ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೮೭

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫ ೮ ಭಾರತೀಯರ ಇತಿಹಾಸವು. G | C ಲ್ಲಿಯ ಅಗ್ನಿಯನ್ನಿಡುವದು ಅನಾ ಧೃವಾಗಿ ತೋರಿ, ಆರ್ಯರು ಮೊದಲಿನ ವೈಯುಕ್ತಿಕ ಅಗ್ನಿ ಉಪಾಸನೆಗೆಯೇ ವ್ಯಾಪಕವೂ, ವಿಶಾ ಲವೂ, ವಾ೦ತಿಕವೂ ಆದ ಯ ಜ್ಯದ ಸ್ವರೂಪ ಕೆ ಟಿ ರು. ಅದೇ ಮು೦ದೆ ರಾಷ್ಟ್ರೀಯ ಮಹೆ ೧ ತ್ಸವವಾಗಿ ಪರಿಣಮಿಸಿತು. ! ಯಜ್ಞದ ಮಹತ್ವ:- ಅಲ್ಲಲ್ಲಿ ಬೇರೆ ಬೇರೆಯಾಗಿ ಗುಂಪು ಗು೦ಪಾಗಿದ್ದ ಆರ್ಯರ ಆಯುಷ್ಯದೊಳಗೆ ಯ ಜ್ಯದ ಮಹತ್ವವು ಅತಿ ಶಯವಾಗಿದ್ದಿತು. ಹೆಚ್ಚಿಗೇನು ? ಅವರನ್ನೆಲ್ಲ ಕಲೆ ಹಾಕಲಿಕ್ಕೆ ಯಜ್ಯ ದಂಧ ನಾ ಮಾತ್ಯ ಸಂಸ್ಥೆಯೊಂದು ಬೇಕಾಗಿತ್ತು. ಸ್ವಾಭಾವಿಕ ವಾಗಿಯೇ ಯಜ್ಞವು ಆರ್ಯರಿಗೆ ಅತ್ಯಂತ ಪೂಜ್ಯವಾದುದರಿಂದ ಆರ್ಯ cಲ್ಲಿ ಒಂದು ಬಗೆಯ ನಾಂಘಿಕ ಶಕ್ತಿಯನ, ಪ್ರೇಮವಸ ಬೆಳೆಯ ಸಲು ಅದೇ ಕಾರಣವಾಯಿತು; ಹೀಗಾದ್ದರಿಂದ ಯಜ್ಞಕ್ಕೆ ಈಗ ಕಾಲದ ದೊಡ್ಡ ಪರ ಸಿಯ ಅಧವಾ ಜಾತ್ರೆಯ ಸ್ವರ ಸವು ಬ೦ದಿತು. ಅಲ್ಲಲ್ಲಿ ಯಜ್ಞಗಳಾ ಗಹತ್ತಿದ್ದರಿಂದಲಾ ಯಜ್ಞ ಕ್ಯಾf Coc ದೆಕತೆಯಲ್ಲಿ ಲಕ್ಷಾವಧಿ ಜನಗಳು ಭಕ್ತಿಯಿಂದ ಬಂದು ನೆರೆಯುತ್ತಿದ್ದದರಿಂದಲೂ ಆಯಾ ಜತಗೆ ತಮ್ಮ ಕೈಗಾರಿಕೆ, ಲಲಿತಕಲೆ, ವಾಯ, ಶಿಲ್ಪ ಕಲೆ ಮೊದಲಾದವುಗಳಲ್ಲಿಯ ಜಾಣತನವನ್ನು ಬರರ ಕಣ್ಣಿಗೆ ಹಾಕುವ ಸಂಧಿಯು ದೆ: ರೆಯ ಲಘುವಾಗಿ ಕುಶಲವಿದ್ಯೆಗಳೆಲ್ಲ ಅಭ್ಯುದಯಕ್ಕೆ ಬಂದವು; ಮೇಲಾಗಿ, ಪರದೇಶದ ಹಾಗ: ದ ನ ನಾ ಡಿನವರಲ್ಲಿ ಒಡ ನಾಟ, ಹೆಕ್ಕು ಬಳಿಕ, ಬೆಳೆದು, ಜನತೆಯಲ್ಲಿ ಧಾರ್ಮಿಕ ಉತ್ಸ ಭಾ ವನೆಯು ೦ ಬಾಯಿ ತು. ದೆ ಇಡ್ಡ ದೆ ಅಡ್ಡ ಯಜ್ಞಗಳಾಗುವದರಿ೦ದಾದ ಇನ್ನೊ೦ದು ಲಾಭವೇನಂದರೆ, ಅಲ್ಲಲ್ಲಿಯ ಕಾಡಡವಿಗಳು ಇಲ್ಲದಂತಾಗಿ ಹೊಸ ಹ ಸ ಒಕ್ಕಲನಾಡು ಗಳಾದವು. ಯಜ್ಞವಾಗುವ ಸ್ಥಳದಲ್ಲಿ ದೂರ ದೂರ ದೇಶದ ಮಹಾ ಮಹಾ ಪ೦ಡಿತರ, ಅರಸ, ತತ್ವ ಇರ, ಶ್ರೀಮ೦ತರಾದ ವರ್ತಕರೂ, ಗಾಯಕರೂ, ಕೈಗಾರಿಕೆಯ ಕಸಬುಗಾರರೂ ಬಂದು ನೆರೆಯುವದರಿಂದ ಸಮಾಜದ ಒಗ್ಗ ಗೂ, ಹೊಕ್ಕುಬಳಿಕೆಗೂ, ಅದೊಂದು ಬಲವಾದ ಸಾಧನವಾಯಿತು, ಯಜ್ಞದ ಧೈಯ:- ಇಷ್ಟ ದೇವತೆಯಾದ ತಮ್ಮ ಮೆಚ್ಚಿನ C 3 A