ಪುಟ:ಬೃಹತ್ಕಥಾ ಮಂಜರಿ.djvu/೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೭ " ಹ ತ್ ಥಾ ನ ೦ ಜರಿ ಮಾಗಿ ಕುಳ್ಳಿರುವಾಗ ಮಂತ್ರಿಯಂ ಕರೆದು ಮಂತಿ ವರೇಣ್ಯನೇ ? ನಾವು ಜಯ ಲಕ್ಷ್ಮಿಯಂ ಹೊಂದಿದ್ದು ಮೊದಲು, ಅನ್ನದಾನವಂ ಮಾಡಲೇ ಇಲ್ಲವು, ಆದ್ದ ರಿಂದ ಅನಸತ್ರಮಂ ಹಾಕಿಸಲು ಸಂಕಲ್ಪ ಮುಂದಾಗಿರುವದು. ಈ ಪಟ್ಟಣದ ನಾಲ್ಕು ಕಡೆಗಳೊಳಗೂ ನಾಲ್ಕು ಛತ್ರಗಳಂ ಕಟ್ಟಿಸಬೇಕು. ಈ ಕೆಲಸವಂ ಇಂದು ಮೊದಲು ಎಂಟು ದಿನಗಳೊಳಗಾಗಿ ಪೂರೈಸಬೇಕೆಂದು ಆಜ್ಞಾಪಿಸಲು ಆ ಮಂತ್ರಿ ಯು, ಆಕ್ಷಣವೇ ಕಾರೇಗಾರರಂ ಕರಿಸಿ ರಾಜಾಜ್ಞೆಯಂ ಅವರಿಗರುಕಿ, ಬೇಕಾದ ಸಾಮಾನುಗಳಿಗಾಗಿ ದ್ರವ್ಯ, ಕೋಶಾಧ್ಯಕ್ಷನಿಗೆ ಆಜ್ಞೆಯಂ ಕೊಟ್ಟು ಸಾಕಾದ ಜನಗ೮೦ ಶೇರಿಸಿಕೊಂಡು, ವಿಗಂ ಪ್ರತಿಯೂ ತಾನು ವಿಚಾರಣೆಯ ತೆಗೆದುಕೊ ಭೀುತ್ತಾ ಬರಲು ಒಂದು ವಾರದವಳಗಾಗಿ, ಛತ್ರಗಳ ಕಟ್ಟಡವು ಪೂರೈಸಲು ಈಸುದ್ದಿ ಯಂ ಶೀಲವತಿಗೆ ಅರಿಕೆವಾಡೆ ಆ ಕಾಲಕ್ಕೆ ಪೂರೈಸಿದ ಚಿತ್ರ ವಠಗಳ ನಾಲ್ಕು ಕಂಡು ಹರುಷಸಾಂತಳಾಗಿ, ಆಚಿತ್ರಲೇಖನಿಗೆ ಬಿರುದಂ ಕೊಟ್ಟು ಮನಸನ್ಮಾನಗಳಂ ಮಾಡಿ ಕಳುಹಿಸುತ್ತಿದ್ದ ಶೀಲವತಿಯು ಆಲೈಸುತ್ತ ಕೂಡೋ ರಾಜಪುರೋಹಿತರಂ ಕರೆಯಿಸಿ ಸತ್ತಪ್ರತಿಗೆ ಸುಭಮುಹೂತ೯ಮ೦ ಸಿಡಿಸಿ ಆ ಲಗ್ನದೊಳು ಸತ್ರ ಪ್ರತಿ ಸ್ಮಯಂ ಮಾಡುವಂತೆಯೂ, ಬ್ರಾಹ್ಮಣ ಸಂತರ್ವಣೆ, ಭೂ ದಕ್ಷಿಣೆ ಮೊದಲಾದ ವಿತರಣೆಯ ಮಾಡಿಸುವುದೆಂದು ಸಮಸ ಕಾ ರಾದ್ಯಕ್ಷರಿಗೂ ನೇಮಿಸಿದಳು. ಆ ತರುವಾಯ ಪ್ರತಿ ಒಂದು ಛತ್ರದ ಜಗಲಿನೊಳಗೂ ಈ ಭಾವಚಿತ್ರಗಳೆರಡೆ ರಡಂತೆ ನಿಲ್ಲಿಸಿ, ಆಬಳಿ ಒಬ್ಬ ಲೇಖಕ ಅಧಿಕಾರಿಯನ್ನ ಮೈು ಮಾರ್ಗಸ್ಥರಾಗಿ ಬರುವ ಚತುರ್ವಣರ್ಾಶ್ರಮದವರಿಗೂ ಅವರವರ ಇಚಾ ನುಸಾರವಾಗಿ ಮೃಷ್ಟಾನ್ನ ಭೋ ಜನವಂ ಮಾಡಿಸುವಂತೆ ವಿ ಡಿಸಿ ಬಂದವರಿಗೆಲ್ಲಾ ಭೋ ಜನಗಳಾದ ನಂತರ ಈ ಭಾವಚಿತ್ರಗಳು ಕಟ್ಟಿರುವ ಕೈಸಾಲೆಯೊಳು ಕುಳ್ಳಿರಿಸಿ ಗಂಧಪ್ರಷ್ಟ ತಾಂಬೂಲಾ ಗಿಗಳಂ ಕೊಡುಕು ಆ ಬಳಿ ಬಂದಿದ್ದ ವರಾಕಾಲದೊಳು ಆ ಭಾವಚಿತ್ರಗಳಂ ಕಂಡು, ಏನೇನು ಮಾತನಾಡಿಕೊಳ್ಳುವರೆ ಆ ದೆಲ್ಲವಂ ಬರದುಕೊಂಡು ಆ ಕ್ಷಣವೇ ನನಗೆ ತಿಳಿಸಬೇಕು ಎಂದಾಜ್ಞಾಪಿಸಲು ತಕ್ಕ ಅಧಿಕಾರಗಳನ್ನಿಟ್ಟು ಶೀಲವತಿಯ ಆಜ್ಞಾನುಸಾ ರವಾಗಿ ಎಲ್ಲಮಂ ಕ್ರಮಪಡಿಸಿ ಭಾವಚಿತ್ರಗಳ ಬಳಿ ತಕ್ಕ ಪಹರೆಯನ್ನು ಇಟ್ಟು ಛತ್ರಗಳಂ ಜಾಗರೂಕತೆಯಿಂದ ಬಹಳ ಕ್ರಮವಾಗಿ ನಡಿಸುತ್ತಾ ಬಂದರು. ಛಾಧಿಕಾರಿಗಳು ಮಾರ್ಗಸ್ತರಾಗಿ ಬಂದ ಸಮಸ್ತ ಪ್ರಜೆಗಳಿಗೂ, ಅವರ ವರ ವರ್ಣಾಶ್ರಮಾಚಾರಂಗಳ ಪ್ರಕಾರ ಅನ೦ತೆ ಸಳಗಳಂ ಪರ್ರುವಿಸಿ ಅವರ ವರ ಇಷ್ಟಾನುಸಾಮಾಗಿ, ಭೋಜ್ಯ, ಭಕ್ಷ, ಮೃತ ಸೂಪಶಾಕ ಪಾಕಾದಿ ಮೃ ಪ್ಯಾನ್ನಗಳಂ ಮಾಡಿಸಿ ಭೋಜನಂಗೈಸಿ ಭಾವಚಿತ್ರಗಳು ಕಟ್ಟಿರುವ ಪ್ರದೇಶಗ ಆಳು ಕುಳ್ಳಿರಿಸಿ ಗಂಧ ಪುಷ್ಟತಾಂಬೂಲಂಗಳಂದು ಮನ್ನಿಸುತ್ತಾ ಈಪ ರಿಯೋಳು ಛತ್ರಂಗಳು ಕ್ರಮವಾಗಿ ನಡಿಸುತ್ತಾ ಬರುತ್ತಿದ೯ರು.