ಪುಟ:ಬೃಹತ್ಕಥಾ ಮಂಜರಿ.djvu/೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


" ಹ ತ ಥಾ ಮc ಜ ರಿ . ೮೩ ದು, ಇದಂ ಬಣ್ಣಿಸಲು, ಸಹಸ್ರ ಫಣಾಮಣಿಮುಖನಾಗಿರುವ ಆದಿಶೇಷನಿಗೂ ಅಸಾಧ್ಯವಾಗಿರುವದು, ಇತರರಿಂದ ಹಾಗೆ ತಾನೆ ಸಾಧ್ಯವ, ಎಂದು ಆನಂದ ಪರವಶನಾಗಿ ನುಡಿಯುತ್ತಿರುವ ಪತಿವಾಕ್ಯಗಳನ್ನಾಲೈಸಿ, ಸಂತೋಷಾತಿಶಯ ದಿಂದ ಮೈಯುಬ್ಬಿ ತೊರ್ದ ರತ್ನದ ಕುಪಸವು ಫಮ್ಮನೆ ಬಿರಿದುಪೊ ಗೆ, ಮು ಖಚಂದ್ರನೊಳು ಮಂದಹಾಸ ಚಂದ್ರಿಕೆಯ೦ ಸೂಚಿಸುತ, ಎಲೈ ಮನೋವಲ್ಲ ಭನೇ ! ನನ್ನ ಹೃದಯದೊಳೊ೦ದು ಸ೦ದೇಹ ಮಿಪ್ರ ದು, ಅದ೦ ಕಾಳಿಕಾ ದೇವಾಲಯದೊಳು ನಿವಾರಿಸಿಕೊಳ್ಳಬೇಕೆಂದೆನಲು, ಸುಭಾನುಂ ನಿಯ೦ ಹೇ ಮಂಗ ಲಾಂಗಿಯೇ ! ಇಲ್ಲದಿರುವದಿಂ ದಂ ದೋಷಮಂದು ಬಾವಿಸಿಕೊಳ್ಳುತ್ತಾ ಕಳ ವಳವಂ ತಾಳದ, ನನ್ನ ಮನಸಾವಾ: ಕರ್ಮನಿ ಮಹಾ ಪತಿವ್ರತಾ ಶಿರೋ ಮಣಿಯಾದ ದಮಯಂತೀ ದೇವಿಯೇ ನೀನೆಂದು ತಿಳಿದಿರುವೆನು, ಆಕೆಯಂತೆಯೇ ನೀನೂ ಕಷ್ಯಂಗಳಂ ತಾಣವೆ, ಇಂಧಾ ಕರಾವಸ್ಥೆಯಲ್ಲಿಯು ಕೈ ಬಡಿದವ ನಿಂದ ತನಗೀಯಸೆ ಸಂಭವಿಸಿತೆಂದು ನನ್ನ ಜರಿಯದೇ, ನನ್ನೊಳಗೂ ಯಾಭcಳಾಗದೆ, ಪಾವಿಯ , ಕನೂ, ನೀಚನೂ ಆಗಿರುವ ನನ್ನೊಳಿಂತು ಪ್ರೀತಿಯನ್ನಾ೦ತಿರುವ ನಿನ್ನನ್ನು ನೋಡುವುದಕ್ಕೆ ನನ್ನ ಕಂಗಳು ಸೂರನೇಳಿಗೆ ಯೊಳಗಿನ ನೈದಿಗಳಂತೆ ಲಣಾ ಸಂಕುಚಿರ್ತಗಳಾಗುವವು. ನನ್ನ ಮುಖವ೦ ನಿನಗೆ ತೋರುವದು ಹಾಗೆ ? ರಕ್ಷಿತಾವಾರಕ್ಷಿತಾಶ್ಚ ಪತಿತ ಕ್ಯಾ ಅಬಸ ಯಂ | ಸ್ಮಶೀಲರಕ್ಷಣಪರಾನ ಕುಪ್ಯ೦ತಿ ಕುಲಸಿಯಃ | ಸತುಲyಸತರಾದ ಪತಿವ್ರತಾ ಸ್ತ್ರೀಯರು, ತನ್ನ ಪ್ರತಿಬಂದ ಕಾಪಾ ಬಲ್ಲವರಾದರು ಕ ಇ ಪಾಡಿ ಡದೇ ಇರುವವರಾದರೂ ಸತಿಂ೦ದ ಬಿಡಲ ಜೈವ ರಾದಾಗ, ತನ್ನ ಪತಿ ಗತಿ ಎಂದು ನ೦ಪಿ, ಪಿಕಾಸಿಸುತ್ತಿರುವರೆಂದು ನಾ ಯಶಸವು ಹೇಳುತ್ತದೆ. ಮತ, ನಿರಗಳಂ ಬೆರಸಿದ್ಧ ವಾತ್ರೆಯೊಳು ನೀರನ್ನು ಬಿಟ್ಟು ಪಾಲನ್ನೇ ಹಂಸಪಕ್ಷಿಯು ಹ್ಯಾಗೆ ಗ್ರಹಿಸುವ ಹಾಗೆಯೇ ಪತಿವ್ರತಾ ಶಿರೋರತ್ನ ಯರು ತಮ್ಮ ಪತಿಗಳೊ ಹ ದುಗು೯ಣಗಳನ್ನೆಲ್ಲ ವಂ ಬಿಮ್ಮು, ಸುಗುಣಗಳನ್ನೇ ಹೊಗಳುತ್ತಾ, ಆತನಂ ,ತಿಸುವರು. ಹೀಗೆಯೇ ಒಪ್ಪುತ್ತಿರುವೆ ನೀ ನು ನನ್ನ ಎಲ್ಲಾ ಅಪರಾಧಂಗಳಂ ಮಿಸಬೇಕೆಂದು ಬೇಡ ವೆಸು, ಎಂದು ಕ್ಷಮಾಪಣೆಯುಂಜಿ ಡುವ ತನ್ನ ಮಣನಾಥನಂ ಕುರಿತು, ಎಲೈ ದೇವ , ಬಹುಕಾಲಮಗಲಿದ ಏಕಾಂಗಿಯಾಗಿ ತಿರುಗುತ್ತಿದ೯ ಸತಿಯನ್ನು ಪುನಃ ಸ್ವೀಕರಿಸಿದನೆಂಬ ಲೋ ಕಾ ಸವದವನ್ನು , ಎ೦.ಬಾರದೆ೦ಬವದೇ ನನ್ನ ಕೋರಿಕೆಯು, ಅದು ಹಾಗಿರಲಿ, ನಮ್ಮ ಶಿಶುವ ಆ ಕಾಳಿಕಾ ದೇವಾಲಯದೊಳು ಬಂದಿರುವೆನು, ಅದರ ಮುಖವನ್ನಾದರೂ ತಾವ; ನೋಡ ಬೇಡವೇ? ಎನಲು