸ್ತ್ರೀಯರು ವಿದ್ಯಾ ಭ್ಯಾಸಮಾಡಿದರೆ, ಕಾಲಾಕಾಲ ಹಿತಾಹಿತಂಗಳನರಿಯದೆ ನಡೆಯುತ್ತಾ ಕಡೆ ಗೆಳು ಇಂತೆಯೇ ಫಲಂಗಳಂ ಹೊಂದುವರು, ಎಂದು ನಾನಾ ಬಗೆಯಾಗಿ ಬಣಿಸಿಕೊಂಡು ಶೋಕಿಸುತ್ತಾ, ನಾನಿನ್ನು ಮನುಷ್ಯ ಜನ್ಮ ದೂಳಿದ್ದು, ಪ್ರಾಣಿಮಾತ್ರಕ್ಕೆ ಮುಖಮಂ ತೋರಿಸಿಕೊಂಡಿರಲಾರೆನು, ಕಾಡುಮಗಮಾ ಗಿಯೇ ಅರಣ್ಯದ ಪಾಲಾಗಿದ್ದು ದೇಹವುಂ ಬಿಡುವನೆಂದು ನಿಶ್ಚಿಸಿ, ಹುಲಿ ಯಾಗಿ ಕಾಡಿನೊಳು ನಡೆದು ಹೋದಳು, ಆದ್ದರಿಂದ ಮಹಾರಾಜನೇ ಯೋ ಚಿಸಿ ಕಾರ್ ಮಂ ಮಾಡದೆ ಹೋದರೆ, ಕಡೆಗೆ ಆ ಯಂತೆಯೇ ದುಃಖಕ್ಕೆ ಭಾಜನನಾಗುವಿ ಎಂದು ಹೇಳಲು, ಆ ಕಾಲಕ್ಕೆ ಸರಿಯಾಗಿ ಸವಿಕಾಸದೊಳಿರ್ದ ಮಂತ್ರಿಯು ಮಹಾರಾಜನೇ : ಇತ್ತನೋಡು, ಈ ಹುಡುಗನ ಕಂಠದೊಳು