ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧n೪ ಭಾರತೀಯರ ಇತಿಹಾಸವು ಮಾಡುವದು; ಗೃಹಸ್ಥಾಶ್ರಮಿಯಾದ ಬ್ರಾಹ್ಮಣನು ಮನೆಯಲ್ಲಿ ಅಗ್ನಿ ಯ ನ್ನಿಟ್ಟು ಕೊಂಡು ದಿನಾಲು ಅಗ್ನಿ ಪೂಜೆ, ಹ ೧ ಮ ಹವನಾದಿಗಳನ್ನು ನಡೆಯಿಸಲೇಬೇಕೆಂದು ಧರ್ಮಾಜ್ಞೆಯಿತ್ತು; ಇದನ್ನು ಅವರು ಅತ್ಯಂತ ನಿಷ್ಠೆಯಿಂದ ನಡೆಸುತ್ತಿದ್ದರು. ವಿದ್ವಾಂಸರಾದ ಬ್ರಾಹ್ಮಣರ ಜೀವನ ನಡೆಯಲಿಕ್ಕೆ ಇದೊಂದು ಉದ್ಯೋಗವಿದ್ದು, ಅದರಲ್ಲಿಯೇ ಒಂದು ಬಗೆಯಿಂದ ಸಮಾಜ ಕಲ್ಯಾಣದ ಪವಿತ್ರವಾದ ಉದ್ದೇಶವು ಹೇಗೆ ಹಂಚಿಕೆಯಿಂದ ಅಡಕವಾಗಿತ್ತೆಂಬುದು ಸ್ಪುಟವಾಗುತ್ತದೆ. ಬ್ರಾಹ್ಮ ಣರ ಲೋಕಶಿಕ್ಷಣ, ಲೋಕ ಹಿತಚಿ೦ತನೆಯ ಈ ಕಾರ್ಯಗಳ ಮೇಲೆ ಯನ್ನು ಕಂಡು ಹಿಡಿದು, ಅವರು ಜನರಿಂದ ದಾನ ಸ್ವೀಕಾರಮಾಡ ಬಹು ದೆಂದು ಅಧಿಕಾರ ಕೊಟ್ಟಿದ್ದರು. ಭಾರತಕಾಲದ ಸ್ಥಿತಿಯನ್ನು ಅವ ಲೋಕಿಸಿದರೆ, ಎಲ್ಲ ಬ್ರಾಹ್ಮಣರು ಬರಿಯ ಅಧ್ಯಯನ, ಅಧ್ಯಾಪನ, ಅಥವಾ ಯ ಜನ ಯಜನಗಳಲ್ಲಿಯೇ ಸಂಪೂರ್ಣವಾಗಿ ತೊಡಗಿದ್ದ ರೆಂದು ಹೇಳಲಿಕ್ಕೆ ಬರು ವಂತಿಲ್ಲ; ಏಕೆಂದರೆ, ವೇದಾಧ್ಯಯನ ಹಾಗೂ ಅನ್ನ ರಾನ ಮಾಡದ ಬ್ರಾಹ್ಮಣರು ಶೂದ್ರ ಸಮರೆಂದೂ, ಧರ್ಮನಿಷ್ಠ ರಾಜನು ಅ೦ಧವರಿಂದ ತೆರಿಗೆ ತೆಗೆದು ಕೊಳ್ಳಬೇಕೆಂದ, ಸಮಯ ಬಂದರೆ, ಅವರಿಗೆ ಬಿಟ್ಟಿಯ ಕೆಲಸಗಳನ್ನು ಹಚ್ಚಬಹುದೆಂದೂ ಹೇಳಿದೆ. ಜನಾ೦ಗದೊಳಗೆ ಬ್ರಾಹ್ಮಣನು ಕಳ್ಳತನದಿಂದ ಜೀವಿಸತೊಡಗಲು, ರಾಜನು ಆತನ ಚರಿತಾ ರ್ಧವನ್ನು ಸ್ವತಃ ನ ತೆಂಯಿ ಸಬೇಕೆಂದೂ, ಇಷ್ಟಕ್ಕೂ ನಿಲ್ಲದೆ, ಆತನು ಕಳ್ಳತನವನ್ನು ಬಿಡದಿದ್ದರೆ, ಅವನನ್ನು ತನ್ನ ರಾಜ್ಯದಿಂದ ಹೊರದೂಡಬೇಕೆಂದೂ ಹೇಳಿದ್ದಾರೆ, - ಬ್ರಾಹ್ಮಣರು ಬರಿಯ ಶುದ್ಧ ಬ್ರಾಹ್ಮಣ ವೃತ್ತಿಯಿಂದಲೇ ಇರು ವದು ಸ್ತುತ್ಯವೂ, ಪವಿತ್ರವೂ ಇದ್ದಾಗ್ಯೂ ಕೆಲವರಿಗೆ ಸ್ವಭಾವಗುಣ ಭೇದದಿಂದ ಸಾಧ್ಯವಿರದ್ದರಿಂದ ತಮ ತಮಗೆ ಸರಿಕಂಡಂತೆ, ಸೈನ್ಯದೊ ಳಗೆ ಸೈನಿಕರಾಗಿಯ, ಪುರೋಹಿತರಾಗಿಯ, ಕಾಲಾಳುಗಳಾ ಗಿಯೂ, ದೂತರಾಗಿಯ, ಕುದುರೆ ಸವಾರರಾಗಿಯೂ, ಅನೆಯ ಮಾವು ತರಾಗಿ, ಹಡಗ ನಡೆಯಿಸುವವರಾಗಿಯೂ, ಜೀವಿಸುತ್ತಿದ್ದರು. ಬ್ರಾಹ್ಮಣರಲ್ಲಿ ಪುಟಿಯುತ್ತಿದ್ದ ವೈರಾಗ್ಯಶಾ೦ತಿಗಳ ಕಳೆಯು ಭಾರತ