ಪುಟ:ಬೃಹತ್ಕಥಾ ಮಂಜರಿ.djvu/೯೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


*೪ ಬೃಹತ್ ಥಾ ಮ ೧ ಜರಿ - ವಿಗ್ಯfದು ಉಭಯ ಭಾಗಳೊಳಿಟ್ಟ೦ತೆ ಕದಪ್ರಗಳು ರಾರಾಜಿಸುತಿರ್ದವು, ಕಂದ ಇವೆ, ಲಲಿತ ಪ್ರವಾಳವೋ, ಅಲ್ಲದೆ ಪದ್ಮರಾಗಮಣಿ ಸರಸ್ಪಸಾರನಿಧಿಯೋ ಎಂದು ತುಟಿಗಳು ಥಳಥಳಸುತ್ತಲಿರ್ದುದು, ಕುಂದು ಕುಳಂಗಳಂ, ಪಕ್ಷ ದಾ ಡಿವಿಾ ಬೀಜಂಗಳಂ ನಗುತ ವರಸೆಗೊಂಡ ದಂತಪಂದ ಶೋಭಿಸುತಿದ್ದಳು. ಭ್ರಮರ ಪಂಗುಂ ಧಿಕ್ಕರಿಸುತ್ತಿರುವ ಮು೦ಗೂದಲಿಂದೊಪ್ಪಿ, ನಿಲೇಂದ್ರಗಿರಿಯ ಕಾಂತಿಯಂ ಬೈಸುವ ಕಬರೀ ಭರವುಳ್ಳವಳಾಗಿಯ ಸಾಕಾರಮಂ ಅಣಕಿಸುವ ದೀಘ೯ವಾದ ವೇಣಿಯುಳ್ಳವಳಾಗಿಯೂ ಇರುವಳು. ಶಂಖವಂ ಜಯಿಸಿದ ಕಂಠ ದಿಂದಲೂ, ಮೃದುವಾಗಿಯೂ, ದೀಘ೯೦ಗಳಾಗಿರು, ಕನಕಲತಾ ಸೌಂದ ರಾ, ನಹಾರಕ೦ಗಳಾಗಿಯೂ ಇರುವ ನಳ ದೊಆ ಲಿ೦ದ, ಕಾಮ ಕಜನ ಚಿತ್ರ ಕರ್ಷಣ ಸ್ಥಾಪಿತ ಸಾರ ದೇವತಾತ್ಮಕ ಕವು ಕಲಶಗಳೇ ಅಲ್ಲ ದೆ ಸೌಂದಯ್ಯ ಲಕ್ಷ್ಮಿ : ಲೀಲಾಚೇಲನ ರತ್ನ ಕಂತುಕಂಗಳೋ, ಮನ್ಮಧ ಸಾರ ಭೌಮ ದುರ್ಗೆ ಸ್ಥಾನಗಳೋ ಎಂದು ಭವಂತಿತೋಪ೯೦ ೩ ಗಾಧವ ವರ್ತುಲ ಏ ನಿಧ ರಂಗಳಿಂದಲೂ, ತ್ರಿವಳಿಗಳಿಂ ದೊಪ್ಪತ ಶಕೆ ರ್ದಮಂ, ಧಿಕ್ಕರಿಸುವ ವ್ಯವಸ ಇಮಂ ನಗುವ ತೆಳುವಾದ, ಉದರದಲೂ, ಸುಚಂಪಕ ಪುಷ ಸ೦ದರ ಎಂ ಗಹಗಹಿಸುವ ಸುಂದರತರವಾದ ನಾಭಿ ವ ದೇಶದಿಂದಲ, ಮನ್ಮಥಾಕಾ ರಮಂ ತಾಳು ಎ೦ಬ೦ತೆ ಅತಿ ಸೂಕ್ಷ ಮಂದ ಮಧ್ಯಭಾಗದಲೂ ರಥ ಕಕ್ರಂಗಳಂತೆ ವರ್ತುಲವಾಗಿ ಶೋಭಿಸುವ ಕವಿ ಪಶ್ಚಾ ದ್ವಾTicಗಳಿಂದಲೂ, ಅರುಣ , cಬುಜ೦ಗಳ ಲೀಲೆಯಂ ಜಯಿಸಿ, ಮೃದುಲದಾಗಿಯೂ, ಸುಂದರ hಯ ಇರುವ ಚರಣಗಳಿಂದ ಸಂಶೋಭಿಸುತ, ಸಕಲ ಕಲಾ ಕೆ ವಿದಗೆ ಳಾಗಿ ಸದಸ್ಯ ಸುಣ ಪರಿಪೂಣ೯ಳಾಗಿಯೂ ಒಪ್ಪದ ಕು. ಈಕೆಯನ್ನು ನೋಡಿದವರೆಲ್ಲರೂ ಸೃಷ್ಟಿಕರ್ತನಾದವನು ಲೋಕಜಾತದಲ್ಲಿ ಸರ್ವೋತ್ತಮವಾದ ವಸ್ತುವು ಕಲ್ಪಿಸಲೆಳಸಿ, ಸಮಸ್ಯೆ ಶಸ್ತ್ರ ಸೌಂದರೆ ವಸ್ತುಗಳೆಲ್ಲ ಒಂದಾಗಿ ಸೇರಿಸಿ, ಅದರ ಸಾರವನ್ನೆಲ್ಲ ಮಂ ಹಿಂಡಿ, ತನ್ನ ಸರ್ವ ಕೌಶಲ್ಯಮಂ ತ್ರಯಮಾಡಿ, ತಾಂಚೆ ಲ್ಯ ಮಿನಿತಾರೂ ಇಲ್ಲದ ಈಕೆಯು ನಿಮ್ಮಿಸಿದನೋ ಏನೊ ಅಲ್ಲದೆ ಡೀ ಸವೊ೯e ತಮವಸ್ತು ವೆಲ್ಲಿಯದೆಂದು ನುಡಿಯುತ್ತಿರುವರು. ಇಂವಾ ಸುಂದರೀ ಮಣಿ ಯೊಳು ಸಕಲ ಭೋಗಂಗಳಂ ಹೊಂದುತ್ತಾ, ಬಹು ಶಾ೦ ರಾಜ್ಯ ಪರಿಪಾಲನೆಯ ಮಾಡುತ್ತಿದ೯೦, ತನಗೆ ಐವತ್ತು ವರುಷಗಳು ಕಾಂತೆಗೆ ನಲವತ್ತು ವರುಷಗಳು ತುಂಬಿದರೂ ಸಂತಾನವೇ ತಲೆದೋರಲಿಲ್ಲವ, ಇದರಿಂದ ಧಿಕ ಚಿಂತಾ ಪರವಶ ನಾಗಿ ನಿದ್ರಾ ಪಾರಂಗಳು ಬಿಟ್ಟು, ರಾಜ್ಯ ಕೋಶಾದಿಗಳಲ್ಲಿ ಇಷ್ಟವಿಲ್ಲದೆ ಹಗಲೂ ರಾತ್ರಿ, ಹಂಬಲಿಸುತ್ತಾ, ತನ್ನ ಮನೆದೇವರಾದ ತನ್ನ ಪಟ್ಟಣ ಪ್ರಾಂತದಲ್ಲಿ ರ ಏವ ಸೋಮಗಿರಿಯೊಳು ಲಗೊಂಡಿರುವ ಸೋಮಶೇಖರನೆಂಬ ಪರಮೇಶ್ವರ