ಪುಟ:ಬೃಹತ್ಕಥಾ ಮಂಜರಿ.djvu/೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹ ತ ಥಾ ಮc ಜಿ ರಿ ತುಂತ್ರಿಗೊರೆಯ ಸಕಲೋಪಚಾರಂಗಲಿಂ ಮನ್ನಿಸಿ ಕಳುಹಿ ಸಂತೋಷ ಸ್ವಾಂತ ಕಾಗಿ ಮದುವೇ ಸಾಮಗ್ರಿಗಳಂ ಮಾರಲೆತ್ನಿಸುತ್ತಿದ೪೦, - ಆ ರಾಜಾತ್ಮಜನಾದ ಸುಭಾನುವು ಆ ರಾಜಕುವರಿಯ ರೂಫ್ ೮ವಣಾದಿಗಳಂ ಅರಿಯಬೇಕ೦ಬಾಶೆ೦ದ ಮನೆ ವೀಡಿತನಾಗಿ ತಮ್ಮ ಮಂತ್ರಿ ಕುಮಾರನಾದ ದುತ್ವ ಯನಂ ಕರೆಸಿ ಎಲೈ ಸಖನೇ ಕೇಳು ಈ ಭಾಗದೊಳು ನಾನರಿ ತಮ್ಮನ್ನು ಸುರುವೆನು ಸಟಿಯನ್ನರುಸೆಲಾ - ಸು. ಆಕೆಯ ಅಂಧಾ ಸುಂದರಿಯ ಎಲ್ಲವಲ್ಲದೆ ಮಾತಾ ಡುವದೇ ಇಲ್ಲವಂತೆ ನಾವುನೋಡಿದಾಗ ಥಳಕ್ಕೆ ಬೆಳಕೆ ಮಾಡಿ ಕುಳ್ಳಿರಿಸಿದ ರು.ವಾ ತನಾಡಿಸುವ ಸಂದರ್ಭ ದೊರೆಯದಿದ್ದರಿಂದ ಅದರ ವರಿಕೆ ಮಾಡಲಿಲ್ಲವೆಂದು ಆ ಕನ್ಯಾಮಣಿಯನ್ನಿತನಿಗೆ ತಪ್ಪಿಸಿ ತಾನೇ ವರಿಸಬೇಕೆಂಬ ದುರಾ ಚನೆಯಂ ಹೊಂದಿದವನಾಗಿ ಅದರ ಹೊರಪಡಿಸದೆ ಹೀಗೆ ಮಾತನಾಡುತ್ತಾ ಇರಲು, ಕಪದವು ರಿಯದಾರಾಜಾ ಜನದ ನಿಜವೆಂದು ನಂಬಿ ಈ ಭಾಗದೆಳು ತಂದೆಯೊಳರುಹಲು ನಾಚಿ ಚಿಂತಾಕ್ರಾಂತನಾಗಿ ಯಾವದನೂ ಅರಿಯದೆ ಕಳವಳಿಸುತ್ತಾ ಯಿದ್ದನು. ಇತ್ರಲಾ ಸು ಹೊತ್ರರಾಯನ ಮಂತ್ರಿಯು ತನ್ನ ರಾಜಧಾನಿಯಾದ ಭಾಂಡೀ ಪುರವನ್ನೈದಿ ತಮ್ಮ ಇಳೆಯ ನಂಕಂಡು ವಿನಯಪೂರಕವಾಗಿರಗಿ ನಜರನ್ನರಿ ಸಿದಬಳಿಕ ನಮ್ಮ ಹೆಣ್ಮಣಿಗೆ ಅನುಕೂಲವಾದ ವರನೇ ಸಂಘಟಿಸಿದ ದೇವರನ್ನೇ ಕೂಂಡಾಡುತ್ತಾ ದೇವಸೇನರಾಯಂಗೆ ಜಾತಕವನಿತ್ಯನು ಮತ್ತು ಆ ರಾಜಾಜ ನ ಧನುರ್ವಿದಾದಿ ಸಕಲ ಕಥೆಗಳc ಪರಿ ಕಿಸಿ ಮಹಾಭೀರನಾಗಿಯ ಶೂರನಾಗಿ ಯ, ವಿನಯಾದಿ ಸಕಲಗುಣಭರಿತನಾಗಿ, ತೊರಿದನು. ವಿವಾಹಕ್ಕೆ ಲಗ್ನವಂ ನಿಶ್ಚಸಿ ಬರಿ ಆಕಳುಗಿದ ಕೂ-ಲೆ ಬರುವದಾಗಿ ದೇವಸೇನಮಾ ಣ ಯನು ಹರುಷಿತನಾಗಿ ಹೇಳಿದನೆಂದು ನಿಶ್ಚಾಪಿಸಿ ತನ್ನ ವಾಸಕ್ಕೆ ತಾನ್ಯ ಬದನು. ಅನ೦ತರದೊಳಾ ಸುಹೊ ತಾಚೆಯು, ವರನು ಏಕಾಕ್ಷನೆಂದನ್ನರಿತು ಬಂದೆಯಾ ? ಎಂದು ಮಂತ್ರಿಯಂ ಕೇಳುವದಕ್ಕೆ ಲಿಜಾತಳಾಗಿ, ಲೋ ಈ ದೋ ಳು ವರನ ಕಡೆಯವರು ಅವನ ಅಂಗಹೀನತೆಯಂ ಹೊರಪಡಿಸದೆ ಮದುವೆಯಂ ಮಾಡುವದುಂಟು. ಬಳಿಕ ಹನಿಗಾದರು ಅನುಭವಿಸದೇ ಬಿಡಲಾಗದು, ನಾನು ಹಾಗೆ ಮಾಡದೇ ನಿಶ್ಚಯಾರ್ಫಮು ತಿಳಿದು ಬಳಿಕ ಅಂಗೀ ಕರಿಸುವೆನೆಂದು ತನ್ನ ತಾನು ಯೋಚಿಸಿ ನಿಲ್ಲಿಸಿಕೊಂಡು ತನ್ನ ತಾಯಿಯಬಲಿಯನ್ನೆ ಎಲ್‌ಮಾತೆ ಲಾಲಿಪುದೆಂದು ಅಂತರಂಗಮನೆಲ್ಲಮಂ ಅಕೆಗೆ ಪೇಳಲು, ಗುಣಗ್ರಾಹಿಯಾದ ರಾಜಾಂಗನೆಯನಂ ಯುಕ್ತವೆಂದು ಭಾವಿಸಿ, ಆರಾತ್ರಿಂಯೊಳು ಕಾಂತನೊಡನೆ ಪ ವಡಿಸಿ ಸರಸಸಲ್ಲಾಗಗಳ ಮಾದುತ್ತಿರುವಾಗ ಎಲೈ ಪ್ರಾಣಕಾಂತನೆ ನಮ್ಮ ಕು ವರಿಯು ವರನಂನೋಡಿ ಮೆಚ್ಚಿ ಮದುವೆಯಾಗುವೆನೆಂಬ ಬ್ರಾಂತಿ ಸಂಯುತಾ ಗಿಧಾಳಿ ಹಾಗೆ ಮಾಡುವದು ಯುಕ್ತವಲ್ಲ ವ ಎನಲು ರಾಯಅದಕ೩ ಹಂ