ಪುಟ:ಬೃಹತ್ಕಥಾ ಮಂಜರಿ.djvu/೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೃ ಹೆ – ಥಾ ದು೦ ಜರಿ ನುಭವಿಸುತ್ತಾ ಮಹಖ್ಯ ಸಂಯುತರಾಗಿ ಬಾಳುತ್ತಿರಲಾಲಾ ಶೀಲವತಿಯ ಮಾತಾ ಪಿತೃಗಳು ತಮ್ಮ ಕುಮಾರಿಯಾದ ಶೀಲವತಿಯು ಗರ್ಭಧಾರಿಣಿಯಾದಳೆಂಬ ಸುದ್ದಿಯಂ ಕೇಳಿ ಪರಮಾನಂದ ಪರವಶರಾಗಿ, ತನ್ನ ಕುವರಿಯನ್ನಿರುಕಿರಿ ಕರತರ ಲೋಸುಗ ಪ್ರಯಾಣವಂಮಾಡಿ, ಭಾಂಡೀ ಪರಮಂ ತೊರೆದು ಬರುತ್ತಾ ಕರವೀ ರಪುರಮಂ ಸಾರಿ, ಬೀಗರಂಕಂಡು, ಪರಸ್ಪರನಾದಾ ಪೂರೈಕ ಕುಶಲ ಪ್ರಶ್ನೆಗೆ ಳಂ ಮಾಡಿದನಂತರ ನಮ್ಮ ಕುವರಿಯು ಸುಖ ಪ್ರಸುವಾಗುವವರಿಗೂ ನಮ್ಮ ಮನೆ ಯಲ್ಲಿರಬೇಕೆಂಬ ಕುತೂಹಲವಂ ನೆರವೇರಿಸಬೇಕೆಂದು ವಿನಯವಾಗಿ ಪ್ರಾರ್ಥಿಸು ವ ಸು ತ್ರರಾಯನ ಇಷ್ಟಾನುಸಾರ ವಾಗಬಹುದೆಂದನುಮೋದಿಸಿ ಸಕಲೋಪ ಚಾರಂಗಳಿ೦ ಮನ್ನಿಸಿ ವುಡುಗರೆಗಳಿ೦ ಸತ್ಕರಿಸಿ, ತನ್ನ ಸೊಸೆಂರು, ಆರಾಯನೊ೦ ದಿಗೆ ಪ್ರಯಾಣಮಂ ಮಾಡಿಕಳುಹಿಸಲಾನಂದನೆಯ ನೊಡಗೊಂದು ತನ್ನ ಪರಮಂ ಸಾರಿ ನಿಜಾಲಯದೊಳು ಇರುತ್ತಾ ಗ೯ ತಳಾದ ಹುಡಿಗಿಯರ ಕ@ಣುತಾನಂ ದಮಂತಾಳುತ್ತ ಆಕೆಯು ಶ್ರೀ ಸಿದ ಬಿಸಿಗಳರ್ನಂ ತತ್ಕ್ಷಣದೊಳೇತರಿಸಿಕೊ ಮೈು ಸಂತೋಷಿಸಿ ಪೋಷಿಸುತ್ತಾ ??: ಗಿಣಿಯ ಗಭ೯ವ, ಶುಕ್ಕ ಪಕ್ಕೆಂದು ವತಭಿವೃಶ್ಚಿಯನ್ನೆದು ತಾ ನರ್ವಾ : ಆ ತು- ಬಿ, ಮತ ತೇಜಸ್ವಿಯಾದ ಕುವ ರನುದಯಿಸಿದಂ ಆ ವಾರ್ತೆಯನ್ನ ಸs 3: 3: ನಾ ಕರ್ಣಿಸಿ ಮಹದಾನಂದ ತುಂದಿಲನಾಗಿ ಜೋಯಿಸರ ಕರೆಯಿಸಿ 25ತಕ . ಬರೆಯ ಕೇಳಲೆ? ಜೋತಿಷ ರು ಗ್ರಹಸ್ಸು ದಾದಿಗಳಂ ಗೈದು ತಾತ್ಕಾಲಿಕ ಲ ನ ಕ೦ಡು ಜಾತಕಮಂ ಒರೆ ದು ಗ್ರಹಬಲಾಬಲಂಗಳನ್ನೆಲ್ಲವನರಿತು, ಈ ೩ ಸವ್ರ ವೃದಿ ಹೊಂದಿದವನಾಗಿ ಬಾ ಹದಂಡಂಗಳಂ ಹೊಂದುವವನಲ್ಲದೇ ಮಾತಾ ಪಿತೃಗಳು ಕೇಡಂ ಹೊಂದುವರೆ೦ ದರಿತರೂ ರಾಯನಳು, ಪೇಳುವದಕ್ಕೆ ಶಂಕಿಸಿ, ಈ ಕುವರನು, ತಂದೆ ತಾಯಿ ಭೂ ಗಂಡಾಂತರವಂ ಹೊಂದಿದರೂ ಕಾಲಾ- ಕಾಲಕ್ಕೆ ಸೌಖ್ಯವಂ ಶಾಸನ ರೆಂದು ಆ ಸುಹೋತ್ರರಾಯನೊಳು ಜಿನ್ನೆ ದದರು. ದೌಹಿತ್ರನದುಂನಂದದೂಳದಂಗವನಿಸದೆ, ಆ ಜೋತಿಷ್ಯರಿಗೆ ಬಹುಮಾ ನಂಗಳನ್ನಿತ್ತು ಕಳುಹಿ ಈ ಸಮಾಚಾರಮಂ ಪತ್ರದೊಳು ಬರೆಸಿ ಗಂಧ ಕುಂಕುಮ ಕ್ಷತೆಗಳಿಂದಲಂಕರಿಸಿ, ರಾಜಭತ್ಯರ ಕರದೊಳಿತ್ತು ದೇವಸೇನರಾಯಂಗೆ ಕಳು ಹಲು, ಬಂದೊದಗಿದ ಸುಭಸೂಚಕವಾದ, ಆ ಪತ್ರಮಂ ಕಾಣುತ್ತ ಲತಾ ಹ್ವಾದ ಚಿತ್ರನಾಪದಂನೊ ಸಂತಸಗೊಳ್ಳುತ್ತಾ ಮಗನ೦ಕರೆಯಿಸಿ, ಮಂಗಳಸ್ನಾನಮಂ ಮಾಡಿಸಿ ಪೌತ್ರನ ಆಯುರಾರೋಗ್ತಾ ಭಿವೃದ್ಯರ್ಥವಾಗಿ ಪ್ರತೋತ್ಸವಮಂ ಮಾ ಡಿಸಿ ಸಕಲ ಮಹಾ ದಾನಂಗಳಂ ಕೊಡಿಸಿ, ಭೂಸುರಾರಿಗಳನ್ನ ವಸ್ತಾ ಭಣಗಳಿಂ ತೃಪ್ತಿಗೊಳಿಸಿ ಸಕಲ ಸಂಭಾರಸಂಯುತನಾಗಿಯೂ, ಸಮಸ್ತ ಬಂಧಜನಪರಿವ