ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಮಹಾರಾಣಿ ಲಕ್ಷ್ಮೀಬಾಯಿ. ಅಧಿಕಾರಗಳಲ್ಲಿ,ಲೆಕ್ಕವನ್ನು ಹೇಳುವರಿಲ್ಲದ್ದರಿಂದ, ರಾಜ ನಿಗೆ ಬರಬೇಕಾದ ದ್ರವವು ಬಾರದೆ ಹೋಯಿತು. ಹೀಗೆ ಒಬ್ಬರನ್ನೊಬ್ಬರು ಲಕ್ಷವಾದದ್ದರಿಂದ ರಾಜ್ಯವೆಲ್ಲವೂ ಸತಿಯಿಲ್ಲದ ಹತ್ರಿ ಯಂತೆ ದೀನದಲ್ಲಿಗೆ ಬಂದಿತ್ತು. ಆಗ ಈAಂಡಿಯಾ ಕಂಪನಿಯವರು ತಮ್ಮ ರೆಸಿಡೆಂಟಿನ ದಾ ರ ನೀವು ಈ ರಾಜ್ಯವನ್ನು ಚೆನ್ನಾಗಿ ಇಟ್ಟುಕೊಂಡು ಒಳ್ಳೆ ದಲೆಗೆ ತರಬೇಕಾಗಿರುವ ಬೆಂದು 27 ಅನೇಕ ವೇಳೆ ರಾಜನಿಗೆ ಸೂಚನೆಯನ್ನು ಕೊಟ್ಟರು. ರಾಜನು ಆ ಸೂಚನೆಗಳನ್ನು ಲಕ್ಷ್ಯಮಾಡದಿರಲು, ರಾಜ್ಯದ ದೀನದಕೆ ಯು ದಿನದಿನಕ್ಕೆ ಹೆಚ್ಚು ತೂ ಬಂತು. ಇದನ್ನು ನೋಡಿ, ಈಂಡಿಯಾ ಕಂಪನಿಯವರು ೧೧೦ನೇ ಸಂವತ್ಸರದಲ್ಲಿ, (( ನೀವು ಈ ರಾಜ್ಯದ ಸ್ಥಿತಿಯನ್ನು ೬. ತಿಂಗಳಿಗೆ ಚೆ ನಾಗಿ ಮಾಡುವಿರಾ ? ಇಲ್ಲದಿದ್ದರೆ ಈ ರಾಜ್ಯದ ಬಂದೊ ಬಸು ನಾವು ಮಾಡುವೆವು. 22 ಎಂದು ರಾಜನಿಗೆ ತಿಳಿಯ ಪಡಿಸಿದರು. ಇದರಿಂದ ರಾಜನು ಚಿಂತಾಕ್ರಾಂತನಾಗಿ ಕೆಲವು ದಿನಗಳಲ್ಲಿಯ ಪರಲೋಕವನ್ನೆ ದಿದನು. ವಂಶ ಸಾಲ ಬಲರಾಮ ಶರ್ಮನ ತರುವಾಯ, ರಾಜಾರೂಢ ನಾಗುವುದಕೆ, ಗಂಡು ವಾರಸುದಾರರು ಯಾರೂ ಇಲ್ಲದೆ ಹೋದರು, ರಾಯನ ತಾಯಿ, ಅಕ್ಕ, ಗರೀಬಾಯಿ ಯ, ಅದುವರೆಗೆ ನೇಮೃತಿ ಹೊಂದಿದ್ದರು. ಗ'-ರೀ ಬಾಯಿಗೆ ಪುತ್ರ ಸಂತಾನವಿಲ್ಲದೆ ಇತ್ತು. ಆದರೆ ಅವಳಿಗೆ ಲಕ್ಷ್ಮಿ ಬಾಯಿಯೆಂದೂ, ಪಾರತಿ ಬಾಯಿಯೆಂದೂ ಐಬ್ಬ. ರು ಕುಮಾರ್ತೆಯರಿದ್ದರು, ಆಗ ಇವರು ಬಾಲ್ಯಾವಸ್ಥೆ