ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಮಹಾರಾಣಿ ಭವಾನಿ, ಸ ನವಾಬನ ಸಂಗಡ ಯುದ್ಧವನ್ನು ಮಾಡಬೇಕಾಗಿ ಬರು ಇದು. 2) ರಾಜಾರಾಯದುರ್ಲ ಧರು: – (ಇಂಗ್ಲಿಷಿನವರು ದಕ್ಷಿಣದೇಶದ ನವಾಬನನ್ನು ಪರಾಜಿತನನ್ನಾಗಿ ಮಾಡಿದ ರು. ಆದ್ದರಿಂದ ಅವರ ಸಂಗಡ ಸ್ನೇಹವನ್ನು ಮಾಡಬೇ ಕು. ವೈರವು ಕೂಡದು. 27 ರಾಣಿ ಭವಾನಿ :_( ನಾನು ಸ್ಕಿ ಯಾದ್ದರಿಂದ ಇಂಧ ರಾಜಕೀಯ ವ್ಯಾಪಾರದಾಲೋಚನೆಯನ್ನು ಹೇ ಳುವುದಕ್ಕೆ ಅಸಮರ್ಥಳಾಗಿರುವೆನು. ಆದರೂ ನನ್ನ ಅ ಬುದ್ದಿ ಯಿಂದ ಹೇಳುವುದನ್ನು ಕೇಳುವುದು ಇಂಗ್ಲಿಪಿ ನವರು ಈಗ ವ್ಯಾಪಾರಗಾರರಾಗಿದ್ದರೂ ನಾವು ಅವರ ಸ ಹಾಯವನ್ನು ಅಪೇಕ್ಷಿಸಿ ಅವರ ಕೈಗೆ ನಮ್ಮ ಇಟ್ಟು ಕೊಟ್ಟ ಮೇಲೆ, ಈ ಮಹಾರಾಜ್ಯವನ್ನು ನೋಡಿ ರಾಜ್ಯಾಫಿಲಾದೆ ಯುಂಟಾಗದೆ ಇರಲಾರದು. ಆಗ ನನ್ನ ಗತಿನು? ಮರಾಟಯವರ ಗುಣಧರ್ಮಗಳ ವಿಷಯವಾಗಿ ನಮಗೆ ಸ್ವಲ್ಪಮಟ್ಟಿಗಾದರೂ ತಿಳಿಯುವುದು. ಆದ್ದರಿಂದ ತು ರುಕನನ್ನು ರಾಜ್ಯಾರೂಂತನನ್ನಾಗಿ ಮಾಡುವುದಕ್ಕೂ, ಪರ ದೇಶದವರಾದ ಕ೦ಪೆನಿಯವರನ್ನು ದಿನ ಹಾಗೆ ಸಹಾ ಯ ಬೇಡುವುದೂ ಅಯುಕ. 11 ಹೀಗೆ ಅಲ್ಲಿ ರ್ಬಳ ಹೊತ್ತಿನವರೆಗೂ ವಿವಾದವು ಜರುಗಿದನಂತರ, ಇತರಾಜರುಗಳ ಬಲವಂತದಿಂದ ರಾಸಿ ಭವಾನಿಯು ಇಂಗ್ಲಿಷಿನವರ ಸಹಾಯವನ್ನು ಕೇಳಿಕೊ೦ ಡು, ಮೂಾರ್‌ಜಾಫರನಿಗೆ ರಾಜ್ಯವನ್ನು ಕೊಡಲು ಸಮ್ಮತಿ