ಪುಟ:ಬೃಹತ್ಕಥಾ ಮಂಜರಿ.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃಹತ್ ಥಾ ನ ೦ 8 ರಿ . ೨೮೫ ಎಲ್ಲರೊಂದಿಗೆ ಊರಿಗೆ ದೂರದೊಳಿರುವ ರಾಜೋದ್ಯಾನವಂ ಸೇರಿ ಅಲ್ಲಿ ತನ್ನ ಸ್ನೇಹಿ ತರೊಂದಿಗೆ ಪ್ರಕಾಶಮಾದ ಬೆಳತಿಂಗಳೊಳು ಎನೋಗವಾಗಿ ಆಡುತ್ತಾ ಹಾಡುತ್ತಾ ಈ ರಾಜಾಜನಂ ಆನಂದಗೊಳಿಸುತಿರ್ದು ಅನಂತರ ಭೋಜನಕ್ಕಾಗಿ ಆ ಬೆಳತಿಂಗ ಟೊಳು ಸಿದ್ಧಗೊಳಿಸಿರಲು ಅವರವರು ಪದ್ಧತಿಯಂತೆ ಪ್ರತ್ಯೇಕ ಪ್ರತ್ಯೇಕವಾಗಿ ಕುಳಿತು ಭಜನಮಂ ಮಾಡುತ್ತಿರಲಾ ವಾರಾಂಗನೆಯು ಆ ವನಪ ಲರೊಳು ತನಗಾಪ್ತರಾ ದ ಕೆಲವರಂ ಕರೆದು ರಹಸ್ಯದೊಳು ಈ ರೀತಿಯಾಗಿ ನುಡಿದಳು. ಅಯ್ಯಾ ವನಪಾ ಲಕರೇ ಈ ರಾತ್ರಿಯೊಳು ನಾನೋರೈನಂ ನಿಮ್ಮ ಗುಡಿಸಲ ಬಳಿಗೆ ಕಳುಹುವೆನು. ಆತನು ಬಂದ ಕೂಡಲೆ ನಿಷ್ಕಾರಣವಾಗಿ ವ್ಯಾಜ್ಯವನ್ನಾಡಿ ಆತನಂ ಹಿಡಿದು ಈ ತೋ ಟದ ಹಿಂದಿರುವ ಹಾಳುಭಾವಿಯೊಳು ಹಾಕಿ ಬಿಡಬೇಕು. ನಿಮ್ಮ ಸುಮ್ಮನೆ ನೋಡು ವದಿಲ್ಲ, ನಿಮ್ಮ ಮನಸ್ಸಂ ಸಂತೋಷಗೊಳಿಸುತ್ತೇನೆಂದು ಹೇಳಿ ಒಂದೊಂದು ಹಿಡಿ ಯ ವರ ರಂಗಳಂ ಕೊಟ್ಟು ಈ ಕೆಲಸ ಮಾಡಿದನಂತರ ವಿಶೇಷ ಸಂತೋಷಮಂ ಮಾಡು ವೆನೆಂದೊರೆಯಲು ಅದಕ್ಕೊಪ್ಪಿ, ಅ೦ತೆಯೇ ಮಾಡುವೆವೆಂದು ಹೊರಟು ಹೋಗಲು ಆ ವೇಶೈಯು ತನ್ನ ಮನೆಯಿಂದ ಜೊತೆಯಲ್ಲಿ ಕರತಂದಿರ್ದೆ ಜಿಂಕೆಯ ಮರಿಯಂ ತನ್ನ ಆಕೃತ್ಯನಿಂದಲಾರು ಮುರಿಯದಂತೆ ಮನೆಗೆ ಕಳುಹಿ ತಾನೂ ಭೋಜನಮಂ ಮಾಡಿ ಗಂಧ ಪ್ರಷ್ಟ ತಾಂಬೂಲಂ ಲಂ ಅಣಿಮಾಡಿಕೊಂಡು ಕುಳಿತಿರಲು ಭೋಜನಾ ದಿಗಳಂ ಪೂರೈಸಿಕೊಂಡು ಬಂದ ರಾಜಾ ಜನೇ ಮೊದಲಾದ ಅವನ ಸ್ನೇಹಿತರಂ ಕುಳ್ಳಿರಿಸಿ ಆ ಭೋಗವಸ್ತುಗಳಂ ಕೊಟ್ಟು ಸಂತೋಷಗೊಳಿಸಿ ಎಲ್ಲರೂ ಕುಳಿತು ಸರ ಸೋಕ್ತಿಗಳನ್ನಾಡುತ್ತಿರ್ದು ಅಲ್ಲಿಂದ ಹೊರಟು ಮನೆಗೆ ಬರಬೇಕೆಂದು ಆ ವನದ ಹೊರ ಗೆ ಬಂದು ಅಲ್ಲಿಂ ನೂರಾರು ಜನರು ಒಂದು, ಮುಂಬರಿದ ದಾ ! ನನ್ನ ಪ್ರೀತಿ ವಿತ್ರವಾದ ಬೆಂಕೆಯ ಮರಿಯ ಹಿಂದೆ ಬರುತ್ತಾ ಇರ್ದು ಕಾಣದಲ್ಲಾ ಏನಾ ದುದೋ ! ಎಂದು ಗಾಬರಿಯಂ ತೋರುತಾ ತನ್ನ ಸವಾನದೊಳಿದವರನೆಲ್ಲರಂ ಒಂದೊಂದು ಮಾರ್ಗದೊಳು ಹುಡುಕುವಂತೆ ಒರೊಲ್ವರಂ ಕಳುಹಿಸುತ್ತಾ ಹುಡುಕು ವದಕ್ಕೆ ಹೋದವರೆಲ್ಲರೂ, ಕಡೆಗೆ ಇದೇ ಸ್ಥಳವಂ ಬಂದು ಸೇರಬೇಕೆಂದು ಗೊತ್ತು ಮಾಡಿದವಳಾಗಿ ಏಲ್ಲರಂ ಕಳುಹಿ ಆ ರಾಜಾ ಜನಂ ನೋಡಿ ಸ್ವಾಖಾ ! ತಾನಿಲ್ಲಿ ಯೇ ನಿಂತುಕೊಳ್ಳಿರಿ ನಾಂ ಹೋಗಿ ಈ :[ಓಗೊಳು ಕಂಡುಕಿಕೊಂಡು ಬರುವೆನು ಲು, ಆ ರಾಜನಂದನಂ ಎಲೈ ಸುಂದರಿ ನೀ೦ ಹೆಂಗಸು ಒಂಟಿಯಾಗಿ ಇವನವಂಸಾರಿ ದರೆ ಅಬಲೆಯಾದ್ದರಿಂದ ಭಯಪಡುವ ಗಿಡಗಳು ಗುಂಪುಗುಂಪಾಗಿ ಕಾಂಬುದು ಅದಂ ನೋಡಲು ರಾತ್ರೆಯೊಳು ಭಯಂಕರವಾಗುವದು ನಾಂ ಹೋಗಿ ಹುಡುಕಿಕೊಂಡು ಬರುವನು ನೀನಿಲ್ಲಿಯೇ ನಿಗ್ಧನಲು ಆ ಕೃತ್ರಿಮಿಯಾದ ವಾರನಾರಿಯು ಹಾಗಾದರೆ ನಾನೀರಾಜ ಮಾರ್ಗದೊಳು ಹುಡುಕುವೆನು. ಎಂದೊರೆದು ಮು೦ದರಿಯಲು ಅವ ಆ ಮೋಸವಂ ತಿಳೆಯದಾ ರಾಜನಂದನಂ ಆ ವನದೊಳು ಹುಡುಕುತ್ತಾ ಹುಲಿಯ