ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸಾಧೈ ಮಣಿಮಂಜರಿ. ಹೇಗೆ ಸನ್ಮಾನಿಸುತ್ತಿದ್ದರೋ ಹಾಗೆಯೇ ಹೈದರಾಬಾದು ನೈಜಾ ಮರೂ, ಮೈಸೂರಿನ ಟಿಪೂ ಸುಲ್ತಾನರೂ ಸನ್ಮಾನಿಸುತ್ತಿದ್ದ ರು, ಹಿಂದುಗಳ ಹಾಗೆಯೇ ತುರಕರೂ ಕೂಡ ಈಕೆ ಯನ್ನು ದೀರ್ಘಾಯುವಾಗಿರಬೇಕೆಂದೂ, ಈಕೆಯ ರಾಜ್ಯವು ವೃದ್ಧಿ ಹೊಂದಬೇಕೆಂತಲೂ, ಈರನನ್ನು ಪ್ರಾರ್ಥಿಸುತಿ ದ್ದರು. 'ಯಾಗಿದ್ದರೂ ಈಕೆಯಲ್ಲಿ ದುರಭಿಮಾನವಿರ ಲಿಲ್ಲ. ಸ್ವಧರ್ಮದಲ್ಲಿ ವಿಶೇಷವಾಗಿ ಮೂತಭಕ್ತಿಗಳಿದ್ದರೂ, ಪರಧರ್ಮದವರನ್ನು ಬಾಧೆಪಡಿಸಬೇಕೆಂಬ ಇಚ್ಛೆಯು ಆಕೆಗೆ ಇರಲಿಲ್ಲ. ಧರದಲ್ಲಿಯೂ, ಪರಮಾತ್ಮನ ವಿಚಾರದಲ್ಲಿಯೂ ಆಕೆಯ, ಸದಾ ನಿರತಳಾಗಿದ್ದರೂ, ಪ್ರಜಾಕಲ್ಯಾಣವಿಷಯ ದಲ್ಲಿ ಯಾವಾಗಲೂ ಅಲಕ್ಷ ಮಾಡಿದವಳಲ್ಲ. ಅತ್ಯಂತದ ಕತೆಯಿಂದಲೂ, ಕರ್ತೃತ್ವ ಶಕ್ತಿಯಿಂದಲೂ ಆಕೆಯು ರಾಜ್ಯ ಭಾರವನ್ನು ನಡಿಸಿದಳು. ನಿಷ್ಕಪಟವೂ, ವಿನಯವೂ, ಹೆಂಗಸಿನಲ್ಲಿ ಇರಬೇಕಾದ ನೀತಿಯ, ಸದಸದ್ವಿಚಾರತೆಯೂ, ಆಕೆಯಲ್ಲಿ ವಾಸಮಾಡಿಕೊಂಡಿದ್ದು ವು. ಹೀಗೆ ತನ್ನಲ್ಲಿ ದೋ ಸವಿಲ್ಲದಿದ್ದರೂ, ಇತರರಿಗುಂಟಾದ ಸ್ವಾಭಾವಿಕ ಗೋಷಗ ಇನ್ನು ಆಕೆಯು ಕ್ಷಮಿಸುತಿದ್ದಳು. ಅಹಲ್ಯಾಬಾಯಿಯನ್ನು ಕುರಿತು ಲೋಕದವರು ಅತಿಶಯೋಕ್ತಿಗಳನ್ನು ಹೇಳುವರೆಂ ದು ಯೋಚಿಸಿ, ನಾವು ಆಕೆಯ ವಿಚಾರವಾಗಿ ಸೂಕ್ಷ್ಮ ರೀತಿ ಯಲ್ಲಿ ವಿಚಾರಿಸಿದೆವು. ಮತ್ತು, ಬೇರೆ ಬೇರೆ ಜನರನ್ನು ಕೇಳಿ ದೆವು. ಅವರೆಲ್ಲರೂ ಅಹಲ್ಯಯ ನಾಮವನ್ನು ಕೇಳಿದೊಡ ನೆಯೇ ಅನೇಕವಾಗಿ ಸ್ತುತಿಸುತಿದ್ದರು. ಆಕೆಯ ನಾಮದ ಮೇಲೆ ಆಶೀದ್ವಚನದ ಮಳೆಯನ್ನು ಸುರಿಸುತ್ತಿದ್ದರು. ಲೋ