ಪುಟ:ಬೃಹತ್ಕಥಾ ಮಂಜರಿ.djvu/೨೮೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಲ್ಲ ಬೃ ಹ ತ ಥಾ ಮ೦ಜಿ ರ. ವಂ ಹೊಡೆದು ವಿಶಿಷ್ಟ ಪದಾರ್ಥಗಳಂ ದೋಚಿಕೊಂಡು ಹೊದರೆಂದು ಕಾವಲುಗಾರರು ಬಂದು ಹೇಳಿದರು. ಮನೆಗೆ ಹೋಗಿ ನೋಡುವಲ್ಲಿ ಬಳಕೆಯ ಸಾಮಾನುಗಳನೆಲ್ಲಮಂ ಬಿಟ್ಟು ಮುಖ್ಯವಾ ಆಭರಣಂಗಳ ದ್ರವ್ಯಗಳನ್ನೂ ಹೊತ್ತುಕೊಂಡು ಹೋ ದರು. ಇನ್ನೂ ಏನೇನು ಹೊತ್ತುಕೊಂಡು ಹೋದರೆ ಚನ್ನಾಗಿ ನೋಡುವದಕ್ಕೆ ಸಹಾ ಮನಮೊಡಂಬಡದೆ ನಿಮ್ಮ ಗತಿ ಏನಾದುದೋ ಎಂಬ ಚಿಂತೆಯೊಳೇ ಮುಳುಗಿ ಕಂಡಕಡೆಯೊಳು ತಿರುಗುತ್ತಾ ಹ ಡುಕುತ್ತಾ ಇಬಳಿಗೆ ಬರುವಾಗ್ಗೆ ಬೆಳಗಾಯಿತುಮು ಖ್ಯವಾಗಿ ಏನಾದರೂ ಹೋಗಲಿ ದೇವರು ನಿಮ್ಮ ಬದುಕಿಸಿದನಲ್ಲಾ ಇಂದುನಾಂ ಭಾಗ್ಯಶಾಲಿಎಂದು ನಿಶ್ಚಯಿಸಿದೆನು; ಎಂದು ಕಪಟಾಂಗನೆಯು ನಟಿಸುತ್ತಾ ಬರಲು ಯನನಾದ್ದರಿಂದ, ಸ್ತ್ರೀಲೋಲನಾದ್ದರಿಂದಲೂ, ಕಾಂತಮುಖಸಂದರ್ಶ ನದಿಂದ ಭ್ರಾಂತನಾಗಿ ಅವಳ ಕೃತ್ರಿಮ ಭಾವವಂ ತಿಳಿಯದೆ ನಿಜವೆಂದು ನಂಬಿ ಎಲೆ ವೇಶ್ಯಾರತ್ನ ವೇ ! ನಾನೇನು ಹೇಳಲಿ ನಿನ್ನ ಮಾತಿನಂತೆ ಮೃಗಶಾಬವಂ ಸುಡುಕುತ್ತಾ ಬಂದನು ಮುಂದಿನತೋಟಕ್ಕೆ ಬಂದು ಅಲ್ಲಿನ ಕಾವಲ ಗಾರರ೦ ವಿಚಾರಿಸಲು ಇದು ರಾಜೋದ್ಯಾನವು ಇಲ್ಲಿನ ಹೂಗಿಡಗಳನ್ನೆಲ್ಲಮಂ ಮೇದು ಹಾಳು ಮಾಡಿದ್ದರಿಂದಾಚೆಂ ಕೆಯ ಮರಿಯಂ ಕಟ್ಟಿಹಾಕಿರುವೆವು ಪಡುವದಿಲ್ಲವೆಂದು ಹೇಳಿ ನನ್ನ೦ ಬೈಯ್ಯುತ್ತ ಬಂ ದು ಕೈ ಕಾಲ ಳಂ ಹಿಡಿದು ತಂದು ಈ ಬಾ ಇಳುಹಾಕಿದರು, ಎಂದು ಹೇಳಲ್ಪ ಅಯ್ಯೋ ನೀವೇತಕೀ ಹಾಳುಮೋಟಮಂಸಾರಿದಿ ಇದು ಪಿಶಾಚಾವಾಸವೆಂದುಕಾ ವಲುಗಾರರು ಸುದಾ ರಾತ್ರಿಯಾಗೆ ಯಾರೂ ಇರುವದಿಲ್ಲ. ಆದ್ದರಿಂದಲೇ ಇದಂ ಬಿಟ್ಟು ಮುಂಗಡೆಯೊಳು ವನವಂ ಕಲ್ಪಿಸಿರುತ್ತಾರೆ, ತಿಳಿಯದೇ ಇರಬಹುದೆ ನಿಮ್ಮ ಹಿಡಿದು ಭಾವಿಯೊಳು ಹಾಕಿದ್ದು ಪಿಶಾಚಿಗಳ ಹೊರತು ಮನುಷ್ಯರಲ್ಲಿ ಜಿಂಕೆಯನ್ನು ರಿಯು ಹೋದರೆ ಹೋಗಲೆಂದು ಹಿಂತಿರುಗಿ ಬರಬೇಕಾಗಿತ್ತು ಎಂದು ನಟನೆಯಂ ತೋ ರುತ್ತ ಜೊತೆಯೊಳೇ ಮನೆಗೆ ಕರತಂದು ಕನ್ನ ಗಂಗಳಂ ತೋರಿ ಸಾಮಾನುಗಳೆಲ್ಲಾ ಕಳ್ಳರ ಪಾಲಾಯಿತೆಂದು ದುಃಖಿಸುತ್ತಾ ಬರಲು ಅವಳಂ ಸಮಾಧಾನಗೊಳಿಸುತ್ತಾ ತಾನಿಟ್ಟಿದ್ದ ಕನಕ ಪ್ರದಶಿಲೆಯನ್ನಿಟ್ಟಿರ್ದ ಸಂಪುಟಮಂ ಹುಡುಕಲು ಕಾಣದೆ ಹೋಗಿ ಅಯ್ಯೋ ಇದನ್ನೂ ಹೊತ್ತುಕೊಂಡು ಹೋದರೆಂದುಹೇಳಲು ಮತ್ತಷ್ಟು ದುಃಖಮಂ ಹೊಂದಿದವಳಂತೆ ನಟಿಸುತ್ತಾ ಬಂದಳು. ಪ್ರಾಯ ಮದಾಂಧನಾದ್ದರಿಂದ ಅವಳ ಕೃತ್ರಿವಪಾಯಮಂಕಂಡುಕೊಳ್ಳಲು ಬುದ್ದಿ ಆರಿಯದವನಾಗಿ ಅವಳ ದುಃಖವು ನಿಜವೆಂದರಿತು ಎಲೈ ನಾರೀಮಣಿಯೇ | ಹೋದರೆ ಹೋಗಲಿ ನೀನೇತಕಿಂತು ಗೋ ೪ಾಡುತ್ತೀಯೋ ಇದಂ ಕೊಟ್ಟ ಮುನಿಂದ್ರನ ಒಳಿಯಂ ಸಾರಿಇದಕ್ಕಿಂತಲೂ ಮಹ ತುಳ್ಳ ಮತ್ತೊಂದು ಪದಾರ್ಥವಂ ಸಂಪಾದಿಸಿಕೊಂಡುಬಂದು ಆಮಲಕವಾಗಿನಿ ನಂಕುಬೇರ ಸದೃಶಭಾಗ್ಯಶಾಲಿನಿ ಮಂ ಮಾಡುವೆನೆಂದು ಸಂತೈಸುತ್ತಾ ಬರಲು ತನ್ನ ಮೇಲಿನಸಂಶಯ ನಿವೃತ್ತಿಯಾದುದೆಂದರಿತು ನಿಮ್ಮಂಥಾ ಮಹಾನುಭಾವರಂ ನಂಬಿದ