ಪುಟ:ಬೃಹತ್ಕಥಾ ಮಂಜರಿ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹತ್ಮ ಥಾ ನ ೦ ರಿ . SA ಜಯಮಾಡಿಸಬೇಕು ಎಂದು ತನ್ನ ಮಾತಿಗೆ ಅನುಕೂಲಮಾದುತ್ತರ ಮಿಲ್ಲದ ವ ನಿತಾಕುವ, ನೃತ್ಯ ನಂ ಕುರಿತು ಎಲಾ ಹಿತಾಸಿತ ಕಾಲಾ ಕಾಲಾವರಿಯದ ಅವಿ ವೇಕಿಯೇ ! ನಾನೇನು ಕೇಳುವನು ಅದಕ್ಕೆ ನೀನೇನು ಹೇಳುವ ಈಗಲಾದರೂ ನನ್ನ ಮಾತಿಗೆ ಸರಿಯಾದ ಉತ್ತರವುಂ ಕೆ ಇಡುವನಾಗು, ಹಾಸೊ ಕೈಗಳನ್ನಾಡ ಬೇಡ ಎಂದು ಕೊ ಪಾರುಣನೇತ್ರನಾಗಿ, ನಿನ್ನ ಕೈಯಲ್ಲಿ ಕೊಟ್ಟಿರ್ದ ರತ್ನಗಳ ವೆಗೆ ಯೇನಾಯಿತು ಜಾಗ್ರತೆಯಾಗಿ ಹೇಳೆಂದು ಗದಿ ಸಿ ಕೇಳುವ ತನ್ನ ಯಜ ಮಾನನಂ ನೋಡಿ ಇದೇನು ಈ ತ೦ ಚಿತ್ರಚಲ ಚಲನಾದಂತೆ ಕಾಂಬವಂ ನಾನೆಷ್ಟು ಬಗೆಯಾಗಿ ಹೇಳಿದರೂ ನನ್ನ ಮಾತುಗಳಂ ನಂಬದೆ ಹೀಗೆ ಆಡುವನು ಎಂದು ಯೋಚಿಸುತ್ತಾ ಸ್ವಾಮೀ ! ನಾ೦ ಸತ್ಯವಾಗಿ ಹೇಳುವೆನು, ತನ್ನ ಕುಟುಂಬವು ತಮ್ಮ ಬರುವಿಕೆಯ ಎದುರು ನೋ ಡಿನೋಡಿ ಬೇಸತ್ತು ನನ್ನ೦ ಕಳುಹುವಾಗ ಸಾವಕಾಶ ಮಾಡಲಾಗದೆಂದು ಹೇಳಿದರು. ಆದ್ದರಿಂದ ನನ್ನ ಮೇಲೆ ದಯವಿಟ್ಟು ಮನೆಗೆ ದಂಡಮಾಡದೆ ಕು. ನನ್ನ ಕೈಗೆ ಯಾವಾಗಲೂ ಶ್ರಾವ, ರತ್ರ ದಪೆಟ್ಟಿಗೆ ಕೊಟ್ಟವರಲ್ಲಾ ಇಂದೇಕ ಇಂತುಕೊ ಪಮಂ ತೋರುವಿರಿ, ಎಂದುಸುರಲುಹಾ ! ಬಾಲ್ಯಾವಧಿಯಾಗಿ ಈ ನೀಚನು, ತನ್ನ ಕೆಯ್ಯಭಾವವು ಹೊರಪಡಿಸಬೇಕೆಂದು ಸಮಯ ನಿರಿ: ಕ್ಷಣೆಯೊಳಿದ್ದನು. ಈ ವಿಶೇಷ ಮಲ್ಯವುಳ್ಳ ಪದಾರ್ಥ೦ ಕೈವಶ ವಾಗಲು ವಂಚಿಸಿ ಸೀಗನುಡಿಯುವನು, ಎಂದು ದ್ವಿಗುಣಿತ ಕೋಪಮಳ್ಳವನಾಗಿ ಎಲಾ ಭ್ರಷ್ಟನೇ ? ಮೂರ್ಖಸೇವಕನೇ ಸತಿಯನ್ನು ಡಿಯಿಡ ನಿನ್ನ ಕೈಯಲ್ಲಿ ಕೊಟ್ಟಿರ್ದ ಪೆಟ್ಟಿಗೆ ಯೇನಾಯಿತು ಜಾಗ್ರತೆಯಾಗಿ ಹೇಳುವನಾಗು, ಇಲ್ಲದಿ ದರ ಈ ಚುಮಕಿಯಿ೦ದ ಕಡೆಯುವಿನೆನಲು, ಸ್ವಾಮಿ ? ತಾವು ಪ್ರಭುಗಳು ನಾನು ಪಾದಚಾರಕನಾಗಿರುವೆನು, ಆದ್ದರಿಂದ ತಾನು ಹೊಡೆಯಲೂ ಬಹುದು. ನಾನು ಹೊಡಿಸಿಕೊಳ್ಳಲೂ ಬಹುದು, ನಾನು ಸಟೆಯನ್ನಾಡುವನೆಂದು ತಾವರಿ ಯಿರಾ ? ನಿಜವಾಗಿ ಆ ಪೆಟ್ಟಿಗೆಯಂ ತಾವು ನನ್ನ ಕೈಯಲ್ಲಿ ಕೊಡಲಿಲ್ಲ ಎಂದು ಹೇಳಲು ಈ ಟೀ ? ಪತಿತನೆ ನಾನೆಷ್ಟು ಬಗೆಯಾಗಿ ಕೇಳಿದರೂ ಕಡೆಗೆ ನಿನ್ನ ನೀಚ ತನವನ್ನ ತೋರುತ್ತೀಯಾ ಎಂದು ತನ್ನ ಕೈಲಿದ್ದ ಚುಮಕಿಯಿಂದ ಚೆನ್ನಾಗಿ ಹೊಡೆದು ನೂಕಿದನು, ಆ ಪೆದ್ದು ಗೆಳ೦ ತಿಂದು ಅಯ್ಯೋ ಎಷ್ಟೋ ದಯಾಳುವಾಗಿ ದ ದಣಿಯು ಇದೇತಕಿ೦ತು ಕೂರನಾದನು ? ಇವನ ಸ್ಥಿತಿಯನ್ನೋಡಿದರೆ ಹುಚ್ಚು ಹಿಡಿದವನಂತೆ ಕಾಣುವದೆಂದು ಪೇಚಾಡಿಕೊಳ್ಳುತ್ತಾ ತನ್ನ ದಣಿಯಮನೆ ಯಂಸಾರಿ ಪತಿಯ ಬರುವಿಕೆಯನ್ನೆದುರುನೋಡುತ್ತಿದ್ದ ಆನಂದರಲ್ಲಿ ಯ೦ಕುರಿತು, ಅಮಾ ಯಜಮಾನರ ಗತಿಯನ್ನು ನಾನೇನೆಂದು ಹೇಳಲಿ ? ಅವರಿಗೆ ಹುಚ್ಚು ಹಿಡಿ ದಿರುವಂತೆ ತೋರುತ್ತದೆ. ನಾನೆಷ್ಟು ವಿಧವಾಗಿ ಹೇಳಿಕೊಂಡರೂ ಕೇಳಲಿಲ್ಲ